Kannada News: ಚಿರು ಪುತ್ರಿ ಡೈವೋರ್ಸ್ ಮೇಲೆ ಡೈವೋರ್ಸ್ ಪಡೆಯಲು ಚಿರಂಜೀವಿ ಕಾರಣನಾ?? ಅಳಿಯ ಆದವನಿಗೆ ಚಿರು ಮಾಡುವುದೇನು ಗೊತ್ತೇ??

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದು, ಸ್ಟಾರ್ ಹೀರೋ ಆಗಿ ದೊಡ್ಡದಾಗಿ ಬೆಳೆದ ಕಲಾವಿದರು ಎಂದು ನೋಡಿದರೆ, ಮೊದಲ ಸಾಲಿನಲ್ಲಿ ಕಾಣಿಸುವುದು ಮೆಗಾಸ್ಟಾರ್ ಚಿರಂಜೀವಿ ಅವರು. ಇವರು ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ಬಂದು ಇಂದು ಮೆಗಾಸ್ಟಾರ್ ಆಗಿ ತಮ್ಮದೇ ಬ್ರ್ಯಾಂಡ್ ಸೃಷ್ಟಿ ಮಾಡಿದ್ದಾರೆ. ಚಿರಂಜೀವಿ ಅವರು ಒಬ್ಬ ಸಾಮಾನ್ಯ ನಟ ಆಗಿದ್ದಾಗಲೇ, ಅವರ ಸಾಮರ್ಥ್ಯ ಅರ್ಥ ಮಾಡಿಕೊಂಡು, ಚಿರಂಜೀವಿ ಅವರು ದೊಡ್ಡ ಸ್ಟಾರ್ ಆಗುತ್ತಾರೆ ಎಂದು ಅರ್ಥ ಮಾಡಿಕೊಂಡ ರಾಮಲಿಂಗಯ್ಯ ಅವರು ತಮ್ಮ ಮಗಳು ಸುರೇಖಾ ಅವರನ್ನು ಚಿರಂಜೀವಿ ಅವರಿಗೆ ಕೊಟ್ಟು ಮದುವೆ ಮಾಡಿದರು..

ರಾಮಲಿಂಗಯ್ಯ ಅವರು ಅಂದುಕೊಂಡ ಹಾಗೆಯೇ ಚಿರಂಜೀವಿ ಅವರು ದೊಡ್ಡ ಸ್ಟಾರ್ ಆಗಿ ಬೆಳೆದರು. ಬಹಳ ವರ್ಷಗಳ ಕಾಲ ಚಿರಂಜೀವಿ ಅವರು ಚಿತ್ರರಂಗವನ್ನು ಆಳಿದ್ದಾರೆ. ಚಿರಂಜೀವಿ ಅವರ ಕೆರಿಯರ್ ಬಗ್ಗೆ ಎಲ್ಲರಿಗೂ ಗೊತ್ತಿದೆ, ಆದರೆ ಚಿರಂಜೀವಿ ಅವರ ವೈಯಕ್ತಿಕ ಜೀವನದ ವಿಷಯದ ಬಗ್ಗೆ ಹೇಳುವುದಾದರೆ, ಬಹಳಷ್ಟು ಸಹಾಯಗಳು, ಒಳ್ಳೆಯ ಕೆಲಸಗಳನ್ನು ಮಾಡಿದ ಚಿರಂಜೀವಿ ಅವರು ತಮ್ಮ ಹೆಣ್ಣುಮಕ್ಕಳ ವಿಷಯದಲ್ಲಿ ಸರಿಮಾಡಿಕೊಳ್ಳಲು ಸಾಧ್ಯವಾಗದ ತಪ್ಪು ಮಾಡಿಬಿಟ್ಟರು ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಕಾರಣ ಅವರ ಮಗಳು ಶ್ರೀಜಾ ಎರಡೆರಡು ಸಾರಿ ವಿಚ್ಛೇದನ ತೆಗೆದುಕೊಂಡಿದ್ದು. ಚಿರಂಜೀವಿ ಅವರು ತಮ್ಮ ಹೆಣ್ಣುಮಕ್ಕಳನ್ನು ಬಹಳ ಮುದ್ದಾಗಿ ಆಗಿ ಬೆಳೆಸಿದರಂತೆ. ಇದನ್ನು ಓದಿ..Kannada News: ಮದುವೆಗೂ ಮುನ್ನವೇ ಮಗು ನೀಡಿ, ವಿಚ್ಚೇದನ ನೀಡಿದ ಪವನ್ ಮೊದಲನೇ ಹೆಂಡತಿ, ರೇಣು ದೇಸಾಯಿಗೆ ಇದೀಗ ಏನಾಗಿದೆ ಗೊತ್ತೇ? ಪಾಪ, ಈ ಪರಿಸ್ಥಿತಿ ಯಾರಿಗೂ ಬೇಡ.

kannada news chiru relation with son in laws Kannada News:
Kannada News: ಚಿರು ಪುತ್ರಿ ಡೈವೋರ್ಸ್ ಮೇಲೆ ಡೈವೋರ್ಸ್ ಪಡೆಯಲು ಚಿರಂಜೀವಿ ಕಾರಣನಾ?? ಅಳಿಯ ಆದವನಿಗೆ ಚಿರು ಮಾಡುವುದೇನು ಗೊತ್ತೇ?? 2

ಇದೇ ಕಾರಣಕ್ಕೆ ಅವರು ತಮ್ಮ ಮಕ್ಕಳನ್ನು ಮದುವೆಯಾದ ಹುಡುಗರಿಗೆ, ಮಗಳು ಕಷ್ಟಪಡುವ ಹಾಗೆ ಆಗಬಾರದು ಎಂದು ಕೆಲವು ಕಂಡಿಷನ್ಸ್ ಹಾಕುತ್ತಿದ್ದರಂತೆ. ಅಷ್ಟೇ ಅಲ್ಲದೆ, ಹೆಣ್ಣುಮಕ್ಕಳು ಕೇಳಿದಷ್ಟು ದುಡ್ಡು ಕೊಡುವುದು ಅವರು ಏನೇ ಮಾಡಿದರು ಪ್ರಶ್ನಿಸದೆ ಇರುವುದು, ಅವರು ಏನೇ ಕೇಳಿದರು ಇಲ್ಲ ಎನ್ನುತ್ತಿರಲಿಲ್ಲವಂತೆ ಚಿರಂಜೀವಿ ಅವರು. ಇದೇ ಕಾರಣಕ್ಕೆ ಅವರ ಹೆಣ್ಣುಮಕ್ಕಳು ಮದುವೆಯಾದ ನಂತರ ಕೂಡ ಅದೇ ರೀತಿ ಜೀವನ ನಡೆಸುತ್ತಿದ್ದಾರಂತೆ. ಹೀಗೆ ಬಹಳ ಮುದ್ದಾಗಿ ಬೆಳೆದು, ಸರಿ ತಪ್ಪು ಯೋಚಿಸದೆ, ಬುದ್ಧಿಗೆ ಬಂದ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಇದರಿಂದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ನಟ ಚಿರಂಜೀವಿ ಅವರ ಹೆಣ್ಣುಮಕ್ಕಳು. ಇದನ್ನು ಓದಿ..Kannada News: ದಿಡೀರ್ ಎಂದು ವಿದೇಶದಲ್ಲಿ ಓದಿರುವುದನ್ನು ಮರೆತು ಹೊಸ ನಿರ್ಧಾರ ತೆಗೆದುಕೊಂಡ ಅಪ್ಪು ಮಗಳು ಧೃತಿ. ಮಾಡುತ್ತಿರುವುದೇನು ಗೊತ್ತೇ??

Comments are closed.