Kannada News: ತೆಲುಗಿನಲ್ಲಿ ಸಾಕಷ್ಟು ಅವಕಾಶ ಸಿಗುತ್ತಿದ್ದರೂ, ಟಾಪ್ ಸುಂದರಿ ಜಾಹ್ನವಿ ತೆಲುಗಿಗೆ ಹೋಗದೆ ಇರಲು ಕಾರಣವೇನು ಗೊತ್ತೇ? ತೆರೆ ಹಿಂದೆ ಏನಾಗುತ್ತಿದೆ ಗೊತ್ತೆ?
Kannada News: ನಟಿ ಜಾನ್ವಿ ಕಪೂರ್ ಭಾರತ ದೇಶದ ಕನಸಿನ ಹುಡುಗಿ, ಎಲ್ಲರ ಮೆಚ್ಚಿನ ನಟಿ ಶ್ರೀದೇವಿ ಅವರ ಮಗಳು, ಶ್ರೀದೇವಿ ಅವರ ಹಾಗೆ ಇವರು ಕೂಡ ಸಿನಿಮಾರಂಗದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದ್ದಾರೆ. ಮೊದಲಿಗೆ ಜಾನ್ವಿ ಕಪೂರ್ ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಶ್ರೀದೇವಿ ಅವರ ಜೊತೆಗೆ ಹೋಲಿಕೆ ಮಾಡಿ ಬಹಳಷ್ಟು ಹೇಳಿಕೆಗಳನ್ನು ನೀಡಲಾಗಿತ್ತು, ಆದರೆ ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಎಲ್ಲರಿಗೂ ಉತ್ತರ ನೀಡಿದ್ದರು. ಧಡಕ್ ಸಿನಿಮಾದಲ್ಲಿ ಜಾನ್ವಿ ಅವರ ಅಭಿನಯ ಬಹಳ ಚೆನ್ನಾಗಿತ್ತು, ಜೊತೆಗೆ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು.
ನಂತರ ಜಾನ್ವಿ ಕಪೂರ್ ಹಿಂದಿರುಗಿ ನೋಡಿದ್ದೇ ಇಲ್ಲ, ಬಹಳಷ್ಟು ಸಿನಿಮಾಗಳು ಮತ್ತು ವೆಬ್ ಸೀರೀಸ್ ನಲ್ಲಿ ಸಹ ಕಾಣಿಸಿಕೊಂಡರು. ಘೋಸ್ಟ್ ಸ್ಟೋರಿಸ್ ವೆಬ್ ಸೀರೀಸ್ ನಲ್ಲಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಬಳಿಕ ಕಾರ್ಗಿಲ್ ನಲ್ಲಿ ಹೋರಾಟ ಮಾಡಿದ ಮೊದಲ ಮಹಿಳೆ ಗುಂಜನ್ ಸಕ್ಸೆನಾ ಅವರ ಬಯೋಪಿಕ್, ಗುಂಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್ ಸಿನಿಮಾದಲ್ಲಿ ನಟಿಸಿದರು, ಕೋವಿಡ್ ಸಮಯ ಇದ್ದ ಕಾರಣ ಈ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿ ಜಾನ್ವಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಇತ್ತೀಚೆಗೆ ಜಾನ್ವಿ ಮಿಲಿ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆ ಆಯಿತು. ಇದನ್ನು ಓದಿ..Kannada News: ಹುಡುಗ ಹಾಗೆ ಇದ್ದರೇ, ನಿಂತಲ್ಲೇ ಮದುವೆಯಾಗುತ್ತೇನೆ ಎಂದ ರಾಕುಲ್: ಹೇಗಿರಬೇಕಂತೆ ಗೊತ್ತೇ? ಕೇಳಿದರೆ, ನಿಂತಲ್ಲೇ ಶಾಕ್ ಆಗ್ತೀರಾ.

ಹೀಗೆ ಜಾನ್ವಿ ಅವರು ನಟನೆಯಲ್ಲಿ ಒಳ್ಳೆಯ ಹೆಸರು ಪಡೆಯುತ್ತಿದ್ದಾರೆ. ಇದರ ಜೊತೆಗೆ ಜಾನ್ವಿ ಅವರು ಸಿನಿಮಾ ರಂಗಕ್ಕೆ ಬರುತ್ತಾರೆ ಎಂದು ಸುದ್ದಿಗಳು ಕೇಳಿಬಂದಾಗಲೇ ಅವರನ್ನು ತೆಲುಗು ಚಿತ್ರರಂಗಕ್ಕೆ ಕರೆತರುವ ಪ್ರಯತ್ನ ನಡೆಯಿತು. ಆದರೆ ತೆಲುಗಿನಲ್ಲಿ ಇರುವ ಹೀರೋಗಳಿಗೆ ಇವರು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಜಾನ್ವಿ ಅವರನ್ನು ತೆಲುಗಿಗೆ ಕರೆತರಲು ಸಾಧ್ಯ ಆಗಿರಲಿಲ್ಲ. ಈಗ ಅಖಿಲ್ ಅಕ್ಕಿನೇನಿ, ಜ್ಯೂನಿಯರ್ ಎನ್ಟಿಆರ್, ನಾಗಚೈತನ್ಯ ಇವರ ಸಿನಿಮಾಗೆ ಜಾನ್ವಿ ಅವರನ್ನು ತೆಲುಗಿಗೆ ಕರೆತರುವ ಪ್ಲಾನ್ ನಡೆಯುತ್ತಿದೆ. ಯಾವ ಸಿನಿಮಾಗೆ ಜಾನ್ವಿ ಅವರನ್ನು ಕರೆತರುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಕೃತಿ ಶೆಟ್ಟಿ ಎಕ್ಸ್ ಪೋಸ್ ಮಾಡಲು ಸಿದ್ದ ಎಂದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ ಯಾಕೆ ಗೊತ್ತೆ?? ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ??
Comments are closed.