Kannada Astrology: ಶುರುವಾಗುತ್ತಿದೆ ಸೂರ್ಯ ಹಾಗೂ ಶನಿ ದೇವನ ಆಟ: ಈ ರಾಶಿಗಳನ್ನು ಲೈಫ್ ಜಿಂಗ ಲಾಲಾ. ಯಾವ ರಾಶಿಯವರದ್ದು ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಫೆಬ್ರವರಿ 13ರಂದು ಸೂರ್ಯದೇವ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ, ಈಗಾಗಲೇ ಶನಿದೇವರು ಕುಂಭ ರಾಶಿಯಲ್ಲಿದ್ದು, ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯದೇವರ ಸಂಯೋಗ ನಡೆಯುತ್ತಿದೆ. 30 ವರ್ಷಗಳ ಬಳಿಕ ಈ ಎರಡು ಗ್ರಹಗಳ ಸಂಯೋಗ ಸೃಷ್ಟಿಯಾಗುತ್ತಿದೆ. ಮಾರ್ಚ್ 15ರ ವರೆಗು ಈ ಸಂಯೋಗ ನಡೆಯಲಿದ್ದು, ಇದರಿಂದಾಗ ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಧನು ರಾಶಿ :- ಶನಿ ಮತ್ತು ಸೂರ್ಯಗ್ರಹ ಜೊತೆಯಾಗುತ್ತಿರವುದು ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಲಾಭ ತರುತ್ತದೆ. ನಿಮ್ಮ ಬ್ಯುಸಿನೆಸ್ ನಲ್ಲಿ ಸ್ಪೀಡ್ ಹೆಚ್ಚಾಗುತ್ತದೆ, ಬಹಳಷ್ಟು ಜನರ ಸಪೋರ್ಟ್ ಪಡೆಯುತ್ತೀರಿ. ಬದುಕಿನಲ್ಲಿ ಐಶ್ವರ್ಯ ಮತ್ತು ದುಡ್ಡು ಎರಡು ಕೂಡ ಹೆಚ್ಚಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಇದನ್ನು ಓದಿ..Kannada Astrology: ಯಾವ ದಿನ ಕೂದಲು, ಉಗುರು ಕತ್ತರಿಸಿದರೆ ಒಳ್ಳೆಯದೇ ಗೊತ್ತೇ?? ಈ ದಿನ ಕತ್ತರಿಸಿ, ಶ್ರೀಮಂತರಾಗದಿದ್ದರೆ ಕೇಳಿ. 100 % ಖಚಿತ
ಮಕರ ರಾಶಿ :- ಕುಂಭ ರಾಶಿಯಲ್ಲಿ ನಡೆಯುತ್ತಿರುವ ಈ ವಿಶೇಷ ಸಂಯೋಗ ಮಕರ ರಾಶಿಯವರಿಗೆ ಐಶ್ವರ್ಯ ತಂದುಕೊಡುತ್ತದೆ. ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಹೊಸ ಸುದ್ದಿ ಸಿಗುತ್ತದೆ. ಈ ವೇಳೆ ನೀವು ಎಲ್ಲಿಯೂ ಹೂಡಿಕೆ ಮಾಡದೆ ಇರುವುದೇ ಒಳ್ಳೆಯದು. ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಮೇಷ ರಾಶಿ :- ಕುಂಭ ರಾಶಿಯಲ್ಲಿ ನಡೆಯುತ್ತಿರುವ ಸೂರ್ಯ ಮತ್ತು ಶನಿದೇವರ ಸಂಯೋಗ ಈ ರಾಶಿಯವರಿಗೆ ಶುಭ ಸುದ್ದಿ ತರುತ್ತದೆ. ನೀವು ಕೆಲಸ ಮಾಡುವ ರೀತಿಯಿಂದ ನಿಮ್ಮ ಮೇಲಧಿಕಾರಿಗಳ ಇಂಪ್ರೆಸ್ ಆಗುತ್ತಾರೆ. ಆಫೀಸ್ ನಲ್ಲಿ ನಿಮಗೆ ಹೊಸ ಪೋಸ್ಟ್ ಸಿಗಬಹುದು. ನಿಮ್ಮ ಜೊತೆಗೆ ಕೆಲಸ ಮಾಡುವವರ ಸಪೋರ್ಟ್ ಕೂಡ ಸಿಗುತ್ತದೆ. ಇದನ್ನು ಓದಿ..Kannada Astrology: ಬೇಕಿದ್ದರೆ ಬರೆದು ಇಟ್ಕೊಳಿ: ಈ ರಾಶಿಗಳಿಗೆ 6 ದಿನದಲ್ಲಿ ಅದೃಷ್ಟ ಹೇಗೆ ಶುರುವಾಗುತ್ತೆ ಅಂದ್ರೆ, ಹತ್ತಿರ ಬರೋಕು ನಡುಗಬೇಕು ಜನರು. ಅಂಗೇ ಬೆಳೆಯುತ್ತಾರೆ.
ವೃಷಭ ರಾಶಿ :- ಸೂರ್ಯ ಮತ್ತು ಶನಿದೇವರ ಸಂಗಮ ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಈ ಸಮಯವು ನಿಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ, ಗೌರವ ಮತ್ತು ಐಶ್ವರ್ಯ ನೀಡುತ್ತದೆ. ನಿಮ್ಮ ಫ್ರೆಂಡ್ಸ್ ಸಹಾಯ ಮಾಡಿ ನೀವು ಎತ್ತರಕ್ಕೆ ಏರಬಹುದು. ಜೀವನದಲ್ಲಿ ಏಳಿಗೆ ಕಾಣುತ್ತೀರಿ.

ಮಿಥುನ ರಾಶಿ :- ಸೂರ್ಯ ಮತ್ತು ಶನಿದೇವರ ಸಂಯೋಗ ಈ ರಾಶಿಯವರಿಗೆ ಶುಭ ನೀಡುತ್ತದೆ. ಈ ವೇಳೆ ನೀವು ಕೈಗೊಳ್ಳುವ ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಈ ಸಮಯದಲ್ಲಿ ಪ್ರತಿಷ್ಠೆ ಗೌರವ ನಿಮಗೆ ಸಿಗುತ್ತದೆ. ಇದನ್ನು ಓದಿ..Kannada Astrology: ಶಿವನನ್ನು ಮೆಚ್ಚಿಸಿ, ಜೀವನದಲ್ಲಿ ಯಶಸ್ಸು ಪಡೆಯಲು, ಮಹಾಶಿವರಾತ್ರಿಯ ದಿನ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ.
ತುಲಾ ರಾಶಿ :- ಕುಂಭ ರಾಶಿಯಲ್ಲಿ ನಡೆಯುವ ಈ ಗ್ರಹಗಳ ಸ್ಥಾನ ಬದಲಾವಣೆ ತುಲಾ ರಾಶಿಯವರಿಗೆ ಶುಭಫಲ ತರುತ್ತದೆ. ಹಣ ಸಂಪಾದನೆಗೆ ಹೊಸ ಮಾರ್ಗಗಳು ಶುರು ಆಗುತ್ತದೆ. ನಿಮ್ಮ ಬಳಿ ದುಡ್ಡು ಜಾಸ್ತಿಯಾಗುತ್ತದೆ, ಯಾರಾದರು ಕೆಲಸ ಬದಲಾವಣೆ ಮಾಡಬೇಕು ಎಂದು ಬಯಸುತ್ತಿದ್ದರೆ, ಇದು ಒಳ್ಳೆಯ ಸಮಯ.. ಆರ್ಥಿಕ ಸಮಸ್ಯೆಗಳು ಈಗ ಪರಿಹಾರ ಆಗುತ್ತದೆ.
Comments are closed.