Kannada News: ತನ್ನ ಆಸೆಯನ್ನು ತೀರಿಸಿಕೊಳ್ಳಲು ಗಂಡ ಅಡ್ಡ ಬರುತ್ತಿದ್ದಾನೆ ಎಂದು ತಿಳಿದಾದ ಹೆಂಡತಿ ಮಾಡಿದ್ದೇನು ಗೊತ್ತೇ? ಈ ಟ್ವಿಸ್ಟ್ ಯಾರು ಕೊಡಲ್ಲ ಬಿಡಿ.

Kannada News: ಇತ್ತೀಚಿನ ವರ್ಷಗಳಲ್ಲಿ ಮದುವೆ ನಂತರ ಗಂಡ ಅಥವ ಹೆಂಡತಿ ಮತ್ತೊಬ್ಬರಿಗೆ ಗೊತ್ತಾಗದ ಹಾಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಮಾಮೂಲಿ ಎನ್ನುವ ಹಾಗೆ ಆಗಿದೆ. ಅದರಿಂದ ಬಹಳಷ್ಟು ಸಮಸ್ಯೆಗಳು, ಉಸಿರನ್ನೇ ತೆಗೆಯುವ ಮಟ್ಟಕ್ಕು ಹೋಗುತ್ತಿದೆ. ಇಂಥದ್ದೇ ಒಂದು ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಸಾಮಾನ್ಯವಾಗಿ ನಡೆಯುವಂಥ ಘಟನೆ ಅಲ್ಲ, ಹಾಗಾಗಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಪಬ್ಬೇರು ಮಂಡಲ ಗ್ರಾಮದ ಆಶೆಪಾಡು ಗ್ರಾಮದಲ್ಲಿ ಎಂ.ಡಿ.ಅಬ್ದುಲ್ ಎನ್ನುವ ಪ್ರದೇಶದವರಾದ ಮೆಹಬಾಬಾನಿ ಎನ್ನುವ ಮಹಿಳೆ 12 ವರ್ಷಗಳ ಹಿಂದೆ ಮದುವೆ ಆಗಿದ್ದರು, ತಮ್ಮ ಗಂಡನ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು, ಇವರ ಗಂಡ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಇವರಿಗೆ 9 ವರ್ಷದ ಮಗ ಕೂಡ ಇದ್ದಾನೆ, ಇವರದ್ದು ಸಂತೋಷದ ಕುಟುಂಬ ಆಗಿತ್ತು. ಆದರೆ ಕೆಲ ಸಮಯದ ಹಿಂದೆ ಮೆಹಬೂಬಾಬಾನಿಗೆ ರಹೀಮ್ ಎನ್ನುವ ವ್ಯಕ್ತಿಯ ಪರಿಚಯವಾಯಿತು, ಅವನ ಜೊತೆಗಿನ ಸಂಬಂಧ ಸಲುಗೆ ದಿನ ಕಳೆದಂತೆ ಹೆಚ್ಚಾಯಿತು. ಒಂದು ದಿನ ಈಕೆ ತನ್ನ ಗಂಡನ ಕೈಗೆ ಸಿಕ್ಕಿಹಾಕಿಕೊಂಡಳು. ಮೊದಲಿಗೆ ಹೆಂಡತಿ ಮೇಲೆ ಪ್ರೀತಿಯಿಂದ ಯೋಚನೆ ಮಾಡಿದರು ಸಹ, ನಂತರ ಅವಳಿಗೆ ಚೆನ್ನಾಗಿ ಚೀಮಾರಿ ಹಾಕಿದನು. ಇದನ್ನು ಓದಿ..Kannada News: ಧರೆಗಿಳಿಸಿದ ಅಪ್ಸರೆಯಂತೆ ಇರುವ ಕಿಯಾರ ಯಾಕೆ ಶಾಲ್ ಧರಿಸುತ್ತಿದ್ದಾರೆ?? ನೆಟ್ಟಿಗರು ಶಾಕ್ ಆಗಿದ್ದು ಯಾಕೆ ಗೊತ್ತೇ??

kannada news coup wom 17 Kannada News:
Kannada News: ತನ್ನ ಆಸೆಯನ್ನು ತೀರಿಸಿಕೊಳ್ಳಲು ಗಂಡ ಅಡ್ಡ ಬರುತ್ತಿದ್ದಾನೆ ಎಂದು ತಿಳಿದಾದ ಹೆಂಡತಿ ಮಾಡಿದ್ದೇನು ಗೊತ್ತೇ? ಈ ಟ್ವಿಸ್ಟ್ ಯಾರು ಕೊಡಲ್ಲ ಬಿಡಿ. 2

ಗಂಡನ ಮೇಲಿನ ಕೋಪದಲ್ಲಿ, ಅವನ ಉಸಿರನ್ನು ನಿಲ್ಲಿಸಿ ಆದರೂ ಸಹ, ತಾನು ತನ್ನ ಗೆಳೆಯನ ಜೊತೆಗೆ ಮದುವೆ ಆಗಬೇಕು ಎಂದು ಬಯಸಿ ಕೊನೆಗೆ ಗಂಡನ ಉಸಿರನ್ನೇ ನಿಲ್ಲಿಸಲು ಪ್ಲಾನ್ ಮಾಡಿದಳು. ಗಂಡ ರಾತ್ರಿ ಮಲಗಿದ್ದಾಗ, ಅವನನ್ನು ಮುಗಿಸಿಯೇ ಬಿಟ್ಟಳು, ನಂತ ತಮ್ಮ ಕುಟುಂಬದವರಿಗೆ ಫೋನ್ ಮಾಡಿ, ಫಿಟ್ಸ್ ಬಂದು ಈ ರೀತಿ ಆಗಿದೆ ಎಂದು ಹೇಳಿದಳು. ಆದರೆ ಪೊಲೀಸರಿಗೆ ವಿಚಾರ ತಿಳಿದು ಅವರು ಎಲ್ಲವನ್ನು ವಿಚಾರಿಸಿದಾಗ, ಅಸಲಿ ವಿಚಾರ ಏನು ಎನ್ನುವುದು ಬೆಳಕಿಗೆ ಬಂದಿತು, ಮಾಡಿದ ಪಾಪ ಸುಮ್ಮನೆ ಬಿಡುವುದಿಲ್ಲ. ಲವ್ವರ್ ಮೇಲಿನ ಆಸೆಯಿಂದ ಗಂಡನನ್ನೇ ಆ ಸ್ಥಿತಿಗೆ ತಂದಳು ಮೆಹಬೂಬಾಬಾನಿ ಆದರೆ ಅವನೇ ಕೈಕೊಟ್ಟು ಪರಾರಿಯಾಗಿದ್ದಾನೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಯೋಗ ಮಾಡುತ್ತಿದ್ದಾರಾ?? ಅಥವಾ ಮಾರ್ಟಿಯಲ್ ಆರ್ಟ್ಸ್ ಹಾ?? ಅಂದವನ್ನು ಹೊರಗಿಟ್ಟು, ಪಡ್ಡೆ ಹುಡುಗರ ಕಣ್ಣನ್ನು ತಂಪು ಮಾಡಿದ ಕೀರ್ತಿ. ಹೇಗಿದೆ ಗೊತ್ತೇ?

Comments are closed.