Kannada News: ಸ್ವಲ್ಪ ಆರೋಗ್ಯ ಸುಧಾರಿಸಿದ ಬಳಿಕ ಮತ್ತೊಂದು ಮಹಾ ತಪ್ಪು ಮಾಡಿದ ಸಮಂತಾ: ಕಣ್ಣೀರಿಟ್ಟ ಫ್ಯಾನ್ಸ್. ಬೇಡವೇ ಬೇಡ ಎಂದದ್ದು ಯಾಕೆ ಗೊತ್ತೇ??
Kannada News: ನಟಿ ಸಮಂತಾ ಅವರು ಕಳೆದ ಕೆಲವು ತಿಂಗಳುಗಳಿಂದ ಮಯೋಸೈಟಿಸ್ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿರುವ ವಿಚಾರ ಗೊತ್ತೇ ಇದೆ. ಮಯೋಸೈಟಿಸ್ ಇಂದ ಪ್ರತಿದಿನ ಚಿಕಿತ್ಸೆ ಪಡೆಯುತ್ತಾ ಕಷ್ಟಪಡುತ್ತಿದ್ದ ಸಮಂತಾ ಅವರ ಆರೋಗ್ಯದಲ್ಲಿ ಈಗಷ್ಟೇ ಸುಧಾರಣೆ ಕಾಣಿಸಲು ಶುರುವಾಗಿದ್ದು, ಹೊರಗಡೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಇನ್ನೇನು ಸಮಂತಾ ಅವರು ಗುಣಮುಖರಾಗಿದ್ದಾರೆ ಎಂದುಕೊಳ್ಳುವಷ್ಟರಲ್ಲೇ ಸಮಂತಾ ಅವರು ಮಾಡಿರುವ ಅದೊಂದು ಕೆಲಸದಿಂದ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಆ ಕೆಲಸ ಮಾಡಲೇಬೇಡಿ ಎಂದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?
ನಟಿ ಸಮಂತಾ ಅವರು ಹರಕೆ ತೀರಿಸುವ ಸಲುವಾಗಿ ಪಳನಿ ದೇವಸ್ಥಾನಕ್ಕೆ ಹೋಗಿದ್ದಾರೆ, ಅದು 600 ಮೆಟ್ಟಿಲುಗಳನ್ನು ಹತ್ತಿ, ಮೆಟ್ಟಿಲು ಹತ್ತುವುದು ಮಾತ್ರವಲ್ಲ ಪ್ರತಿ ಮೆಟ್ಟಿಲಿಗೂ ಕರ್ಪೂರ ಹಚ್ಚಿ ಹರಕೆ ತೀರಿಸಿದ್ದಾರೆ. ಈಗಷ್ಟೇ ಹುಷಾರಾಗುತ್ತಿರುವ ಸಮಂತಾ ಅವರು ಈಗ 600 ಮೆಟ್ಟಿಲು ಹತ್ತಿರುವುದು ಕೆಲವು ಅಭಿಮಾನಿಗಳಿಗೆ ಅವರು ಆರೋಗ್ಯವಾಗಿದ್ದಾರೆ ಎಂದು ಸಂತೋಷ ತಂದಿದೆ. ಆದರೆ ಇನ್ನೂ ಕೆಲವು ಅಭಿಮಾನಿಗಳಿಗೆ ಇದರಿಂದ ಬೇಸರವಾಗಿದೆ. ಒಂದು ವೇಳೆ ಸಮಂತಾ ಅವರಿಗೆ ಇದರಿಂದ ಮತ್ತೆ ತೊಂದರೆಯಾದರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Kannada News: ಮದುವೆಗೂ ಮುನ್ನ ಸೌಂದರ್ಯ ರವರನ್ನು ಪ್ರೀತಿ ಮಾಡಿದ್ದ ಜಗಪತಿ ಬಾಬು ರವರ ಹೆಂಡತಿ ಬಗ್ಗೆ ನಿಮಗೆ ಗೊತ್ತೇ?? ಯಾರಿಗೂ ತಿಳಿಯದ ಅಸಲಿ ಸತ್ಯವೇನು ಗೊತ್ತೇ?

ಸಮಂತಾ ಅವರಿಗೆ ಆರೋಗ್ಯ ಸರಿ ಇರಲಿಲ್ಲ, ಕಡಿಮೆ ಎಂದರು ಕ್ ವರ್ಷ ಸರಿಯಾಗಿ ರೆಸ್ಟ್ ತಗೊಳ್ಳುವುದನ್ನು ಬಿಟ್ಟು ಈ ರೀತಿ ಮಾಡಿದರೆ ಮತ್ತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರ ಅಭಿಮಾನಿಗಳಿಗೆ ಆತಂಕವಾಗಿದೆ. ಈಗಾಗಲೇ ಆರೋಗ್ಯ ಸಮಸ್ಯೆ ಇಂದ ಸಮಂತಾ ಅವರು ಹಲವು ತಿಂಗಳು ಚಿತ್ರೀಕರಣಕ್ಕೆ ಹೋಗಲು ಸಾಧ್ಯವಾಗಿಲ್ಲ. ಈಗಷ್ಟೇ ಚಿತ್ರೀಕರಣಕ್ಕೂ ಬರುವುದಕ್ಕೆ ಶುರು ಮಾಡಿದ್ದಾರೆ. ಹೀಗಿರುವಾಗ ಈ ರೀತಿ ಮಾಡಿದರೆ, ಸಮಂತಾ ಅವರಿಗೆ ಮತ್ತೇನಾದರು ಆಗಬಹುದು ಎಂದು ಮತ್ತೆ ಈ ರೀತಿ ಮಾಡಬೇಡಿ, ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಅಭಿಮಾನಿಗಳು ಸಮಂತಾ ಅವರಿಗೆ ಸ್ವೀಟ್ ಆಗಿ ವಾರ್ನಿಂಗ್ ಕೊಡುತ್ತಿದ್ದಾರೆ. ಇದನ್ನು ಓದಿ..Kannada News: ಸ್ಟಾರ್ ನಟ ಬಂಗಾರದಂತಹ ಜೀವನದಲ್ಲಿ ಬೆಂಕಿ ಇತ್ತ ಯುವ ನಟಿ: ಇನ್ನೇನು ಸ್ವಲ್ಪ ದಿನದಲ್ಲಿಯೇ ವಿಚ್ಚೇದನ ಪಡೆದು ಮದುವೆ. ಏನಾಗಿದೆ ಗೊತ್ತೇ??
Comments are closed.