Kannada News: ರಾಮ್ ಚರಣ್ ಪತ್ನಿ ಮಾಡಿದ ಅದೊಂದು ಕೆಲಸದಿಂದ, ಚಿರಂಜೀವಿ ಫ್ಯಾಮಿಲಿ ಅಲ್ಲೋಲ ಕಲ್ಲೋಲ. ಏನಾಗಿದೆ ಗೊತ್ತೇ?? ಸೊಸೆ ಮಾಡಿದ್ದು ಏನು ಗೊತ್ತೇ?

Kannada News: ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯ ಮೆಗಾ ಸೊಸೆ ಉಪಾಸನಾ ಅವರು ಈಗ ತಾಯಿ ಆಗುತ್ತಿದ್ದಾರೆ ಎನ್ನುವ ವಿಷಯ ಗೊತ್ತಿರುವ ವಿಷಯವೇ ಆಗಿದೆ. ಈಗ ಉಪಾಸನಾ ಅವರಿಗೆ 5 ತಿಂಗಳು, ಸಾಮಾನ್ಯವಾಗಿ ಈ ಸಮಯಕ್ಕೆ ಸೀಮಂತ ಶಾಸ್ತ್ರ ಮಾಡಬೇಕು. ಮೆಗಾ ಕುಟುಂಬದ ಅಭಿಮಾನಿಗಳು, ರಾಮ್ ಚರಣ್ ಯಾವಾಗ ತಂದೆ ಆಗುತ್ತಾರೆ, ಚಿರಂಜೀವಿ ಅವರು ಯಾವಾಗ ತಾತ ಆಗುತ್ತಾರೆ ಎಂದು ಬಹಳ ವರ್ಷಗಳಿಂದ ಕಾಯುತ್ತಿದ್ದರು, 10 ವರ್ಷಗಳ ನಂತರ ಇದೀಗ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಉಪಾಸನಾ ಅವರ ಸೀಮಂತ ಶಾಸ್ತ್ರ ನಡೆದಿದ್ದು, ಬಹಳ ಸಿಂಪಲ್ ಆಗಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅದು ಸ್ನೇಹಿತರ ಸಮ್ಮುಖದಲ್ಲಿ ತೀರ ಸಿಂಪಲ್ ಆಗಿ ಸೀಮಂತ ಶಾಸ್ತ್ರ ನಡೆದಿದೆ. ಈ ಸೀಮಂತದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೆಗಾ ಫ್ಯಾಮಿಲಿ ಸೊಸೆಯ ಸೀಮಂತ ಎಂದರೆ ಅದ್ಧೂರಿಯಾಗಿ ಸಂಪ್ರದಾಯದ ಪ್ರಕಾರ ನಡೆಯಬೇಕಿತ್ತು, ಆದರೆ ಇಷ್ಟು ಸಿಂಪಲ್ ಆಗಿ ಯಾಕೆ ಮಾಡುತ್ತಿದ್ದಾರೆ ಎಣ್ಣುಗ ಪ್ರಶ್ನೆ ಎಲ್ಲಾ ಅಭಿಮಾನಿಗಳಲ್ಲಿ ಶುರುವಾಗಿದೆ. ಇದನ್ನು ಓದಿ..Kannada News: ಹಿರಿಯ ನಟನ ಪ್ರೀತಿ ಕುರಿತು ಮೊದಲ ಬಾರಿಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ಯುವ ನಟಿ: ಸಿದ್ದಾರ್ಥ್ ಗೆ ಬಿಗ್ ಶಾಕ್. ಕಾದಿದೆಯೇ??

kannada news upasana baby shower Kannada News:

ಆದರೆ ಉಪಾಸನಾ ಅವರ ಸೀಮಂತ ಇಷ್ಟು ಸಿಂಪಲ್ ಆಗಿ ನಡೆದಿರುವುದರ ಹಿಂದೆ ಬೇರೆಯದೇ ಕಾರಣ ಇದೆ ಎಂದು ಹೇಳಲಾಗುತ್ತಿದೆ. ಆ ಕಾರಣ ಏನು ಎಂದರೆ, ಉಪಾಸನಾ ಅವರಿಗೆ 7ನೇ ತಿಂಗಳಿನಲ್ಲಿ ಜೋರಾಗಿ, ಸಂಪ್ರದಾಯದ ಪ್ರಕಾರ ಸೀಮಂತ ಮಾಡುವ ಪ್ಲಾನ್ ಮಾಡಿಕೊಳ್ಳಲಾಗಿದೆಯಂತೆ. ಮೆಗಾ ಫ್ಯಾಮಿಳು ಇದನ್ನು ಫಿಕ್ಸ್ ಮಾಡಿದ್ದು, ಈಗ ಉಪಾಸನಾ ಅವರು ಬೆಡ್ ರೆಸ್ಟ್ ನಲ್ಲಿ ಇರಬೇಕು ಎಂದು ಡಾಕ್ಟರ್ ತಿಳಿಸಿರುವ ಕಾರಣ, ಉಪಾಸನಾ ಅವರಿಗೆ ಡಿಸ್ಟರ್ಬ್ ಮಾಡುವುದು ಬೇಡ ಎಂದು ಮೆಗಾ ಫ್ಯಾಮಿಲಿ ನಿರ್ಧಾರ ಮಾಡಿದೆಯಂತೆ. ಈ ಕಾರಣಕ್ಕಾಗಿಯೇ, ಈಗ ನಡೆದಿರುವ ಸೀಮಂತ ಬಹಳ ಸರಳವಾಗಿ ನಡೆದಿದೆ. ಎರಡು ತಿಂಗಳ ನಂತರ ಅದ್ಧೂರಿಯಾಗಿ ನಡೆಯಲಿದೆ. ಇದನ್ನು ಓದಿ..Kannada News: ತನಗೆ ಇರುವ ದೊಡ್ಡ ಕಾಯಿಲೆ ಕುರಿತು ಎಲ್ಲವನ್ನು ತಾನೇ ಬಿಚ್ಚಿಟ್ಟ ಅನುಷ್ಕಾ: 15 ರಿಂದ 20 ನಿಮಿಷ ತಡೆದುಕೊಳ್ಳಲು ಆಗಲ್ಲ. ನೆಲಕ್ಕೆ ಕೂಡ ಬೀಳುತ್ತಾರಂತೆ.

Comments are closed.