Kannada News: ಕೃತಿ ಶೆಟ್ಟಿ ಎಕ್ಸ್ ಪೋಸ್ ಮಾಡಲು ಸಿದ್ದ ಎಂದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ ಯಾಕೆ ಗೊತ್ತೆ?? ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ??

Kannada News: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಕರ್ನಾಟಕದ ಹುಡುಗಿಯರ ಸಾಲಿಗೆ ನಟಿ ಕೃತಿ ಶೆಟ್ಟಿ ಕೂಡ ಸೇರುತ್ತಾರೆ. ಇವರು ಉಪ್ಪೇನ ಸಿನಿಮಾ ಇಂದ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಬೇಬಮ್ಮ ಹೆಸರಿಂದಲೇ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು. ಉಪ್ಪೇನ ಸಿನಿಮಾದಲ್ಲಿ ತಮ್ಮ ಕ್ಯೂಟ್ ಲುಕ್ಸ್ ಇಂದ ಭಾರಿ ಅಭಿಮಾನಿಗಳನ್ನು ಗಳಿಸಿದ್ದ ಕೃತಿ ಶೆಟ್ಟಿ ಅವರಿಗೆ ಆ ಸಿನಿಮಾ ಹಿಟ್ ಆದ ಕಾರಣ ಬಹಳಷ್ಟು ಅವಕಾಶಗಳು ಬರುವುದಕ್ಕೆ ಶುರುವಾದವು. ಕೃತಿ ಶೆಟ್ಟಿ ಅವರಿಗೆ ಆರಂಭದಲ್ಲಿ ಹಿಟ್ ಸಿಕ್ಕವು, ಮೊದಲ ಮೂರು ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಂಡವು.

ಆದರೆ ನಂತರದಲ್ಲಿ ತೆರೆಕಂಡ ಮೂರು ಸಿನಿಮಾಗಳು ಫ್ಲಾಪ್ ಆದ ಕಾರಣ ಈಗ ಕೃತಿ ಶೆಟ್ಟಿ ಅವರಿಗೆ ಹೆಚ್ಚು ಸಿನಿಮಾ ಅವಕಾಶಗಳು ಸಿಗುತ್ತಿಲ್ಲ, ನಾಗಚೈತನ್ಯ ಅವರೊಡನೆ ಕಸ್ಟಡಿ, ತಮಿಳಿನಲ್ಲಿ ಒಂದು ಸಿನಿಮಾ, ಹಾಗೆಯೇ ಮಲಯಾಳಂ ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಇನ್ಯಾವುದೇ ಹೊಸ ಅವಕಾಶಗಳು ಸಿಕ್ಕಿಲ್ಲ. ತೆಲುಗಿನಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕು ಎಂದು ಕೃತಿ ಶೆಟ್ಟಿ ಅವರು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕಾಗಿ ಈಗ ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅದೇನೆಂದರೆ, ಕೃತಿ ಶೆಟ್ಟಿ ಅವರು ಇಷ್ಟು ದಿನಗಳ ಕಾಲ ಯಾವುದೇ ರೀತಿಯಲ್ಲಿ ಎಕ್ಸ್ಪೋಸ್ ಮಾಡಿಲ್ಲ. ಇದನ್ನು ಓದಿ..Kannada News: ದಿಡೀರ್ ಎಂದು ವಿದೇಶದಲ್ಲಿ ಓದಿರುವುದನ್ನು ಮರೆತು ಹೊಸ ನಿರ್ಧಾರ ತೆಗೆದುಕೊಂಡ ಅಪ್ಪು ಮಗಳು ಧೃತಿ. ಮಾಡುತ್ತಿರುವುದೇನು ಗೊತ್ತೇ??

kannada news krithi shetty is not getting any chance Kannada News:
Kannada News: ಕೃತಿ ಶೆಟ್ಟಿ ಎಕ್ಸ್ ಪೋಸ್ ಮಾಡಲು ಸಿದ್ದ ಎಂದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ ಯಾಕೆ ಗೊತ್ತೆ?? ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ?? 2

ಆದರೆ ಈಗ ಎಕ್ಸ್ಪೋಸ್ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ನಡುವಿನ ಅಂದ, ಮತ್ತು ಇನ್ನಿತರ ಭಾಗಗಳನ್ನು ಎಕ್ಸ್ಪೋಸ್ ಮಾಡಲು ಕೃತಿ ಶೆಟ್ಟಿ ಅವರು ಓಕೆ ಹೇಳಿದ್ದಾರಂತೆ. ಈ ಮೂಲಕ ಹೆಚ್ಚು ಅವಕಾಶಗಳು ಬರಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ ಕೃತಿ ಶೆಟ್ಟಿ. ಕಮರ್ಶಿಯಲ್ ಸಿನಿಮಾಗಳಲ್ಲಿ ಹೀರೋಯಿನ್ ಗಳನ್ನು ಗ್ಲಾಮರಸ್ ಆಗಿ ತೋರಿಸುತ್ತಾರೆ, ಹಾಗೆಯೇ ಈಗ ಕೃತಿ ಶೆಟ್ಟಿ ಮತ್ತು ನಾಗಚೈತನ್ಯ ಅಭಿನಯದ ಕಸ್ಟಡಿ ಸಿನಿಮಾದ ಹಾಡುಗಳ ಚಿತ್ರೀಕರಣ ನಡೆಯುತ್ತಿದ್ದು, ಆ ಹಾಡಿನಲ್ಲಿ ಕೃತಿ ಅವರು ಬೇರೆಯದೇ ರೀತಿಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರಂತೆ. ಈ ಕಾರಣಕ್ಕೆ ಅಭಿಮಾನಿಗಳು ಕೂಡ ಕೃತಿ ಅವರನ್ನು ಹೊಸ ರೀತಿಯಲ್ಲಿ ನೋಡಲು ಕಾತುರರಾಗಿದ್ದಾರೆ. ಇದನ್ನು ಓದಿ..Kannada News: ಚಿರು ಪುತ್ರಿ ಡೈವೋರ್ಸ್ ಮೇಲೆ ಡೈವೋರ್ಸ್ ಪಡೆಯಲು ಚಿರಂಜೀವಿ ಕಾರಣನಾ?? ಅಳಿಯ ಆದವನಿಗೆ ಚಿರು ಮಾಡುವುದೇನು ಗೊತ್ತೇ??

Comments are closed.