ಹತ್ತನೇ ತರಗತಿಯಿಂದ ಪೋಸ್ಟ್ ಆಫೀಸ್ ಉದ್ಯೋಗ ಭಾರ್ತಿ ಮಾಡಲು ನಿರ್ಧಾರ: 40000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ. ಮೂರೇ ದಿನ ಇರುವುದು, ಈಗಲೇ ಅರ್ಜಿ ಸಲ್ಲಿಸಿ.

ಇಂಡಿಯನ್ ಪೋಸ್ಟಲ್ ಡಿಪಾರ್ಟ್ಮೆಂಟ್ ಈಗ 10ನೇ ತರಗತಿ ಮುಗಿಸಿರುವ ಅಭ್ಯರ್ಥಿಗಳಿಗೆ ಒಂದು ಭರ್ಜರಿಯಾದ ಅವಕಾಶ ನೀಡಿದೆ. ಬರೋಬ್ಬರಿ 40,889 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಸೂಚನೆ ನೀಡಿದೆ. ಗ್ರಾಮೀಣ ಡಾಕ್‌ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಹಾಕಬಹುದು. 10ನೇ ತರಗತಿಯಲ್ಲಿ ಪಡೆದಿರುಗ ಅಂಕಗಳ ಅನುಸಾರ ಅವರನ್ನು ಶಾರ್ಟ್ ಲಿಸ್ಟ್ ಮಾಡಿ, ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ನೋಡಿ..

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ 40,889 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಕರ್ನಾಟಕದಲ್ಲಿ 3036 ಹುದ್ದೆಗಳು ಖಾಲಿ ಇದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗೆ 12,000 ರಿಂದ 29,380 ಗಳಷ್ಟು ಮಾಸಿಕ ವೇತನ ಇರುತ್ತದೆ. ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗೆ 10,000 ರಿಂದ 24,470 ರೂಪಾಯಿಗಳ ಮಾಸಿಕ ವೇತನ ಇರುತ್ತದೆ. ಗ್ರಾಮೀಣ ಡಾಕ್ ಸೇವಕ್ (ಪೋಸ್ಟ್ ಮ್ಯಾನ್) ಹುದ್ದೆಗೆ ಅಪ್ಲೈ ಮಾಡುವವರು 10ನೇ ತರಗತಿ ಪಾಸ್ ಆಗಿರಬೇಕು. ಆ ರಾಜ್ಯದ ಅಭ್ಯರ್ಥಿಗಳಿಗೆ ಅಲ್ಲಿನ ಸ್ಥಳೀಯ ಭಾಷೆಯನ್ನು ಓದಿ ಬರೆಯಲು ಗೊತ್ತಿರಬೇಕಿ, ಕರ್ನಾಟಕದವರಿಗೆ ಕನ್ನಡ ಭಾಷೆಯ ಓದಲು ಬರೆಯಲು ಮಾತನಾಡಲು ಬರಬೇಕು. ಈ ಅರ್ಹತೆಗಳ ಜೊತೆಗೆ ಕಂಪ್ಯೂಟರ್ ಬಗ್ಗೆ ಗೊತ್ತಿರಬೇಕು ಹಾಗೂ ಅಗತ್ಯ ಇರುವ ಡಾಕ್ಯುಮೆಂಟ್ ಗಳು ನಿಮ್ಮ ಹತ್ತಿರ ಇರಬೇಕು. ಇದು ಸಂಪೂರ್ಣವಾಗಿ ಫುಲ್ ಟೈಮ್ ಕೆಲಸ ಆಗಿರುತ್ತದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

post office jobs 2023 kannada news
ಹತ್ತನೇ ತರಗತಿಯಿಂದ ಪೋಸ್ಟ್ ಆಫೀಸ್ ಉದ್ಯೋಗ ಭಾರ್ತಿ ಮಾಡಲು ನಿರ್ಧಾರ: 40000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ. ಮೂರೇ ದಿನ ಇರುವುದು, ಈಗಲೇ ಅರ್ಜಿ ಸಲ್ಲಿಸಿ. 2

ಈ ಕೆಲಸಕ್ಕೆ ಅಪ್ಲೈ ಮಾಡಲು ಕನಿಷ್ಠ 18 ವರ್ಷ ತುಂಬಿರಬೇಕು, ಹಾಗೆಯೇ 40 ವರ್ಷಗಳ ಗಡಿ ದಾಟಿರಬಾರದು. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಳಿಕೆ, ಓಬಿಸಿ ವಿದ್ಯಾರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ. ನೀವು ಆನ್ಲೈನ್ ಮೂಲಕ ಅಪ್ಲೈ ಮಾಡುತ್ತೀರಿ, 10ನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸುತ್ತಾರೆ.. ಈ ರೀತಿ ಶಾರ್ಟ್ ಲಿಸ್ಟ್ ಮಾಡುವ ಅಭ್ಯರ್ಥಿಗಳ ಎಲ್ಲಾ ಡಾಕ್ಯುಮೆಂಟ್ ಗಳನ್ನು ಪರಿಶೀಲಿಸಿ, ನೇಮಕಾತಿಯನ್ನು ರೆಡಿ ಮಾಡಲಾಗುತ್ತದೆ. ಆನ್ಲೈನ್ ಅರ್ಜಿ ಸಲ್ಲಿಸಲು 2023ರ ಜನವರಿ 27ರಿಂದ ಶುರುವಾಗಿದ್ದು, ಫೆಬ್ರವರಿ 16ರ ವರೆಗು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 17 ರಿಂದ 19ರ ವರೆಗು ಎಡಿಟ್ ಮಾಡುವುದಕ್ಕೆ ಅವಕಾಶ ಇದೆ. https://indiapostgdsonline.gov.in/Reg_validation.aspx ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ರಿಜಿಸ್ಟರ್ ಆಗಿ, ನಂತರ ಲಾಗಿನ್ ಆಗಿ ಕೆಲಸಕ್ಕೆ ಅಪ್ಲೈ ಮಾಡಿ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

Comments are closed.