Kannada News: ಸ್ಟಾರ್ ನಟ ಬಂಗಾರದಂತಹ ಜೀವನದಲ್ಲಿ ಬೆಂಕಿ ಇತ್ತ ಯುವ ನಟಿ: ಇನ್ನೇನು ಸ್ವಲ್ಪ ದಿನದಲ್ಲಿಯೇ ವಿಚ್ಚೇದನ ಪಡೆದು ಮದುವೆ. ಏನಾಗಿದೆ ಗೊತ್ತೇ??
Kannada News: ಚಿತ್ರರಂಗದಲ್ಲಿ ಸಕ್ರಿಯವಾಗಿ ಇರುವವರಿಗೆ ವೈಯಕ್ತಿಕ ಜೀವನ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರುವುದಿಲ್ಲ. ಪರ್ಸನಲ್ ಲೈಫ್ ನಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ. ಅದರಲ್ಲೂ ಮದುವೆ ವಿಚಾರದಲ್ಲಿ ಬಹಳ ಬೇಗ ನಿರ್ಧಾರಗಳನ್ನು ಕೂಡ ತೆಗೆದುಕೊಂಡು ಬಿಡುತ್ತಾರೆ. ಡೇಟಿಂಗ್ ಮಾಡುತ್ತಾರೆ, ಬಹಳ ಬೇಗ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಅಷ್ಟೇ ಬೇಗ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿ ದೂರವಾಗಿ ವಿಚ್ಛೇದನ ಪಡೆಯುತ್ತಿದ್ದಾರೆ.
ಈ ರೀತಿಯ ಘಟನೆಗೆ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ದಂಪತಿ ಕೂಡ ಒಂದು ಉದಾಹರಣೆ. ತಮಿಳು ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಅವರ ವಿಚಾರದಲ್ಲಿ ಕೂಡ ಹೀಗೆ ಆಯಿತು. ಇದೀಗ ಟಾಲಿವುಡ್ ನಲ್ಲಿ ಮತ್ತೊಬ್ಬ ಸ್ಟಾರ್ ನಟನ ದಾಂಪತ್ಯ ಜೀವನ ಕೂಡ ಇದೇ ದಾರಿಯಲ್ಲಿ ಸಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಈ ನಟ ಆರಡಿ ಎತ್ತರ ಹಾಗೂ ಬಹಳ ಸುಂದರವಾಗಿರುವ ನಟನಾಗಿದ್ದು, ಹೀರೋ ಮತ್ತು ವಿಲ್ಲನ್ ಎರಡು ಪಾತ್ರಗಳಲ್ಲಿ ನಟಿಸಿ ಮಿಂಚುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಇವರಿಗೆ ಮದುವೆ ಕೂಡ ನಡೆದಿದೆ. ಇದನ್ನು ಓದಿ..Kannada News: ಕೊನೆಗೂ ಬಹಿರಂಗವಾಯ್ತು ಸಪ್ತಮಿ ಗೌಡ ರವರ ಮೊದಲ ಲವ್; ಇದ್ದದದ್ದು ಇದ್ದ ಹಾಗೆ ಹೇಳಿ ಬಿಟ್ಟ ಸಪ್ತಮಿ: ಯಾರಂತೆ ಗೊತ್ತೇ?

ಪತ್ನಿ ಜೊತೆಗೆ ಬಹಳ ಸಂತೋಷವಾಗಿದ್ದ ಈ ನಟ ಇದೀಗ ತಮ್ಮ ಹೆಂಡತಿಗೆ ವಿಚ್ಛೇದನ ಕೊಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ನಟನಿಗೆ ಹುಡುಗಿಯರ ವಿಚಾರದಲ್ಲಿ ಆಸಕ್ತಿ ಜಾಸ್ತಿ ಎನ್ನಲಾಗಿದೆ, ಬಹಳಷ್ಟು ಹೀರೋಯಿನ್ ಗಳ ಜೊತೆಗೆ ಡೇಟಿಂಗ್ ಮಾಡಿದ್ದಾರಂತೆ. ಇತ್ತೀಚೆಗೆ ಈ ನಟ ಒಬ್ಬ ನಟಿಯ ಜೊತೆಗೆ ಬಹಳ ಸಂತೋಷವಾಗಿ ಇರುವುದನ್ನು ಅವರ ಹೆಂಡತಿ ನೋಡಿದ್ದು, ಈ ವಿಚಾರಕ್ಕೆ ಗಂಡ ಹೆಂಡಿಸತಿ ನಡುವೆ ದೊಡ್ಡ ಜಗಳ ನಡೆದು, ಕಳೆದ ಆರು ತಿಂಗಳಿನಿಂದ ಈ ಜೋಡಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರಂತೆ, ಶೀಘ್ರದಲ್ಲೇ ವಿಚ್ಚೇದನ ಪಡೆಯುತ್ತಾರೆ ಎಂದು ಮಾಹಿತಿ ಕೂಡ ಸಿಕ್ಕಿದೆ. ಇದನ್ನು ಓದಿ..Kannada News: ಬಿಗ್ ಬ್ರೇಕಿಂಗ್: ಅನುಷ್ಕಾ ಶೆಟ್ಟಿ ರವರಿಗೆ ಕಾಡುತ್ತಿದೆಯೇ ಭಯಂಕರ ಕಾಯಿಲೆ?? ಅಪರೂಪದ ಕಾಯಿಲೆಗೆ ತುತ್ತಾದರೆ ಅನುಷ್ಕಾ.??
Comments are closed.