Kannada News: ಮದುವೆಗೂ ಮುನ್ನ ಸೌಂದರ್ಯ ರವರನ್ನು ಪ್ರೀತಿ ಮಾಡಿದ್ದ ಜಗಪತಿ ಬಾಬು ರವರ ಹೆಂಡತಿ ಬಗ್ಗೆ ನಿಮಗೆ ಗೊತ್ತೇ?? ಯಾರಿಗೂ ತಿಳಿಯದ ಅಸಲಿ ಸತ್ಯವೇನು ಗೊತ್ತೇ?

Kannada News: 90ರ ದಶಕದಿಂದ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ ನಟರಲ್ಲಿ ಜಗಪತಿ ಬಾಬು ಅವರು ಕೂಡ ಒಬ್ಬರು. ಇವರು ಆಗಿನ ಕಾಲದಲ್ಲಿ ಹಲವು ಫ್ಯಾಮಿಲಿ ಸ್ಟೋರಿ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದವರು. ಈಗ ಎರಡನೇ ಇನ್ನಿಂಗ್ಸ್ ನಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಗಳು, ವಿಲ್ಲನ್ ರೋಲ್ ಗಳಲ್ಲಿ ಮಿಂಚುತ್ತಿದ್ದಾರೆ. ಈಗ ತೆಲುಗು ಮಾತ್ರವಲ್ಲ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ಕೂಡ ವಿಲ್ಲನ್ ಆಗಿ ಮಿಂಚುತ್ತಿದ್ದಾರೆ. ವೈಯಕ್ತಿಕ ಜೀವನದ ವಿಚಾರದಲ್ಲಿ ಈಗ ನಟ ಜಗಪತಿ ಬಾಬು ಅವರು ಸುದ್ದಿಯಾಗಿದ್ದಾರೆ.

ಇತ್ತೀಚಿನ ಸಂದರ್ಶನ ಒಂದರಲ್ಲಿ ಇವರು ಮದುವೆ ಬಗ್ಗೆ ಮತ್ತು ತಮ್ಮ ಮಕ್ಕಳ ವಿಚಾರದಲ್ಲಿ ನೀಡಿದ್ದ ಹೇಳಿಕೆ ಸುದ್ದಿಯಾಗಿದೆ. ನನಗೆ ಮದುವೆ ಎನ್ನುವ ಕಾನ್ಸೆಪ್ಟ್ ನೆಲೆ ನಂಬಿಕೆ ಇಲ್ಲ, ಮೊದಲ ಮಗಳು ಮದುವೆ ಆಗ್ತೀನಿ ಎಂದಿದ್ದಕ್ಕೆ ಮದುವೆ ಮಾಡಿದೆ ಅಷ್ಟೇ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಎರಡನೇ ಮಗಳಿಗೆ ಮದುವೆ ಆಗುವುದು ಬೇಡ ಎಂದು ಸಲಹೆ ಕೂಡ ನೀಡಿದ್ದಾರಂತೆ. ಯಾವಾಗಲೂ ವಿವಾದಗಳಿಂದ ದೂರ ಉಳಿಯುವ ಜಗಪತಿ ಬಾಬು ಅವರು ಮಕ್ಕಳ ವಿಚಾರದಲ್ಲಿ ಮತ್ತು ಮದುವೆ ವಿಚಾರದಲ್ಲಿ ನೀಡಿರುವ ಈ ಹೇಳಿಕೆ ವೈರಲ್ ಆಗಿದೆ. ಹಾಗೆಯೇ ವೈರಲ್ ಆಗಿರುವ ಮತ್ತೊಂದು ವಿಚಾರ ಏನು ಎಂದರೆ, ಜಗಪತಿ ಬಾಬು ಅವರ ಪತ್ನಿ ಲಕ್ಷ್ಮಿ ಅವರು ಕೂಡ ಗಂಡನಿಗೆ ಸಪೋರ್ಟ್ ಮಾಡುತ್ತಾರೆ. ಇದನ್ನು ಓದಿ..Kannada News: ಬಿಗ್ ಬ್ರೇಕಿಂಗ್: ಅನುಷ್ಕಾ ಶೆಟ್ಟಿ ರವರಿಗೆ ಕಾಡುತ್ತಿದೆಯೇ ಭಯಂಕರ ಕಾಯಿಲೆ?? ಅಪರೂಪದ ಕಾಯಿಲೆಗೆ ತುತ್ತಾದರೆ ಅನುಷ್ಕಾ.??

kannada news jagapathi babu interesting facts Kannada News:
Kannada News: ಮದುವೆಗೂ ಮುನ್ನ ಸೌಂದರ್ಯ ರವರನ್ನು ಪ್ರೀತಿ ಮಾಡಿದ್ದ ಜಗಪತಿ ಬಾಬು ರವರ ಹೆಂಡತಿ ಬಗ್ಗೆ ನಿಮಗೆ ಗೊತ್ತೇ?? ಯಾರಿಗೂ ತಿಳಿಯದ ಅಸಲಿ ಸತ್ಯವೇನು ಗೊತ್ತೇ? 2

ಲಕ್ಷ್ಮಿ ಅವರು ಜಗಪತಿ ಬಾಬು ಅವರ ಹೆಂಡತಿ, ಇವರಿಬ್ಬರದ್ದು ಅರೇಂಜ್ಡ್ ಮ್ಯಾರೇಜ್. ಲಕ್ಷ್ಮಿ ಅವರು ಹೆಚ್ಚಾಗಿ ಹೊರಗಡೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಜಗಪತಿ ಬಾಬು ಅವರು ಕೆಲವು ಕಾರಣಗಳಿಂದ ಪೂರ್ತಿ ಆಸ್ತಿ ಕಳೆದುಕೊಂಡು, ಮನೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಗಾಲು ಕೂಡ ಲಕ್ಷ್ಮಿ ಅವರು ಗಂಡನ ಬಗ್ಗೆ ಒಂದು ಮಾತನ್ನು ಕೂಡ ಆಡಿರಲಿಲ್ಲ. ಯಾವಾಗಲೂ ಜಗಪತಿ ಬಾಬು ಅವರಿಗೆ ಎದುರಾಗಿ ನಿಂತಿಲ್ಲ ಲಕ್ಷ್ಮಿ ಅವರು. ಗಂಡನನ್ನು ಚೆನ್ನಾಗಿ ನೋಡಿಕೊಂಡು, ಹೆಂಡತಿಯಾಗಿ ತಮ್ಮ ಕರ್ತವ್ಯ ಏನಿದೆಯೋ ಅದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇದೇ ಕಾರಣಕ್ಕೆ ಜ್ ಜೋಡಿಯನ್ನು ಮೇಡ್ ಫಾರ್ ಈಚ್ ಅದರ್ ಎಂದು ಕರೆಯುತ್ತಾರೆ. ಇದನ್ನು ಓದಿ..Kannada News: ಸ್ಟಾರ್ ನಟ ಬಂಗಾರದಂತಹ ಜೀವನದಲ್ಲಿ ಬೆಂಕಿ ಇತ್ತ ಯುವ ನಟಿ: ಇನ್ನೇನು ಸ್ವಲ್ಪ ದಿನದಲ್ಲಿಯೇ ವಿಚ್ಚೇದನ ಪಡೆದು ಮದುವೆ. ಏನಾಗಿದೆ ಗೊತ್ತೇ??

Comments are closed.