Kannada News: ಹಿರಿಯ ನಟನ ಪ್ರೀತಿ ಕುರಿತು ಮೊದಲ ಬಾರಿಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ಯುವ ನಟಿ: ಸಿದ್ದಾರ್ಥ್ ಗೆ ಬಿಗ್ ಶಾಕ್. ಕಾದಿದೆಯೇ??

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟ ಸಿದ್ಧಾರ್ಥ್ ಮತ್ತು ಯುವನಟಿ ಅದಿತಿ ರಾಜ್ ಹೈದಾರಿ ಅವರ ಡೇಟಿಂಗ್ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇವರಿಬ್ಬರು ಕೆಲವು ಕಾರ್ಯಕ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ, ತೆಲುಗು ನಟ ಶರ್ವಾನಂದ್ ಅವರ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೂ ಜೊತೆಯಾಗಿಯೇ ಬಂದಿದ್ದರು, ಆ ಫೋಟೋಗಳು ವೈರಲ್ ಆದ ನಂತರ, ಈ ಜೋಡಿಯ ಡೇಟಿಂಗ್ ಗಾಸಿಪ್ ಹೆಚ್ಚಾಗಿದ್ದು, ಇವರಿಬ್ಬರು ಶೀಘ್ರದಲ್ಲೇ ತಮ್ಮ ರಿಲೇಶನ್ಶಿಪ್ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.

ಇದಿಷ್ಟೆ ಅಲ್ಲದೆ, ನಟ ಸಿದ್ಧಾರ್ಥ್ ಅವರು ಇತ್ತೀಚೆಗೆ ಶೇರ್ ಮಾಡಿದ್ದ ಅದೊಂದು ಸೆಲ್ಫಿ ಫೋಟೋ ಕೂಡ ಭಾರಿ ಸದ್ದು ಮಾಡಿತ್ತು, ಈ ಹಿಂದೆ ಅದಿತಿ ಅವರು ಧರಿಸಿದ್ದ ಟೀಷರ್ಟ್ ಧರಿಸಿ ಸೆಲ್ಫಿ ಕ್ಲಿಕ್ ಮಾಡಿದ್ದರು ನಟ ಸಿದ್ಧಾರ್ಥ್. ಇತ್ತೀಚೆಗೆ ಅದಿತಿ ಅವರು ನಟಿಸಿರುವ ತಾಜ್ ಸಿನಿಮಾದ ಟ್ರೈಲರ್ ಬಿಡುಗಡೆ ಆಯಿತು, ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಅದಿತಿ ಅವರಿಗೆ ಸಿದ್ಧಾರ್ಥ್ ಅವರನ್ನು ಡೇಟ್ ಮಾಡುತ್ತಿರುವ ವಿಚಾರದ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಪ್ರಶ್ನೆ ಕೇಳಲಾಯಿತು. ಆಗ ಅದಿತಿ ಅವರು ಕೊಟ್ಟಿರುವ ಉತ್ತರ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಸಾಕಷ್ಟು ಅವಕಾಶ ಸಿಗುತ್ತಿದ್ದರೂ, ಟಾಪ್ ಸುಂದರಿ ಜಾಹ್ನವಿ ತೆಲುಗಿಗೆ ಹೋಗದೆ ಇರಲು ಕಾರಣವೇನು ಗೊತ್ತೇ? ತೆರೆ ಹಿಂದೆ ಏನಾಗುತ್ತಿದೆ ಗೊತ್ತೆ?

kannada news aditi rao about siddarth Kannada News:
Kannada News: ಹಿರಿಯ ನಟನ ಪ್ರೀತಿ ಕುರಿತು ಮೊದಲ ಬಾರಿಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ಯುವ ನಟಿ: ಸಿದ್ದಾರ್ಥ್ ಗೆ ಬಿಗ್ ಶಾಕ್. ಕಾದಿದೆಯೇ?? 2

“ನನಗೆ ಈಗ ಹಸಿವಾಗುತ್ತಿದೆ..ನಾನು ಹೋಗಿ ಏನಾದರು ತಿನ್ನುತ್ತೇನೆ..”ಎಂದು ಹೇಳಿ ಅಲ್ಲಿಂದ ಹೊರಟುಹೋಗಿದ್ದಾರೆ ಅದಿತಿ. ಅದಿತಿ ಅವರು ಆ ರೀತಿ ಉತ್ತರ ಕೊಡುವಾಗ ಅವರು ಕೋಪಗೊಂಡಿದ್ದರು ಎಂದು ಮಾಹಿತಿ ಸಿಕ್ಕಿದೆ. ಈ ರೀತಿಯಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ನಟಿ ಅದಿತಿ. ಇನ್ನು ಇವರಿಬ್ಬರು ಮಹಾಸಮುದ್ರಂ ಎನ್ನುವ ಸಿನಿಮದಲ್ಲಿ ನಟಿಸುವಾಗ ಇಬ್ಬರ ನಡುವೆ ಪ್ರೀತಿ ಶುರುವಾಯಿತು. ಆಗ ಇಬ್ಬರು ತುಂಬಾ ಅನ್ಯೋನ್ಯವಾಗಿ ಇದ್ದರು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಜೋಡಿ ಯಾವಾಗ ತಮ್ಮ ರಿಲೇಶನ್ಶಿಪ್ ಅನ್ನು ಒಪ್ಪಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ತನಗೆ ಇರುವ ದೊಡ್ಡ ಕಾಯಿಲೆ ಕುರಿತು ಎಲ್ಲವನ್ನು ತಾನೇ ಬಿಚ್ಚಿಟ್ಟ ಅನುಷ್ಕಾ: 15 ರಿಂದ 20 ನಿಮಿಷ ತಡೆದುಕೊಳ್ಳಲು ಆಗಲ್ಲ. ನೆಲಕ್ಕೆ ಕೂಡ ಬೀಳುತ್ತಾರಂತೆ.

Comments are closed.