Kannada News: ಮದುವೆಗೂ ಮುನ್ನವೇ ಮಗು ನೀಡಿ, ವಿಚ್ಚೇದನ ನೀಡಿದ ಪವನ್ ಮೊದಲನೇ ಹೆಂಡತಿ, ರೇಣು ದೇಸಾಯಿಗೆ ಇದೀಗ ಏನಾಗಿದೆ ಗೊತ್ತೇ? ಪಾಪ, ಈ ಪರಿಸ್ಥಿತಿ ಯಾರಿಗೂ ಬೇಡ.

Kannada News: ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರು ದೊಡ್ಡ ಸ್ಟಾರ್ ಹೀರೋ ಆಗಿ ಹೆಸರು ಮಾಡಿದ್ದಾರೆ. ಇವರ ಜೊತೆಗೆ ಬದ್ರಿ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು ನಟಿ ರೇಣು ದೇಸಾಯಿ. ಇವರು ಮೂಲತಃ ಬೆಂಗಾಲಿ ಬ್ಯೂಟಿ. ಆದರೆ ತೆಲುಗಿನಲ್ಲೂ ಹೆಸರು ಮಾಡಿದರು. ಬದ್ರಿ ಸಿನಿಮಾ ನಂತರ ಪವನ್ ಕಲ್ಯಾಣ್ ಅವರನ್ನು ಪ್ರೀತಿಸಿ, ಅವರೊಡನೆ ಲಿವಿನ್ ರಿಲೇಶನ್ಶಿಪ್ ನಲ್ಲಿದ್ದು ಇಬ್ಬರು ಮಕ್ಕಳನ್ನು ಸಹ ಪಡೆದರು, ಬಳಿಕ ಇವರಿಬ್ಬರು ದೊಡ್ಡವರ ಒಪ್ಪಿಗೆ ಪಡೆದು ಮದುವೆಯಾದರು. ಆದರೆ ಈ ಜೋಡಿ ಹೆಚ್ಚು ಸಮಯ ಜೊತೆಯಾಗಿ ಉಳಿಯಲಿಲ್ಲ.

ಇಬ್ಬರ ನಡುವೆ ಅಭಿಪ್ರಾಯ ಬೇಧಗಳು ಶುರುವಾಗಿ, ಇಬ್ಬರು ವಿಚ್ಛೇದನ ಪಡೆದು ದೂರವಾದರು. ಅದಾದ ಬಳಿಕ ಪವನ್ ಕಲ್ಯಾಣ್ ಅವರು ಮತ್ತೊಂದು ಮದುವೆ ಮಾಡಿಕೊಂಡರು, ಆದರೆ ರೇಣು ದೇಸಾಯಿ ಅವರು ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದಾರೆ. ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರೇಣು ಅವರು ತಮ್ಮ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ರೇಣು ಅವರು ತಮ್ಮ ಆರೋಗ್ಯದ ಬಗ್ಗೆ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ಅದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಸ್ವಲ್ಪ ಆರೋಗ್ಯ ಸುಧಾರಿಸಿದ ಬಳಿಕ ಮತ್ತೊಂದು ಮಹಾ ತಪ್ಪು ಮಾಡಿದ ಸಮಂತಾ: ಕಣ್ಣೀರಿಟ್ಟ ಫ್ಯಾನ್ಸ್. ಬೇಡವೇ ಬೇಡ ಎಂದದ್ದು ಯಾಕೆ ಗೊತ್ತೇ??

kannada news renu desai Kannada News:
Kannada News: ಮದುವೆಗೂ ಮುನ್ನವೇ ಮಗು ನೀಡಿ, ವಿಚ್ಚೇದನ ನೀಡಿದ ಪವನ್ ಮೊದಲನೇ ಹೆಂಡತಿ, ರೇಣು ದೇಸಾಯಿಗೆ ಇದೀಗ ಏನಾಗಿದೆ ಗೊತ್ತೇ? ಪಾಪ, ಈ ಪರಿಸ್ಥಿತಿ ಯಾರಿಗೂ ಬೇಡ. 2

ರೇಣು ಅವರು ಈಗ ಹೃದಯಕ್ಕೆ ಸಂಬಂಧಿಸಿದ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಅದೆಲ್ಲವನ್ನು ಧೈರ್ಯವಾಗಿ ಎದುರಿಸುತ್ತಿದ್ದು, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುತ್ತಾ, ವೈದ್ಯರು ಸೂಚನೆ ನೀಡಿರುವ ಹಾಗೆ ಯೋಗ ಮಾಡುತ್ತಾ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದು, ತಮ್ಮ ಹತ್ತಿರದ ಬಳಗಕ್ಕೆ ಈ ವಿಚಾರ ಗೊತ್ತಿದೆ ಎಂದು ರೇಣು ಅವರು ತಿಳಿಸಿದ್ದು, ಇದನ್ನು ಧೈರ್ಯದಿಂದ ಎದುರಿಸಬೇಕು ಎಂದು ಹೇಳಿ, ತಮ್ಮ ಹಾಗೆ ಕಷ್ಟಪಡುತ್ತಾ ಇರುವವರಿಗೆ ಸಹಾಯವಾಗಲಿ ಎಂದು ಈ ವಿಚಾರಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದೀಗ ರೇಣು ಅವರು ಶೇರ್ ಮಾಡಿರುವ ಈ ವಿಡಿಯೋ ವೈರಲ್ ಆಗಿದೆ. ಇದನ್ನು ಓದಿ..Kannada News: ತನ್ನ ತೆರೆ ಹಿಂದಿನ ಪ್ರೇಮ ವ್ಯವಹಾರವನ್ನು ಬಹಿರಂಗವಾಗಿ ತೆರೆದಿಟ್ಟ ನಟಿ ಅಂಜಲಿ. ಸತ್ಯ ಕೇಳಿ ಎಲ್ಲರಿಗೂ ಮೈಂಡ್ ಬ್ಲಾಕ್. ಏನಾಗಿದೆ ಗೊತ್ತೆ??

Comments are closed.