Kannada News: ಕೊನೆಗೂ ಬಹಿರಂಗವಾಯ್ತು ಸಪ್ತಮಿ ಗೌಡ ರವರ ಮೊದಲ ಲವ್; ಇದ್ದದದ್ದು ಇದ್ದ ಹಾಗೆ ಹೇಳಿ ಬಿಟ್ಟ ಸಪ್ತಮಿ: ಯಾರಂತೆ ಗೊತ್ತೇ?

Kannada News: ಕಾಂತಾರ ಸಿನಿಮಾ ಇಂದ ಸಪ್ತಮಿ ಗೌಡ ಅವರಿಗೆ ಬಹಳ ದೊಡ್ಡ ಸಕ್ಸಸ್ ಸಿಕ್ಕಿತು. ಮೊದಲ ಸಿನಿಮಾ ಇಂದ ಅಷ್ಟೇನು ಸದ್ದು ಮಾಡದ ಸಪ್ತಮಿ ಅವರು ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಸಪ್ತಮಿ ಗೌಡ ಅವರನ್ನು ಜನರು ಈಗ ಲೀಲಾ ಎಂದೇ ಕರೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರ ಜನಪ್ರಿಯತೆ ಪಡೆದುಕೊಂಡಿದೆ. ಈ ಸಕ್ಸಸ್ ಇಂದ ಬಾಲಿವುಡ್ ನ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಸಿನಿಮಾದಲ್ಲಿ ಅವಕಾಶ ಸಹ ಸಪ್ತಮಿ ಅವರಿಗೆ ಸಿಕ್ಕಿದೆ.

ಕನ್ನಡ ಸಿನಿಮಾಗಳೇ ತನ್ನ ಮೊದಲ ಆದ್ಯತೆ ಎಂದು ಹೇಳಿದ ಸಪ್ತಮಿ ಗೌಡ ಅವರು ಕನ್ನಡದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಪ್ರೋಗ್ರಾಮ್ ನಲ್ಲಿ ಸಪ್ತಮಿ ಅವರು ಸಿಹಿಕಹಿ ಚಂದ್ರು ಅವರು ನಿರೂಪಣೆ ಮಾಡುವ ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮಗೆ ವ್ಯಾಲೆಂಟೈನ್ಸ್ ಡೇ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಸಪ್ತಮಿ ಗೌಡ ಅವರಿಗೆ ಬೆಳಗ್ಗೆ ಕಬ್ಬನ್ ಪಾರ್ಕ್ ವರೆಗು ಬೈಕ್ ನಲ್ಲಿ ರೈಡ್ ಹೋಗಿ, ಮಧ್ಯಾಹ್ನ ಮನೆಗೆ ಬಂದು, ಸ್ವಲ್ಪ ರೆಸ್ಟ್ ಮಾಡಿ ಆಮೇಲೆ ಸಂಜೆ ಸಿನಿಮಾಗೆ ಹೋಗಬೇಕಂತೆ. ಈ ರೀತಿ ಇರಬೇಕಂತೆ ಅವರ ದಿನ. ಇದನ್ನು ಓದಿ..Kannada News: ಚೈತನ್ಯ ಲೈಫ್ ಅನ್ನು ಸರಿ ಮಾಡಲು ಮುಂದಾದ ನಾಗಾರ್ಜುನ; ಸಮಂತಾ ಗೆ ಬಿಗ್ ಶಾಕ್ ಕೊಡಲು ತಯಾರಿ. ಪಾಪ ಏನಾಗಿದೆ ಗೊತ್ತೇ??

kannada news saptami gowda first love Kannada News:
Kannada News: ಕೊನೆಗೂ ಬಹಿರಂಗವಾಯ್ತು ಸಪ್ತಮಿ ಗೌಡ ರವರ ಮೊದಲ ಲವ್; ಇದ್ದದದ್ದು ಇದ್ದ ಹಾಗೆ ಹೇಳಿ ಬಿಟ್ಟ ಸಪ್ತಮಿ: ಯಾರಂತೆ ಗೊತ್ತೇ? 2

ಇನ್ನು ಫಸ್ಟ್ ಲವ್ ಬಗ್ಗೆ ಮಾತನಾಡಿರುವ ಸಪ್ತಮಿ ಅವರು, ಕಾಲೇಜಿಗೆ ಹೋಗುವಾಗ ಮೊದಲ ಪ್ರೀತಿ ಆಗಿತ್ತು ಎಂದು ಹೇಳಿದ್ದಾರೆ. ತಂದೆಯ ಬಗ್ಗೆ ಮಾತನಾಡಿ, ಪ್ರತಿದಿನ ಅಪ್ಪನ ಆಶೀರ್ವಾದ ತಗೊಂಡು ಹೋಗ್ತಿದ್ವಿ, ಆದರೆ ಯಾವತ್ತೂ ಅಪ್ಪನಿಗೆ ಐ ಲವ್ ಯೂ ಅಂತ ಹೇಳಿಲ್ಲ ಎಂದು ಹೇಳಿ, ಕಾರ್ಯಕ್ರಮದಲ್ಲೇ ಅಪ್ಪನಿಗೆ ಕಾಲ್ ಮಾಡಿ, ಥ್ಯಾಂಕ್ ಯೂ ಫಾರ್ ಇವ್ರಿಥಿಂಗ್ ಅಪ್ಪ.. ಐ ಲವ್ ಯೂ.. ಎಂದು ಹೇಳಿದ್ದಾರೆ ಸಪ್ತಮಿ ಗೌಡ. ಸಪ್ತಮಿ ಅವರು ಬಂದಿದ್ದ ಈ ಎಪಿಸೋಡ್ ಎಲ್ಲರಿಗೂ ಬಹಳ ಇಷ್ಟವಾಗಿದೆ. ಇದನ್ನು ಓದಿ..Kannada News: ಯೋಗ ಮಾಡುತ್ತಿದ್ದಾರಾ?? ಅಥವಾ ಮಾರ್ಟಿಯಲ್ ಆರ್ಟ್ಸ್ ಹಾ?? ಅಂದವನ್ನು ಹೊರಗಿಟ್ಟು, ಪಡ್ಡೆ ಹುಡುಗರ ಕಣ್ಣನ್ನು ತಂಪು ಮಾಡಿದ ಕೀರ್ತಿ. ಹೇಗಿದೆ ಗೊತ್ತೇ?

Comments are closed.