Kannada News: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು, ನಾನು ರಾಹುಲ್ ಗೆ ಇನ್ನು ಮುಂದೆ ಮಾವನಲ್ಲ ಎಂದ ಸುನಿಲ್ ಶೆಟ್ಟಿ. ಯಾಕಂತೆ ಗೊತ್ತೇ?

Kannada News: ಇಂಡಿಯನ್ ಕ್ರಿಕೆಟರ್ ಕೆ.ಎಲ್.ರಾಹುಲ್ ಅವರು ಇತ್ತೀಚೆಗೆ ಮದುವೆಯಾದರು. ತಮ್ಮ ಬಹುಕಾಲದ ಗೆಳತಿ ಅಥಿಯಾ ಶೆಟ್ಟಿ ಅವರೊಡನೆ ಕೆ.ಎಲ್.ರಾಹುಲ್ ಅವರ ಮದುವೆ ಖಂಡಾಲದಲ್ಲಿ ಕೆಲವೇ ಕೆಲವು ಅತಿಥಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಅಥಿಯಾ ಶೆಟ್ಟಿ ಮತ್ಯಾರು ಅಲ್ಲ, ಬಾಲಿವುಡ್ ನಲ್ಲಿ ನೆಲೆಸಿರುವ ಕನ್ನಡಿಗ ಸುನೀಲ್ ಶೆಟ್ಟಿ ಅವರ ಮಗಳು. ಮಗಳ ಮದುವೆಯನ್ನು ಬಹಳ ಪ್ರೀತಿಯಿಂದ ಮಾಡಿದ ಸುನೀಲ್ ಶೆಟ್ಟಿ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.

ಅದರಲ್ಲಿ ಕೆ.ಎಲ್.ರಾಹುಲ್ ಅವರ ಬಗ್ಗೆ ಮಾತನಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ, “ನನಗೆ ತಂದೆ ಆಗಿರಲು ಇಷ್ಟ, ಮಾವನಾಗಿ ಹೇಗಿರಬೇಕೋ ನನಗೆ ಗೊತ್ತಿಲ್ಲ. ಮೊದಲು ನಾನು ರಾಹುಲ್ ಅಬರ ಆಟಕ್ಕೆ ಅಭಿಮಾನಿ ಆಗಿದ್ದೇ, ಈಗ ಸಂಬಂಧ ಶುರುವಾಗಿದೆ. ಸಾಕಷ್ಟು ಯುವ ಪ್ರತಿಭೆಗಳನ್ನು ನಾನು ಇಷ್ಟಪಡುತ್ತೇನೆ. ಅದೇ ರೀತಿ ಕೆ.ಎಲ್.ರಾಹುಲ್ ಮೇಲು ಅಭಿಮಾನ ಇದೆ, ಒಬ್ಬ ನಟನಾಗಿ ನಾನು ಪ್ರತಿಭೆಗಳ ಪ್ರದರ್ಶನ ವೀಕ್ಷಿಸಲು ಹೋಗುತ್ತಿದ್ದವನು, ಯುವ ಪ್ರತಿಭೆಗಳ ಆಟ ನೋಡಲು ನಾನು ವಾಂಖೆಡೆಗೆ ಹೋಗುತ್ತಿದ್ದೆ, ರಾಹುಲ್ ಅವರು ಆಡುವ ರೀತಿ ನೋಡಿ, ಈ ಹುಡುಗ ತುಂಬಾ ಚೆನ್ನಾಗಿ ಆಡುತ್ತಾನೆ ಎಂದು ಅನ್ನಿಸಿತ್ತು. ಇದನ್ನು ಓದಿ..WPL 2023: ಆರ್ಸಿಬಿ ಸೇರಿಕೊಂಡ ಬಳಿಕ ಸ್ಮೃತಿ ಮಂದಣ್ಣ ಮಾಡಿದ ಮೊದಲ ಕೆಲಸವೇನು ಗೊತ್ತೆ?? ಒಂದು ಕ್ಷಣ ಹೃದಯನೆ ನಿಂತದ್ದು ಯಾಕೆ ಗೊತ್ತೇ?

kannada news sunil shetty about kl rahul Kannada News:
Kannada News: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು, ನಾನು ರಾಹುಲ್ ಗೆ ಇನ್ನು ಮುಂದೆ ಮಾವನಲ್ಲ ಎಂದ ಸುನಿಲ್ ಶೆಟ್ಟಿ. ಯಾಕಂತೆ ಗೊತ್ತೇ? 2

ಅದೊಂದೆ ಅಲ್ಲದೆ ರಾಹುಲ್ ಮಂಗಳೂರಿನ ಹುಡುಗ, ನಮ್ಮ ಪಕ್ಕದ ಊರು. ಚಿಕ್ಕ ಊರುಗಳಿಂದ ಬಂದ ಮಕ್ಕಳು ದೊಡ್ಡದಾಗಿ ಸಾಧನೆ ಮಾಡುವುದನ್ನು ನೋಡಲು ನನಗೆ ತುಂಬಾ ಹೆಮ್ಮೆ ಆಗುತ್ತದೆ. ಹಾಗೆ ಮೊದಲು ಅವನ ಅಭಿಮಾನಿ ಆಗಿದ್ದ ನಾನು ಈಗ ತಂದೆಯಾಗಿದ್ದೇನೆ. ರಾಹುಲ್ ತನ್ನನ್ನು ತಾನು ಎಷ್ಟು ತಿಳಿದುಕೊಂಡಿದ್ದಾನೋ, ನಾನು ಅವನನ್ನು ಅಷ್ಟೇ ತಿಳಿದುಕೊಂಡಿದ್ದೇನೆ..” ಎಂದು ಹೇಳಿದ್ದಾರೆ ಸುನೀಲ್ ಶೆಟ್ಟಿ. ಇದನ್ನು ಓದಿ..Kannada News: ತನ್ನ ಆಸೆಯನ್ನು ತೀರಿಸಿಕೊಳ್ಳಲು ಗಂಡ ಅಡ್ಡ ಬರುತ್ತಿದ್ದಾನೆ ಎಂದು ತಿಳಿದಾದ ಹೆಂಡತಿ ಮಾಡಿದ್ದೇನು ಗೊತ್ತೇ? ಈ ಟ್ವಿಸ್ಟ್ ಯಾರು ಕೊಡಲ್ಲ ಬಿಡಿ.

Comments are closed.