Kannada News: ಹೆಚ್ಚು ಬೇಡ, ಸ್ವಲ್ಪ ಕಡಿಮೆ ಮಾಡಿಕೊ, ಜೀವನದಲ್ಲಿ ಉದ್ದಾರ ಆಗುತ್ತೀಯ: ಸಮಂತಾಗೆ ಟಾಪ್ ನಟ ಹೀಗೆ ಹೇಳಿದ್ದು ಯಾಕೆ ಗೊತ್ತೇ?

Kannada News: ನಟಿ ಸಮಂತಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಹೆಸರು ಮಾಡಿದ್ದಾರೆ. ಪುಷ್ಪ ಸಿನಿಮಾದಲ್ಲಿ ಊ ಅಂಟಾವ ಮಾವ ಹಾಡಿನಲ್ಲಿ ನಟಿಸಿದ ನಂತರ ಸಮಂತಾ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ಮೂಲಕ ಸಹ ಹೆಚ್ಚು ಗುರುತಿಸಿಕೊಂಡಿದ್ದಾರೆ. ಆದರೆ ಸಮಂತಾ ಅವರು ಇತ್ತೀಚೆಗೆ ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ಗುರಿಯಾದ ನಂತರ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಈಗ ಹುಷಾರಾದ ನಂತರ ಬಾಲಿವುಡ್ ನ ಸಿಟಾಡೆಲ್ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹಾಗೆಯೇ ತೆಲುಗಿನಲ್ಲಿ ವಿಜಯ್ ದೇವರಕೊಂಡ ಅವರೊಡನೆ ನಟಿಸುತ್ತಿರುವ ಖುಷಿ ಸಿನಿಮಾ ಚಿತ್ರೀಕರಣದಲ್ಲೂ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ ನಟಿ ಸಮಂತಾ ಅವರು ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಶೇರ್ ಮಾಡಿನೊಂದಿದ್ದು, ಇದೀಗ ಆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿರುವ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಈ ಹಿಂದೆ ಸಮಂತಾ ಅವರು ನಟ ಮನೋಜ್ ಬಾಜ್ ಪೇಯ್ ಅವರೊಡನೆ ನಟಿಸಿದ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ಮೂಲಕ ಬಾಲಿವುಡ್ ನಲ್ಲಿ ಬೇಡಿಕೆ ಪಡೆದುಕೊಂಡಿದ್ದರು. ಇದೀಗ ನಟ ಮನೋಜ್ ಬಾಜ್ ಪೇಯ್ ಅವರು ರಿಯಾಕ್ಟ್ ಮಾಡಿದ್ದಾರೆ. ಇದನ್ನು ಓದಿ..Kannada News: ರಾಮ್ ಚರಣ್ ಪತ್ನಿ ಮಾಡಿದ ಅದೊಂದು ಕೆಲಸದಿಂದ, ಚಿರಂಜೀವಿ ಫ್ಯಾಮಿಲಿ ಅಲ್ಲೋಲ ಕಲ್ಲೋಲ. ಏನಾಗಿದೆ ಗೊತ್ತೇ?? ಸೊಸೆ ಮಾಡಿದ್ದು ಏನು ಗೊತ್ತೇ?

kannada news star hero about samantha Kannada News:

ಫ್ಯಾಮಿಲಿ ಮ್ಯಾನ್2 ಸಿನಿಮಾ ಚಿತ್ರೀಕರಣ ಸಮಯದಲ್ಲಿ ತಮ್ಮ ಜೊತೆಗೆ ಇರುವ ಎಲ್ಲರನ್ನು ಹೆದರಿಸುತ್ತಿದ್ದರು ಎಂದು ಮನೋಜ್ ಅವರು ಹೇಳಿದ್ದಾರೆ. ಸಮಂತಾ ತುಂಬಾ ದೈಹಿಕವಾಗಿ ಶ್ರಮ ತೆಗೆದುಕೊಳ್ಳುತ್ತಾರೆ, ಸಮಂತಾ ಅವರು ಎಷ್ಟು ಕಷ್ಟ ಪಡುತ್ತಾರೆ ಎಂದು ಗೊತ್ತಾಗುತ್ತದೆ, ಅವರನ್ನು ನೋಡಿದರೆ ಎಷ್ಟು ನೋವಾಗುತ್ತದೆ ಎಂದರೆ, ಅವರಿಗೆ ಎಷ್ಟು ನೋವಾಗುತ್ತದೆ ಎಂದು ಊಹಿಸಿಕೊಳ್ಳುವುದು ಕೂಡ ಕಷ್ಟ.. ಇದರಿಂದಾಗಿ ಈ ಪ್ರಯತ್ನವನ್ನು ಸ್ವಲ್ಪ ಕಡಿಮೆ ಮಾಡಿ ಎಂದು ಸಮಂತಾ ಅವರಿಗೆ ಹೇಳಿದ್ದಾರೆ ನಟ ಮನೋಜ್ ಬಾಜ್ ಪೇಯ್ ಅವರು ಹೇಳಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಮನೋಜ್ ಅವರ ರಿಪ್ಲೈ ಗೆ ಸಮಂತಾ ಅವರು ಕೂಡ ರಿಪ್ಲೈ ಮಾಡಿ, ವಿಲ್ ಟ್ರೈ ಸರ್ ಎಂದಿದ್ದಾರೆ. ಇದನ್ನು ಓದಿ..Kannada News: ಹಿರಿಯ ನಟನ ಪ್ರೀತಿ ಕುರಿತು ಮೊದಲ ಬಾರಿಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ಯುವ ನಟಿ: ಸಿದ್ದಾರ್ಥ್ ಗೆ ಬಿಗ್ ಶಾಕ್. ಕಾದಿದೆಯೇ??

Comments are closed.