Kannada News: ತನಗೆ ಇರುವ ದೊಡ್ಡ ಕಾಯಿಲೆ ಕುರಿತು ಎಲ್ಲವನ್ನು ತಾನೇ ಬಿಚ್ಚಿಟ್ಟ ಅನುಷ್ಕಾ: 15 ರಿಂದ 20 ನಿಮಿಷ ತಡೆದುಕೊಳ್ಳಲು ಆಗಲ್ಲ. ನೆಲಕ್ಕೆ ಕೂಡ ಬೀಳುತ್ತಾರಂತೆ.

Kannada News: ಕರ್ನಾಟಕದ ಹುಡುಗಿ, ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್, ಬಾಹುಬಲಿ ಸಿನಿಮಾ ಇವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ ಎಂದು ನಮಗೆಲ್ಲ ಗೊತ್ತಿದೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅನುಷ್ಕಾ ಅವರು ಮೊದಲಿಗೆ ಯೋಗ ಟೀಚರ್ ಆಗಿದ್ದರು, ನಂತರ ಇವರು ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದು ತೆಲುಗಿನಲ್ಲಿ ನಾಗಾರ್ಜುನ ಅವರ ಜೊತೆಗೆ ಸೂಪರ್ ಸಿನಿಮಾ ಮೂಲಕ. ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರು, ಆದರೆ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು, ಅರುಂಧತಿ ಸಿನಿಮಾ. ಈ ಸಿನಿಮಾ ನಂತರ ಅನುಷ್ಕಾ ಶೆಟ್ಟಿ ಅವರ ರೇಂಜ್ ಪೂರ್ತಿಯಾಗಿ ಬದಲಾಯಿತು.

ಬಾಹುಬಲಿ ಸಿನಿಮಾ ಸರಣಿ ಇವರನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಿತು, ಇಂದು ಎಲ್ಲರ ಫೇವರೆಟ್ ಆಗಿರುವ ಅನುಷ್ಕಾ ಅವರು ಒಂದು ಖಾಯಿಲೆ ಇಂದ ಬಳಲುತ್ತಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿರದ ವಿಷಯ, ಈ ವಿಚಾರವನ್ನು ಸ್ವತಃ ಅನುಷ್ಕಾ ಅವರೇ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಮಂತಾ ಅವರು ತಮಗೆ ಇರುವ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದರು, ಈಗ ಅನುಷ್ಕಾ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದು, ಈ ರೀತಿಯು ಖಾಯಿಲೆ ಇರುತ್ತಾ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಅನುಷ್ಕಾ ಅವರು ಬಳಲುತ್ತಿರುವುದು ಲಾಫ್ಟರ್ ಖಾಯಿಲೆ ಇಂದ.. ಇದನ್ನು ಓದಿ..Kannada News: ತೆಲುಗಿನಲ್ಲಿ ಸಾಕಷ್ಟು ಅವಕಾಶ ಸಿಗುತ್ತಿದ್ದರೂ, ಟಾಪ್ ಸುಂದರಿ ಜಾಹ್ನವಿ ತೆಲುಗಿಗೆ ಹೋಗದೆ ಇರಲು ಕಾರಣವೇನು ಗೊತ್ತೇ? ತೆರೆ ಹಿಂದೆ ಏನಾಗುತ್ತಿದೆ ಗೊತ್ತೆ?

kannada news anushka about her life Kannada News:
Kannada News: ತನಗೆ ಇರುವ ದೊಡ್ಡ ಕಾಯಿಲೆ ಕುರಿತು ಎಲ್ಲವನ್ನು ತಾನೇ ಬಿಚ್ಚಿಟ್ಟ ಅನುಷ್ಕಾ: 15 ರಿಂದ 20 ನಿಮಿಷ ತಡೆದುಕೊಳ್ಳಲು ಆಗಲ್ಲ. ನೆಲಕ್ಕೆ ಕೂಡ ಬೀಳುತ್ತಾರಂತೆ. 2

“ನನಗೆ ಲಾಫ್ಟರ್ ಖಾಯಿಲೆ ಇದೆ, ಅತಿಯಾಗಿ ನಗುವುದು ಸಮಸ್ಯೆ ಅಲ್ಲ ಎಂದು ಎಲ್ಲರಿಗೂ ಅನ್ನಿಸಬಹುದು, ಆದರೆ ಅದು ನನಗೆ ದೊಡ್ಡ ಸಮಸ್ಯೆ.. ಒಂದು ಸಾರಿ ನಗುವುದಕ್ಕೆ ಶುರು ಮಾಡಿದರೆ, 15 ರಿಂದ 20 ನಿಮಿಷಗಳು ನನ್ನಿಂದ ನಿಲ್ಲಿಸೋದಕ್ಕೆ ಅಗೋದಿಲ್ಲ. ಯಾವುದಾದರೂ ಸಿನಿಮಾ ನೋಡುವಾಗ, ಅಥವಾ ಕಾಮಿಡಿ ಸೀನ್ ಶೂಟಿಂಗ್ ಮಾಡುವಾಗ ಇದರಿಂದ ತುಂಬಾ ಕಷ್ಟವಾಗುತ್ತದೆ. ಕಾಮಿಡಿ ಸೀನ್ ಶೂಟಿಂಗ್ ಮಾಡುವಾಗ, ನೆಲದ ಮೇಲೆ ಉರುಳಾಡಿ ನಗುವ ಹಾಗೆ ಆಗಿದೆ, ಅದರಿಂದ ಚಿತ್ರೀಕರಣ ನಿಂತಿರುವ ಉದಾಹರಣೆ ಕೂಡ ಇದೆ. ನನ್ನ ಆರೋಗ್ಯದಲ್ಲಿ ಇರುವ ದೊಡ್ಡ ಸಮಸ್ಯೆ..” ಎಂದು ಹೇಳಿದ್ದಾರೆ ನಟಿ ಅನುಷ್ಕಾ ಶೆಟ್ಟಿ. ಇದನ್ನು ಓದಿ..Kannada News: ಹುಡುಗ ಹಾಗೆ ಇದ್ದರೇ, ನಿಂತಲ್ಲೇ ಮದುವೆಯಾಗುತ್ತೇನೆ ಎಂದ ರಾಕುಲ್: ಹೇಗಿರಬೇಕಂತೆ ಗೊತ್ತೇ? ಕೇಳಿದರೆ, ನಿಂತಲ್ಲೇ ಶಾಕ್ ಆಗ್ತೀರಾ.

Comments are closed.