Kannada News: ತನ್ನ ತೆರೆ ಹಿಂದಿನ ಪ್ರೇಮ ವ್ಯವಹಾರವನ್ನು ಬಹಿರಂಗವಾಗಿ ತೆರೆದಿಟ್ಟ ನಟಿ ಅಂಜಲಿ. ಸತ್ಯ ಕೇಳಿ ಎಲ್ಲರಿಗೂ ಮೈಂಡ್ ಬ್ಲಾಕ್. ಏನಾಗಿದೆ ಗೊತ್ತೆ??

Kannada News: ನಟಿ ಅಂಜಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಇವರು ತೆಲುಗು, ತಮಿಳು, ಕನ್ನಡ ಮೂರು ಭಾಷೆಯ ಸಿನಿಮಾಗಳಲ್ಲೂ ನಟಿಸಿ ಯಶಸ್ವಿಯಾಗಿದ್ದಾರೆ. ನಟಿ ಅಂಜಲಿ ಅವರು ಮೂಲತಃ ತೆಲುಗು ಹುಡುಗಿ, ಆದರೆ ಆಕೆಗೆ ತೆಲುಗುಗಿಂತ ಹೆಚ್ಚಾಗಿ, ತಮಿಳು ಭಾಷೆಯಲ್ಲಿ ಅವಕಾಶಗಳು ಬರಲು ಶುರುವಾದವು. ತಮಿಳಿನಲ್ಲಿ ಸ್ಟಾರ್ ಹೀರೋಗಳ ಜೊತೆಗೆ ನಾಯಕಿಯಾಗಿ ಹಾಗೂ ಕೆಲವು ಸ್ಪೆಷಲ್ ಸಾಂಗ್ ಗಳಲ್ಲಿ ಸಹ ಕಾಣಿಸಿಕೊಂಡರು. ಅಂಜಲಿ ಅವರು ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದರು.

ತೆಲುಗಿನಲ್ಲಿ ಇವರು ನಟಿಸಿದ ಸೀತಮ್ಮ ವಾಕಿಟ್ಲೋ ಸಿರಿಮಲ್ಲೇ ಚೆಟ್ಟು ಸಿನಿಮಾದ ಪಾತ್ರ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಈ ಸಿನಿಮಾ ಅಂಜಲಿ ಅವರನ್ನು ಜನರಿಗೆ ಹತ್ತಿರ ಆಗುವ ಹಾಗೆ ಮಾಡುವುದು ಮಾತ್ರವಲ್ಲದೆ, ಅವರಿಗೆ ಸ್ಟಾರ್ ಹೀರೋಯಿನ್ ಪಟ್ಟವನ್ನು ನೀಡಿತು. ತಮಿಳು ಮತ್ತು ತೆಲುಗು ಎರಡು ಭಾಷೆಯಲ್ಲಿ ಬ್ಯುಸಿ ಆಗಿದ್ದ ಅಂಜಲಿ ಅವರಿಗೆ ಇದ್ದಕ್ಕಿದ್ದ ಹಾಗೆ ಅವಕಾಶಗಳು ಸಿಗುವುದಕ್ಕೆ ಕಡಿಮೆಯಾದವು. ಈಗ ಅಪರೂಪಕ್ಕೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಮತ್ತು ನಿತಿನ್ ಅವರ ಸಿನಿಮಾದಲ್ಲಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಇವರು ಶಾಪಿಂಗ್ ಮಾಲ್ ಎನ್ನುವ ಸಿನಿಮದಲ್ಲಿ ಕೂಡ ಕಾಣಿಸಿಕೊಂಡರು, ಈ ಸಿನಿಮಾ ಒಳ್ಳೆಯ ಹೆಸರು ಪಡೆದಿದೆ. ಇದನ್ನು ಓದಿ..Kannada News: ಮದುವೆಗೂ ಮುನ್ನ ಸೌಂದರ್ಯ ರವರನ್ನು ಪ್ರೀತಿ ಮಾಡಿದ್ದ ಜಗಪತಿ ಬಾಬು ರವರ ಹೆಂಡತಿ ಬಗ್ಗೆ ನಿಮಗೆ ಗೊತ್ತೇ?? ಯಾರಿಗೂ ತಿಳಿಯದ ಅಸಲಿ ಸತ್ಯವೇನು ಗೊತ್ತೇ?

kannada news anjali about her love story Kannada News:
Kannada News: ತನ್ನ ತೆರೆ ಹಿಂದಿನ ಪ್ರೇಮ ವ್ಯವಹಾರವನ್ನು ಬಹಿರಂಗವಾಗಿ ತೆರೆದಿಟ್ಟ ನಟಿ ಅಂಜಲಿ. ಸತ್ಯ ಕೇಳಿ ಎಲ್ಲರಿಗೂ ಮೈಂಡ್ ಬ್ಲಾಕ್. ಏನಾಗಿದೆ ಗೊತ್ತೆ?? 2

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅಂಜಲಿ ಅವರು ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಅಂಜಲಿ ಅವರು ತಮ್ಮ ಮುದ್ದಿನ ಪೆಟ್ಸ್ ಗಳ ಜೊತೆಗೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಲವ್ ಸಿಂಬಲ್ ಹಾಗೂ ಬಲೂನ್ ಗಳ ನಡುವೆ ಅಂಜಲಿ ಅವರು ಸೆಲೆಬ್ರೇಟ್ ಮಾಡಿದ್ದು, ಇದನ್ನು ನೋಡಿದ ಅಭಿಮಾನಿಗಳು, ಅಂಜಲಿ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಮೊದಲು ಅಂಜಲಿ ಅವರು ತಮಿಳಿನ ಖ್ಯಾತ ನಟ ಜೈ ಅವರನ್ನು ಪ್ರೀತಿಸಿ, ಇಬ್ಬರು ಲಿವಿನ್ ರಿಲೇಶನ್ಶಿಪ್ ನಲ್ಲಿದ್ದರು, ಆದರೆ ಜೈ ಅವರು ಅಂಜಲಿ ಅವರನ್ನು ಬೇಕಾದ ಹಾಗೆ ಬಳಸಿಕೊಂಡು, ಕೊನೆಗೆ ಬ್ರೇಕಪ್ ಮಾಡಿಕೊಂಡರು ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಇದನ್ನು ಓದಿ..Kannada News: ಸ್ವಲ್ಪ ಆರೋಗ್ಯ ಸುಧಾರಿಸಿದ ಬಳಿಕ ಮತ್ತೊಂದು ಮಹಾ ತಪ್ಪು ಮಾಡಿದ ಸಮಂತಾ: ಕಣ್ಣೀರಿಟ್ಟ ಫ್ಯಾನ್ಸ್. ಬೇಡವೇ ಬೇಡ ಎಂದದ್ದು ಯಾಕೆ ಗೊತ್ತೇ??

Comments are closed.