Health Tips: ಜೀವನ ಪೂರ್ತಿ ಮಾತ್ರೆಗಳನ್ನು ನುಂಗುವ ಬದಲು, ಈ ಹಣ್ಣುಗಳನ್ನು ತಿಂದು ಅಸಿಡಿಟಿ ಗೆ ಮುಕ್ತಿ ಹಾಡಿರಿ. ಯಾವ ಹಣ್ಣುಗಳು ಒಳ್ಳೆಯದು ಗೊತ್ತೇ??

Health Tips: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನವರಿಗು ಕಾಡುತ್ತಿರುವ ಸಮಸ್ಯೆ ಅಸಿಡಿಟಿ, ಈಗಿನ ಜೀವನಶೈಲಿ, ಕೆಲಸದ ಒತ್ತಡ ಈ ಎಲ್ಲಾ ಕಾರಣಗಳಿಂದ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದೆ ಇಂಥಹ ಸಮಸ್ಯೆಗಳಿಗೆ ದಾರಿಯಾಗುತ್ತಿದೆ. ಅಸಿಡಿಟಿ ಸಮಸ್ಯೆ ಇಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಇದು ಬಹಳ ದಿನಗಳವರೆಗೂ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು. ಪಿಹೆಚ್ ನಲ್ಲಿ ವ್ಯತ್ಯಾಸವಾದಾಗ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆ ಕಾಡುತ್ತಿದ್ದರೆ, ನಿಮಗೆ ಒಂದು ಸುಲಭವಾದ ಪರಿಹಾರ ಇದೆ, ಕೆಲವು ಹಣ್ಣುಗಳನ್ನು ಸೇವನೆ ಮಾಡವ ಮೂಲಕ ಅಸಿಡಿಟಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆ ಹಣ್ಣುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಸೇಬು..ಈ ಹಣ್ಣಿನಲ್ಲಿ ದೇಹಕ್ಕೆ ಸಹಕಾರ ನೀಡುವ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನಿಶಿಯಂ ಅಂಶಗಳಿವೆ ಹಾಗಾಗಿ ಸೇಬು ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಒಳಗೆ ನಡೆಯುವ ಆಸಿಡ್ ರಿಫ್ಲೆಕ್ಸ್ ಸಮಸ್ಯೆಗಳು ದೂರವಾಗುತ್ತದೆ. ಹಾಗೆಯೇ ಹೊಟ್ಟೆಯಲ್ಲಿ ಉತ್ಪತ್ತಿ ಆಗುವ ಆಮ್ಲಕ್ಕೂ ಸೇಬು ಹಣ್ಣು ಒಳ್ಳೆಯದು. ಸೇಬು ಹಣ್ಣು ಹೊಟ್ಟೆ ಉಬ್ಬುವಿಕೆ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಇನ್ನಿತರ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ ಆಗಿದೆ. ಒಂದು ವೇಳೆ ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೆ, ಪ್ರತಿದಿನ ಸೇಬು ತಿನ್ನುವುದದಿಂದ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದನ್ನು ಓದಿ..Health Tips: ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಬರಲು ಇರುವ ಪ್ರಮುಖ ಕಾರಣವೇನು ಗೊತ್ತೇ? ಹೇಗೆ ತಡೆಯಬಹುದು ಗೊತ್ತೇ??

health tips acidity tips in kannada news Health Tips:
Health Tips: ಜೀವನ ಪೂರ್ತಿ ಮಾತ್ರೆಗಳನ್ನು ನುಂಗುವ ಬದಲು, ಈ ಹಣ್ಣುಗಳನ್ನು ತಿಂದು ಅಸಿಡಿಟಿ ಗೆ ಮುಕ್ತಿ ಹಾಡಿರಿ. ಯಾವ ಹಣ್ಣುಗಳು ಒಳ್ಳೆಯದು ಗೊತ್ತೇ?? 2

ಪಿಯರ್.. ಇದು ಸೀಸನ್ ನಲ್ಲಿ ಸಿಗುವ ಹಣ್ಣು, ಈ ಹಣ್ಣು ಹೊಟ್ಟೆ ಸಮಸ್ಯೆಗೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಹೊಟ್ಟೆಯಲ್ಲಿ ಆಗುವ ಆಸಿಡ್ ರಿಫ್ಲೆಕ್ಸ್ ಸಮಸ್ಯೆಗೆ ಒಳ್ಳೆಯ ಪರಿಹಾರ ಈ ಹಣ್ಣು. ಹೊಟ್ಟೆ ಸಮಸ್ಯೆಗಳಿಗೆ ಈ ಹಣ್ಣು ಹೆಚ್ಚು ಪ್ರಯೋಜನಕಾರಿ, ಇದಷ್ಟೇ ಅಲ್ಲದೆ ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ. ಅಸಿಡಿಟಿ ಸಮಸ್ಯೆಗೆ ಮತ್ತೊಂದು ಪರಿಹಾರ ತೆಂಗಿನಕಾಯಿ, ಇದರಲ್ಲಿ ಆಮ್ಲ ಅಂಶ ಕಡಿಮೆ ಇರುತ್ತದೆ, ತೆಂಗಿನಕಾಯಿಯಲ್ಲಿ ಇರುವ ನೀರು ಹೊಟ್ಟೆ ನೋವು ಸಮಸ್ಯೆಗೆ ಪರಿಹಾರ ಆಗಿದೆ. ಈ ಹಣ್ಣುಗಳ ಸೇವನೆ ಇಂದ ಅಸಿಡಿಟಿ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಇದನ್ನು ಓದಿ.. Health Tips: ನಿಮ್ಮ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇರಬೇಕು ಎಂದರೆ, ಜಸ್ಟ್ ಒಂದೇ ವಾರ ಈ ರೀತಿ ದೋಸೆ ಮಾಡಿ ತಿನ್ನಿ ಸಾಕು: ಎಲ್ಲ ಪಟಾ ಪಟ್ ಅಂತ ನಿವಾರಣೆ ಆಗುತ್ತದೆ.

Comments are closed.