Kannada News: ಚೈತನ್ಯ ಲೈಫ್ ಅನ್ನು ಸರಿ ಮಾಡಲು ಮುಂದಾದ ನಾಗಾರ್ಜುನ; ಸಮಂತಾ ಗೆ ಬಿಗ್ ಶಾಕ್ ಕೊಡಲು ತಯಾರಿ. ಪಾಪ ಏನಾಗಿದೆ ಗೊತ್ತೇ??

Kannada News: ನಟ ನಾಗಚೈತನ್ಯ ಅವರು ಸಮಂತಾ ಅವರಿಂದ ವಿಚ್ಛೇದನ ಪಡೆದ ನಂತರ ಬಹಳ ಡಲ್ ಆಗಿ ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಾಗಚೈತನ್ಯ ಅವರು ಸಮಂತಾ ಅವರೊಡನೆ ಇದ್ದಾಗ ಬಹಳ ಸಂತೋಷವಾಗಿದ್ದರು, ಆದರೆ ದೂರವಾದ ನಂತರ ಅದು ಇಲ್ಲ, ಕೆರಿಯರ್ ವಿಚಾರದಲ್ಲಿ ಅವರ ಸಿನಿಮಾಗಳು ಸಾಲು ಸಾಲಾಗಿ ಫ್ಲಾಪ್ ಆಗುತ್ತಿದೆ. ಕೆರಿಯರ್ ಸರಿಪಡಿಸಿಕೊಳ್ಳಲು ಅವರಿಂದ ಆಗುತ್ತಿಲ್ಲ. ಈ ಕಡೆ ತಂದೆ ನಾಗಾರ್ಜುನ ಅವರು ಕೂಡ ನಾಗಚೈತನ್ಯ ಅವರ ಕೆರಿಯರ್ ಗೆ ಯಾವುದೇ ಸಪೋರ್ಟ್ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ..

ನಾಗಚೈತನ್ಯ ಅವರು ಫ್ಯಾಮಿಲಿ ಇಂದ ದೂರವಿದ್ದಾರೆ, ತಮ್ಮ ಕೆರಿಯರ್ ನಲ್ಲಿ ತಮಗೆ ಬರುತ್ತಿರುವ ಅವಕಾಶಗಳಲ್ಲಿ ಒಳ್ಳೆಯ ಅವಕಾಶಗಳನ್ನು ಆರಿಸಿಕೊಂಡು, ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚೈತನ್ಯ ಅವರ ಬಗ್ಗೆ ಓಡಾಡುತ್ತಿರುವ ಮತ್ತೊಂದು ವಿಚಾರ, ಶೋಭಿತ ಧುಲಿಪಾಲ ಅವರ ಜೊತೆಗಿನ ಡೇಟಿಂಗ್ ಬಗ್ಗೆ. ಇವರಿಬ್ಬರು ಕೆಲಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ, ಮುಂಬೈ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಇಬ್ಬರ ಫೋಟೋಗಳು ಕೂಡ ವೈರಲ್ ಆಗುತ್ತಿದೆ. ಆದರೆ ನಾಗಚೈತನ್ಯ ಆಗಲಿ, ಶೋಭಿತ ಆಗಲಿ ಈ ಬಗ್ಗೆ ಅಧಿಕೃತವಾಗಿ ಏನನ್ನು ಹೇಳಿಲ್ಲ. ಇದನ್ನು ಓದಿ..Kannada News: ಯೋಗ ಮಾಡುತ್ತಿದ್ದಾರಾ?? ಅಥವಾ ಮಾರ್ಟಿಯಲ್ ಆರ್ಟ್ಸ್ ಹಾ?? ಅಂದವನ್ನು ಹೊರಗಿಟ್ಟು, ಪಡ್ಡೆ ಹುಡುಗರ ಕಣ್ಣನ್ನು ತಂಪು ಮಾಡಿದ ಕೀರ್ತಿ. ಹೇಗಿದೆ ಗೊತ್ತೇ?

kannada news naaga latest news Kannada News:

ಆದರೆ ಸಂಬಂಧದಲ್ಲಿ ನೋಡುವುದಾದರೆ ಚೈತನ್ಯ ಮತ್ತು ಶೋಭಿತ ಭಾವ ನಾದಿನಿ ಸಂಬಂಧವನ್ನು ಹೊಂದುತ್ತಾರೆ. ಇವರಿಬ್ಬರ ವಿಚಾರ ಈಗ ನಾಗಾರ್ಜುನ ಅವರ ವರೆಗು ಹೋಗಿದ್ದು, ಈಗ ಚೈತು ಲೈಫ್ ಸರಿಮಾಡುವುದಕ್ಕಾಗಿ ಶೋಭಿತ ಜೊತೆಗೆ ಮದುವೆ ಮಾಡಿಸಬೇಕು ಎಂದು ಖುದ್ದು ನಾಗಾರ್ಜುನ ಅವರೇ ನಿರ್ಧಾರ ಮಾಡಿದ್ದು, ಶೋಭಿತ ಅವರ ತಂದೆ ತಾಯಿ ಜೊತೆಗೆ ಮಾತನಾಡುವುದಕ್ಕೆ ಯೋಚನೆ ಮಾಡಿದ್ದಾರಂತೆ. ಹೀಗೆಂದು ಟಾಲಿವುಡ್ ನಲ್ಲಿ ಸುದ್ದಿಗಳು ಕೇಳಿಬರುತ್ತಿದೆ, ಒಂದು ವೇಳೆ ಇದು ನಿಜವೇ ಆಗಿದ್ದರೆ, ಸಮಂತಾ ಅವರಿಗೆ ನಾಗಾರ್ಜುನ ಅವರು ದೊಡ್ಡ ಶಾಕ್ ಕೊಟ್ಟ ಹಾಗೆಯೇ. ಇದನ್ನು ಓದಿ..Kannada News: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು, ನಾನು ರಾಹುಲ್ ಗೆ ಇನ್ನು ಮುಂದೆ ಮಾವನಲ್ಲ ಎಂದ ಸುನಿಲ್ ಶೆಟ್ಟಿ. ಯಾಕಂತೆ ಗೊತ್ತೇ?

Comments are closed.