Relationship: ಹುಡುಗಿಯರು ಹೆಚ್ಚು ವಯಸಿನ್ನವರನ್ನು ಮದುವೆಯಾದರೆ ಏನು ಲಾಭ ಗೊತ್ತೇ? ತಿಳಿದರೆ, ಇನ್ನು ಮುಂದೆ ಮತ್ತಷ್ಟು ಕಾಲ ಕಾಯುತ್ತೀರಿ.

Relationship: ಮದುವೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಬಹಳ ಮುಖ್ಯವಾದ ಘಟ್ಟ. ಮದುವೆ ಬಗ್ಗೆ ಹುಡುಗರು ಹುಡುಗಿಯರು ಬಹಳಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಕೆಲವು ಹುಡುಗಿಯರು ತಮ್ಮಷ್ಟೇ ವಯಸ್ಸಿನ ಹುಡುಗನ ಜೊತೆಗೆ ಮದುವೆಯಾಗಬೇಕು ಎಂದುಕೊಳ್ಳುತ್ತಾರೆ, ಇನ್ನು ಕೆಲವು ಹುಡುಗಿಯರು ವಯಸ್ಸಿನಲ್ಲಿ ತಮಗಿಂತ ಸ್ವಲ್ಪ ದೊಡ್ಡವರನ್ನು ಮದುವೆಯಾಗಲು ಬಯಸುತ್ತಾರೆ, ಇನ್ನು ಕೆಲವರು ತಮಗಿಂತ ಸ್ವಲ್ಪ ಚಿಕ್ಕ ಹುಡುಗನನ್ನು ಮದುವೆಯಾಗಬೇಕು ಎಂದುಕೊಳ್ಳುತ್ತಾರೆ. ಆದರೆ ಒಂದೇ ವಯಸ್ಸಿನವರು ಮದುವೆಯಾದರೆ ಅಲ್ಲಿ Ego ಜಾಸ್ತಿಯಾಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಹುಡುಗಿಯರು ತಮಗಿಂತ ದೊಡ್ಡವರನ್ನು ಮದುವೆಯಾಗುವುದೇ ಒಳ್ಳೆಯದು. ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಸುತ್ತೇವೆ ನೋಡಿ..

*ವಯಸ್ಸಿನಲ್ಲಿ ದೊಡ್ಡವರನ್ನು ಮದುವೆಯಾದರೆ ಆರ್ಥಿಕ ವಿಚಾರವಾಗಿ ಹೆಣ್ಣು ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಕಾಗುವುದಿಲ್ಲ. ಏಕೆಂದರೆ ಅವರು ಅದಾಗಲೇ ಕೆರಿಯರ್ ನಲ್ಲಿ ಮುಂದುವರೆದಿರುತ್ತಾರೆ, ಏಳಿಗೆ ಕಂಡಿರುತ್ತಾರೆ, ಚೆನ್ನಾಗಿ ಸಂಪಾದನೆಯನ್ನು ಕೂಡ ಮಾಡುತ್ತಿರುತ್ತಾರೆ, ಹಾಗಾಗಿ ಮದುವೆ ಆಗುವ ನಿರ್ಧಾರ ಮಾಡಿರುತ್ತಾರೆ. ಹೀಗಿರುವ ವ್ಯಕ್ತಿಯನ್ನು ಮದುವೆ ಆದರೆ ಹೆಣ್ಣಿಗೆ ಯಾವುದೇ ಚಿಂತೆ ಇರುವುದಿಲ್ಲ.
*ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಸ್ವಲ್ಪ ದೊಡ್ಡವರಾದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ, ಒಳ್ಳೆಯ ರೀತಿಯಲ್ಲಿ ಯಾರಿಗೂ ನೋವಾಗದ ಹಾಗೆ ಸಮಸ್ಯೆಯನ್ನು ಪರಿಹರಿಸುತ್ತಾರೆ, ಇದು ಕೂಡ ಹೆಣ್ಣಿಗೆ ಇಷ್ಟ ಆಗುವಂತಹ ಬೇಕಾಗುವಂಥಹ ಗಂಡನ ಲಕ್ಷಣ ಆಗಿದೆ. ಇದನ್ನು ಓದಿ..Kannada News: ತನ್ನ ಆಸೆಯನ್ನು ತೀರಿಸಿಕೊಳ್ಳಲು ಗಂಡ ಅಡ್ಡ ಬರುತ್ತಿದ್ದಾನೆ ಎಂದು ತಿಳಿದಾದ ಹೆಂಡತಿ ಮಾಡಿದ್ದೇನು ಗೊತ್ತೇ? ಈ ಟ್ವಿಸ್ಟ್ ಯಾರು ಕೊಡಲ್ಲ ಬಿಡಿ.

coup wom 1 Relationship:
Relationship: ಹುಡುಗಿಯರು ಹೆಚ್ಚು ವಯಸಿನ್ನವರನ್ನು ಮದುವೆಯಾದರೆ ಏನು ಲಾಭ ಗೊತ್ತೇ? ತಿಳಿದರೆ, ಇನ್ನು ಮುಂದೆ ಮತ್ತಷ್ಟು ಕಾಲ ಕಾಯುತ್ತೀರಿ. 2

*ಸ್ವಲ್ಪ ದೊಡ್ಡವರಾದರೆ ಅವರಿಗೆ ಜವಾಬ್ದಾರಿ ಇರುತ್ತದೆ, ಕುಟುಂಬವನ್ನು ಮನೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಿರುತ್ತದೆ. ಹಾಗಾಗಿ ಅವರನ್ನು ಮದುವೆಯಾದರೆ ಹುಡುಗಿಯರಿಗೂ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
*ಹಾಗೆಯೇ ಶೃಂಗಾರದ ವಿಚಾರದಲ್ಲಿ ಸಹ ಅವರು ಯಾವುದನ್ನು ವ್ಯಕ್ತಪಡಿಸದೆ ಇದ್ದರು ಕೂಡ, ಅವರಿಗೆ ಎಲ್ಲವೂ ಗೊತ್ತಿರುತ್ತದೆ, ಅದರ ಬಗ್ಗೆ ತಿಳಿದುಕೊಂಡಿರುತ್ತಾರೆ. ಹಾಗಾಗಿ ಈ ವಿಷಯದ ಬಗ್ಗೆ ಕೂಡ ಹುಡುಗಿ ಯಾವುದೇ ಯೋಚನೆ ಮಾಡುವ ಅಗತ್ಯ ಇರುವುದಿಲ್ಲ. ಈ ಕಾರಣಕ್ಕೆ ಹುಡುಗಿಯರು ತಮಗಿಂತ ಸ್ವಲ್ಪ ದೊಡ್ಡವರನ್ನು ಮದುವೆ ಆಗುವುದೇ ಒಳ್ಳೆಯದು. ಇದನ್ನು ಓದಿ..Relationship: ಗಂಡಸರು, ಅಪ್ಪಿ ತಪ್ಪಿಯೂ ಕೂಡ ಮಕ್ಕಳ ವಿಚಾರದಲ್ಲಿ ಹಾಗೂ ಹೆಂಡತಿ ವಿಚಾರದಲ್ಲಿ ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ??

Comments are closed.