Relationship: ಮೊದಲ ರಾತ್ರಿಯಲ್ಲೇ ವಿಚಿತ್ರ ಷರತ್ತು ಹಾಕಿದ ಗಂಡ; ಕೊನೆಗೆ ಈಡೇರಿಸಲು ಆಗದೆ ಇದ್ದಾಗ ಮಾಡಿದ್ದೇನು ಗೊತ್ತೇ?

Relationship: ಸಿಂಹ ಭೂಮ್ ಎನ್ನುವ ಜಿಲ್ಲೆಯ ವ್ಯಕ್ತಿಯೊಬ್ಬ ಒಂದು ಹುಡುಗಿಯ ಜೊತೆಗೆ ಮದುವೆಯಾದ ನಂತರ ಮೊದಲ ದಿನವೇ ಆಕೆಗೆ ಒಂದು ವಿಭಿನ್ನವಾದ ಷರತ್ತು ಹಾಕಿದ, ಆದರೆ ಅದನ್ನು ಪೂರ್ತಿ ಮಾಡಲು ಅವನ ಹೆಂಡತಿಯಿಂದ ಸಾಧ್ಯವಾಗದ ಕಾರಣ ಆಕೆಗೆ ವಿಚ್ಛೇದನ ನೀಡಿದ. ಅಷ್ಟಕ್ಕೂ ನಡೆದಿದ್ದೇನು ಎಂದರೆ, ಆ ವ್ಯಕ್ತಿ ಮದುವೆಯನ್ನು ನಿಜವಾಗಿಯೂ ಇಷ್ಟಪಟ್ಟು ಆಗಿದ್ದಾನೋ ಏನೋ ಗೊತ್ತಿಲ್ಲ. ಮದುವೆ ನಂತರ ಹನಿಮೂನ್ ದಿವಸ ತನ್ನ ಹೆಂಡತಿಗೆ ಇನ್ನೆರಡು ವರ್ಷದಲ್ಲಿ ನೀನು ಐಎಎಸ್ ಅಧಿಕಾರಿ ಆಗಬೇಕು, ಪರೀಕ್ಷೆಯನ್ನು ಕ್ಲಿಯರ್ ಮಾಡಬೇಕು ಎಂದು ಷರತ್ತು ಹಾಕಿದ್ದಾನೆ. ಅದು ನಡೆಯದೆ ಇದ್ದಾಗ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ.

ಸಿಕ್ಕಿರುವ ಮಾಹಿತಿಯ ಅನುಸಾರ.. ಆತ ತನ್ನ ಪತ್ನಿಗೆ, ಇನ್ನು ಎರಡು ವರ್ಷಗಳಲ್ಲಿ ಐಎಎಸ್ ಆಗಬೇಕು, ಆಗ ಮಾತ್ರ ನೀನು ನನ್ನ ಹೆಂಡತಿಯಾಗಿ ಉಳಿದುಕೊಳ್ಳುತ್ತೀಯಾ, ಇಲ್ಲದೆ ಹೋದರೆ ವಿಚ್ಛೇದನ ನೀಡುತ್ತೇನೆ ಎಂದು ಹೇಳಿದ್ದಾನೆ. ಈ ಮಾತು ಹೇಳಿ ರೂಮ್ ಇಂದ ಹೊರಗಡೆ ಹೋದ ಆತ ಇನ್ನು ಬಂದಿಲ್ಲ, ಗಂಡನ ಆಸೆ ಪೂರೈಸಲು ಆತನ ಹೆಂಡತಿ ಪಲ್ಲವಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಓದಿದ್ದಾಳೆ, ಆದರೆ ಎರಡು ವರ್ಷಗಳ ನಂತರ ಆಕೆಗೆ ಐಎಎಸ್ ಆಗಲು ಸಾಧ್ಯವಾಗಿಲ್ಲ. ಕೊನೆಗೆ ಆತ ಷರತ್ತು ಹಾಕಿದ್ದ ಹಾಗೆ ಹೆಂಡತಿಗೆ ಡೈವರ್ಸ್ ನೋಟಿಸ್ ಕಳಿಸಿದನು. ಇದರಿಂದ ಪಲ್ಲವಿ ಮತ್ತು ಅವರ ಕುಟುಂಬಕ್ಕೆ ಅಸಮಾಧಾನ ಆಗಿದೆ. ಸಂಸಾರ ಶುರು ಆಗುವುದಕ್ಕಿಂತ ಮೊದಲೇ ಈ ರೀತಿ ಆಗಿರುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರ ಆಗಿದೆ. ಇದನ್ನು ಓದಿ..Relationship: ಗಂಡಸರು, ಅಪ್ಪಿ ತಪ್ಪಿಯೂ ಕೂಡ ಮಕ್ಕಳ ವಿಚಾರದಲ್ಲಿ ಹಾಗೂ ಹೆಂಡತಿ ವಿಚಾರದಲ್ಲಿ ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ??

relationship modala ratriye sharattu Relationship:
Relationship: ಮೊದಲ ರಾತ್ರಿಯಲ್ಲೇ ವಿಚಿತ್ರ ಷರತ್ತು ಹಾಕಿದ ಗಂಡ; ಕೊನೆಗೆ ಈಡೇರಿಸಲು ಆಗದೆ ಇದ್ದಾಗ ಮಾಡಿದ್ದೇನು ಗೊತ್ತೇ? 2

ಇಲ್ಲಿ ತಿಳಿದುಕೊಳ್ಳಬೇಕಾದ ವಿಚಾರ ಏನು ಎಂದರೆ, ಆ ವ್ಯಕ್ತಿ ಸ್ವತಃ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಈಗ ಹೆಂಡತಿಯಿಂದ ವಿಚ್ಛೇದನ ಪಡೆಯುವುದಕ್ಕೆ ಸಿದ್ಧವಾಗಿದ್ದಾನೆ. ಗಂಡನಿಂದ ನೋಟೀಸ್ ಬಂದಾಗ ತಂದೆ ತಾಯಿಯ ಗೌರವ ಹಾಗೂ ಸಮಾಜದ ಭಯ ಇದರಿಂದ ಅತ್ತೆ, ಮಾವ, ಅತ್ತಿಗೆ ಕೊಡುತ್ತಿದ್ದ ದೌರ್ಜನ್ಯವನ್ನು ಸಹಿಸುತ್ತಾ ಇದ್ದಳು ಪಲ್ಲವಿ. ಆದರೆ ಇದೆಲ್ಲವೂ ಹೆಚ್ಚಾದಾಗ ಕೋರ್ಟ್ ಮೊರೆ ಹೋಗುವುದೇ ಒಳ್ಳೆಯದು ಎಂದುಕೊಂಡು ಕೋರ್ಟ್ ನಲ್ಲಿ ಈ ವಿಚಾರಗಳನ್ನೆಲ್ಲಾ ಹೇಳಿದಾಗ, ಆಕೆಯ ಗಂಡ ಮತ್ತು ಅತ್ತೆ ಮಾವ ಈ ಆರೋಪಗಳನ್ನು ತಿರಸ್ಕಾರ ಮಾಡಿದ್ದಾರೆ. ಇದನ್ನು ಓದಿ..Relationship: ಹುಡುಗಿಯರು ಹೆಚ್ಚು ವಯಸಿನ್ನವರನ್ನು ಮದುವೆಯಾದರೆ ಏನು ಲಾಭ ಗೊತ್ತೇ? ತಿಳಿದರೆ, ಇನ್ನು ಮುಂದೆ ಮತ್ತಷ್ಟು ಕಾಲ ಕಾಯುತ್ತೀರಿ.

Comments are closed.