Kannada News: ದಿಡೀರ್ ಎಂದು ವಿದೇಶದಲ್ಲಿ ಓದಿರುವುದನ್ನು ಮರೆತು ಹೊಸ ನಿರ್ಧಾರ ತೆಗೆದುಕೊಂಡ ಅಪ್ಪು ಮಗಳು ಧೃತಿ. ಮಾಡುತ್ತಿರುವುದೇನು ಗೊತ್ತೇ??

Kannada News: ಇಂದು ಕರ್ನಾಟಕದ ಆರಾಧ್ಯ ದೈವ ಎಂದರೆ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ನಮ್ಮ ಸ್ಯಾಂಡಲ್ ವುಡ್ ನ ಅಪ್ಪು. ಈತ ನಮ್ಮನ್ನು ದೈಹಿಕವಾಗಿ ಅಗಲಿದ್ದರು ಮಾನಸಿಕವಾಗಿ ಇಂದಿಗೂ ನಮ್ಮೊಟ್ಟಿಗೆಯೆ ಇದ್ದಾರೆ. ಇವರನ್ನು ನೆನೆಯದೆ ನಮ್ಮ ಸಿನಿಮಾ ರಂಗದಲ್ಲಿ ಯಾವ ಪುಟ್ಟ ಕೆಲಸವು ಶುರುವಾಗುವುದಿಲ್ಲ ಎಂದರೆ ತಪ್ಪಾಗಲಾರದು. ಇವರ ಸರಳತೆ ಅಭಿಮಾನಿ ಬಳಗ ಹೆಚ್ಚು ಎಂದು ಹೇಳಬಹುದು. ಇವರ ಸರಳತೆ ಇವರ ವಂಶ ಪಾರಂಪರ್ಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು.ಇವರ ಕುಟುಂಬದಲ್ಲಿ ಇರುವ ಸರಳತೆಗೆ ನಮ್ಮ ಸ್ಯಾಂಡಲ್ ವುಡ್ ಮಂದಿ ಇವರನ್ನು ದೊಡ್ಡ ಮನೆ ಎಂದು ಕರೆಯುತ್ತಾರೆ.ಇದೀಗ ಅಪ್ಪು ಅವರ ಅಗಲಿಕೆಯ ನಂತರ ಅಪ್ಪು ಅವರ ಪೀ ಆರ್ ಕೆ ಪ್ರೊಡಕ್ಷನ್ ಸಂಪೂರ್ಣ ಜವಾಬ್ದಾರಿಯನ್ನೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವಹಿಸಿಕೊಂಡಿದ್ದರು.

ಇನ್ನು ನಮ್ಮ ಅಪ್ಪು ಅವರಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳು ಕೂಡ ಇದ್ದು.ಮೊದಲನೇ ಮಗಳು ದೃತಿ ಅವರು ಯುರೋಪ್ ನಲ್ಲಿ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದಾರೆ.ಇನ್ನೂ ಎರಡನೇ ಮಗಳು ವಂದನಾ. ಅಚ್ಚು ಅಪ್ಪು ಅವರ ರೂಪ ಎಂದೇ ಗುರುತಿಸಿಕೊಂಡಿದ್ದಾರೆ ಅವರು ಈಗಷ್ಟೇ ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶ ದಿಂದ ಮುಗಿಸಿ ಈಗ ಬೆಂಗಳೂರಿನಲ್ಲಿಯೇ ಕಾಲೇಜಿಗೆ ತೆರಳುತ್ತಿದ್ದಾರೆ. ಈಗ ದೊಡ್ಡ ಮನೆಯಲ್ಲಿ ಸುದ್ದಿ ಆಗುತ್ತಿರುವ ವಿಚಾರ ಏನೆಂದರೆ ಅಪ್ಪು ಅವರ ದೊಡ್ಡ ಮಗಳು ಧೃತಿ ತಮ್ಮ ವ್ಯಾಸಂಗವನ್ನು ಬಿಟ್ಟು ಮತ್ತೆ ಬೆಂಗಳೂರಿಗೆ ಮರಳುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಇದನ್ನು ಓದಿ..Kannada News: ಮದುವೆಗೂ ಮುನ್ನವೇ ಮಗು ನೀಡಿ, ವಿಚ್ಚೇದನ ನೀಡಿದ ಪವನ್ ಮೊದಲನೇ ಹೆಂಡತಿ, ರೇಣು ದೇಸಾಯಿಗೆ ಇದೀಗ ಏನಾಗಿದೆ ಗೊತ್ತೇ? ಪಾಪ, ಈ ಪರಿಸ್ಥಿತಿ ಯಾರಿಗೂ ಬೇಡ.

kannada news dhruthi puneeth raj kumar latest news Kannada News:
Kannada News: ದಿಡೀರ್ ಎಂದು ವಿದೇಶದಲ್ಲಿ ಓದಿರುವುದನ್ನು ಮರೆತು ಹೊಸ ನಿರ್ಧಾರ ತೆಗೆದುಕೊಂಡ ಅಪ್ಪು ಮಗಳು ಧೃತಿ. ಮಾಡುತ್ತಿರುವುದೇನು ಗೊತ್ತೇ?? 2

ಹೌದು ಅಪ್ಪು ಅವರ ಅಗಲಿಕೆಯ ಸಂಧರ್ಭದಲ್ಲಿ ಕೂಡ ಧೃತಿ ಯುರೋಪ್ ನಿಂದ ಬಂದಿದ್ದರು.ಅದಾದ ಬಳಿಕ ಮರಳಿದ ಈಕೆ ತಮ್ಮ ಪರೀಕ್ಷೆಯ ಕಾರಣದಿಂದ ತಮ್ಮ ತಂದೆಯ ಪುಣ್ಯ ಕಾರ್ಯಗಳಿಗೂ ಕೂಡ ಭಾಗಿಯಾಗಲು ಸಾಧ್ಯವಾಗಲಿಲ್ಲ.ಆ ನಂತರ ಅಪ್ಪು ಅವರ ಕಡೆಯ ಕಿರು ಚಿತ್ರ ಗಂಧದ ಗುಡಿ ಅಲ್ಲಿಂದಲೇ ವೀಕ್ಷಿಸಿ ಟ್ವಿಟ್ ಮುಖಾಂತರ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದರು.ಈಗ ತಮ್ಮ ಅಮ್ಮ ನ ಜೊತೆ ಕೈ ಜೋಡಿಸಿ ಅಪ್ಪನ ಕನಸಾಗಿದ್ದ ಪೀ ಅರ್ ಕೆ ಪ್ರೊಡಕ್ಷನ್ ನನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಬೆಳಸಬೇಕು ಹಾಗೂ ಅಪ್ಪನ ಆದರ್ಶ ಹಾಗೂ ಕನಸನ್ನು ತಾವು ನನಸು ಮಾಡಬೇಕು ಎಂದು ಮರಳುತ್ತಿದ್ದಾರೆ ಎಂದು ಸುದ್ದಿ ಆಗಿದೆ.ಆದರೆ ಈ ವಿಚಾರಕ್ಕೆ ಯಾವ ಅಧಿಕೃತ ಮಾಹಿತಿ ಹೊರಬಂದಿಲ್ಲ.ಮುಂದೆ ಈ ವಿಚಾರಕ್ಕೆ ದೊಡ್ಡ ಮನೆ ಮಂದಿ ಏನೆಂದು ಹೇಳುತ್ತಾರೆ ಎಂದು ನಾವು ಕಾದುನೋಡಬೇಕಿದೆ. ಇದನ್ನು ಓದಿ..Kannada News: ತನ್ನ ತೆರೆ ಹಿಂದಿನ ಪ್ರೇಮ ವ್ಯವಹಾರವನ್ನು ಬಹಿರಂಗವಾಗಿ ತೆರೆದಿಟ್ಟ ನಟಿ ಅಂಜಲಿ. ಸತ್ಯ ಕೇಳಿ ಎಲ್ಲರಿಗೂ ಮೈಂಡ್ ಬ್ಲಾಕ್. ಏನಾಗಿದೆ ಗೊತ್ತೆ??

Comments are closed.