Kannada News: ಬಿಗ್ ಬ್ರೇಕಿಂಗ್: ಅನುಷ್ಕಾ ಶೆಟ್ಟಿ ರವರಿಗೆ ಕಾಡುತ್ತಿದೆಯೇ ಭಯಂಕರ ಕಾಯಿಲೆ?? ಅಪರೂಪದ ಕಾಯಿಲೆಗೆ ತುತ್ತಾದರೆ ಅನುಷ್ಕಾ.??

Kannada News: ಈಗಿನ ಕಾಲದಲ್ಲಿ ಸಿನಿಮಾ ನಟ ನಟಿಯರಿಗೆ ಅಪರೂಪದ ಯಾರು ಊಹಿಸಿರದ ಖಾಯಿಲೆಗಳು ಬರುತ್ತಿದೆ. ಗ್ಲಾಮರ್ ಉಳಿಸಿಕೊಳ್ಳಬೇಕು, ಫಿಟ್ ಆಗಿರಬೇಕು ಎಂದು ಹೆಚ್ಚಿನ ಸಮಯ ಜಿಮ್ ನಲ್ಲಿಯೇ ಕಳೆಯುವುದು, ಸರಿಯಾಗಿ ಊಟ ಮಾಡದೆ ಇರುವುದು, ಖಾಲಿ ಹೊಟ್ಟೆಯಲ್ಲೇ ವರ್ಕೌಟ್ ಮಾಡುವುದು ಈ ರೀತಿಯ ಕೆಲಸಗಳನ್ನು ಮಾಡಿ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಹಲವು ಯುವ ಕಲಾವಿದರು ಈ ಕಾರಣದಿಂದಲೇ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನಟಿ ಸಮಂತಾ ಅವರು ಮಯೋಸೈಟಿಸ್ ಖಾಯಿಲೆಗೆ ತುತ್ತಾಗಿದ್ದಾರೆ ಎನ್ನುವ ವಿಚಾರವನ್ನು ಖುದ್ದು ಸಮಂತಾ ಅವರೇ ಹೇಳಿಕೊಂಡರು. ಕಳೆದ ವರ್ಷ ಸಾರ್ವಜನಿಕ ಜೀವನದಿಂದ ಬ್ರೇಕ್ ಪಡೆದ ನಂತರ ಸಮಂತಾ ಅವರು ಈ ವಿಚಾರವನ್ನು ಅಭಿಮಾನಿಗಳ ಬಳಿ ಹೇಳಿಕೊಂಡಿದ್ದರು. ಈಗ ಸಮಂತಾ ಅವರು ಈ ಖಾಯಿಲೆಯಿಂದ ಚೇತರಿಸಿಕೊಂಡು ನಾರ್ಮಲ್ ಆಗುತ್ತಿದ್ದಾರೆ. ಇನ್ನು ನಟಿ ಅನುಷ್ಕಾ ಶೆಟ್ಟಿ ಅವರಿಗು ಕೂಡ ಒಂದು ಖಾಯಿಲೆ ಇದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅರುಂಧತಿ ಸಿನಿಮಾ ಇಂದ ಅನುಷ್ಕಾ ಅವರ ಮೇಲಿನ ಕ್ರೇಜ್ ದುಪ್ಪಟ್ಟಾಗಿತ್ತು. ಇದನ್ನು ಓದಿ..Kannada News: ಕೊನೆಗೂ ಬಹಿರಂಗವಾಯ್ತು ಸಪ್ತಮಿ ಗೌಡ ರವರ ಮೊದಲ ಲವ್; ಇದ್ದದದ್ದು ಇದ್ದ ಹಾಗೆ ಹೇಳಿ ಬಿಟ್ಟ ಸಪ್ತಮಿ: ಯಾರಂತೆ ಗೊತ್ತೇ?

kannada news anushka shettty Kannada News:
Kannada News: ಬಿಗ್ ಬ್ರೇಕಿಂಗ್: ಅನುಷ್ಕಾ ಶೆಟ್ಟಿ ರವರಿಗೆ ಕಾಡುತ್ತಿದೆಯೇ ಭಯಂಕರ ಕಾಯಿಲೆ?? ಅಪರೂಪದ ಕಾಯಿಲೆಗೆ ತುತ್ತಾದರೆ ಅನುಷ್ಕಾ.?? 2

ಈಗಲೂ ಕೂಡ ಅಭಿಮಾನಿಗಳಿಗೆ ಅನುಷ್ಕಾ ಶೆಟ್ಟಿ ಅವರೆಂದರೆ ತುಂಬಾ ಇಷ್ಟ. ಅನುಷ್ಕಾ ಅವರಿಗೆ ಇರುವ ಆ ಸಮಸ್ಯೆ ಏನು ಎಂದರೆ, ಯಾರಾದರೂ ಜೋಕ್ ಮಾಡಿದರೆ, ಅಥವಾ ಕಾಮಿಡಿ ಮಾಡಿದರೆ ಅನುಷ್ಕಾ ಅವರು ಕಡಿಮೆ ಎಂದರು 15 ನಿಮಿಷಗಳ ಕಾಲ ನಗುತ್ತಲೇ ಇರುತ್ತಾರಂತೆ, ಯಾರೇ ಬಂದು ಎಷ್ಟು ಸಾರಿ ಹೇಳಿದರು ಕೂಡ ನಗುವನ್ನು ನಿಲ್ಲಿಸುವುದಕ್ಕೆ ಅಗೋದಿಲ್ಲವಂತೆ. ಇಂಥಹ ಒಂದು ಆರೋಗ್ಯ ಸಮಸ್ಯೆ ಇಂದ ಅನುಷ್ಕಾ ಶೆಟ್ಟಿ ಅವರು ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಯಾವುದೇ ಚಿಕಿತ್ಸೆ ಇಲ್ಲ ಎಂದು ವೈದ್ಯರು ಹೇಳಿದ್ದಾರಂತೆ. ಇದನ್ನು ಓದಿ..Kannada News: ಚೈತನ್ಯ ಲೈಫ್ ಅನ್ನು ಸರಿ ಮಾಡಲು ಮುಂದಾದ ನಾಗಾರ್ಜುನ; ಸಮಂತಾ ಗೆ ಬಿಗ್ ಶಾಕ್ ಕೊಡಲು ತಯಾರಿ. ಪಾಪ ಏನಾಗಿದೆ ಗೊತ್ತೇ??

Comments are closed.