Cricket News: ಎಲ್ಲವೂ ಉಲ್ಟಾ ಪಲ್ಟಾ; ಪೃತ್ವಿ ಶಾ ಪ್ರಕರಣದಲ್ಲಿ ಅವರು ಯಾರೆಂದೇ ತಿಳಿದಿಲ್ಲ ಎಂದು ಬಿಟ್ಟರು. ಟಿಕ್ ಟಾಕ್ ಸ್ಟಾರ್ ಸ್ವಪ್ನ ಅರೆಸ್ಟ್ ಆದಮೇಲೆ ಏನಾಗಿದೆ ಗೊತ್ತೇ??
Cricket News: ಟೀಮ್ ಇಂಡಿಯಾ ಕ್ರಿಕೆಟರ್ ಪೃಥ್ವಿ ಶಾ ಅವರ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪೃಥ್ವಿ ಶಾ ಅವರು ಬುಧವಾರ ಮುಂಬೈನ ಸ್ಯಾಂಟಾಕ್ರುಸ್ ಗೆ ಸ್ನೇಹಿತರ ಜೊತೆಗೆ ಊಟಕ್ಕೆ ಹೋಗಿದ್ದರು, ಅಲ್ಲಿಯೇ ಸಪ್ನ ಗಿಲ್ ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿದ್ದರು. ಪೃಥ್ವಿ ಶಾ ಅವರನ್ನು ನೋಡಿ ಸಪ್ನ ಮತ್ತು ಅವರ ಸ್ನೇಹಿತರು ಸೆಲ್ಫಿ ಕೇಳಿದ್ದು, ಪೃಥ್ವಿಶಾ ಸೆಲ್ಫಿ ನೀಡಿದ್ದಾರೆ. ಹಾಗಿದ್ದರೂ ಕೂಡ ಅವರು ಫೋಟೋ ವಿಡಿಯೋ ಮಾಡುತ್ತಿದ್ದರು ಎಂದು ಪೃಥ್ವಿ ಶಾ ಅವರು ಹೋಟೆಲ್ ಮ್ಯಾನೇಜರ್ ಗೆ ದೂರು ನೀಡಿದ್ದರು. ಅವರು ಬಂದು ಸಪ್ನ ಮತ್ತು ಅವರ ಸ್ನೇಹಿತರನ್ನು ಹೊರಗೆ ಕಳಿಸಿದರು.
ಪೃಥ್ವಿ ಅವರು ಕೂಡ ಊಟ ಮಾಡಿಕೊಂಡು ಹೊರಗೆ ಬಂದ ನಂತರ ಈ ಜಗಳಗಳು ಹೆಚ್ಚಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಪ್ನ ಗಿಲ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆದರೆ ಈಗ ಸಪ್ನ ಅವರ ಪರವಾಗಿ ವಾದ ಮಾಡುತ್ತಿರುವ ವಕೀಲರು ಪೃಥ್ವಿ ಶಾ ಅವರ ಬಗ್ಗೆ ಅನೇಕ ಮಾಹಿತಿಗಳನ್ನು ನೀಡುತ್ತಿದ್ದಾರೆ. ಕೋರ್ಟ್ ನಲ್ಲಿ ಸಪ್ನ ಅವರನ್ನು ಕಸ್ಟಡಿಗೆ ಕೊಡಬೇಕು ಎಂದಾಗ, ವಕೀಲರು ಈ ಹಿಂದೆ ಬಿಸಿಸಿಐ ಪೃಥ್ವಿ ಶಾ ಅವರು ಮದ್ಯಪಾನ ಮಾಡುತ್ತಾರೆ ಎಂದು ಅವರನ್ನು ನಿಷೇಧ ಮಾಡಿದ್ದ ವಿಷಯವನ್ನು ತಿಳಿಸಿದ್ದಾರೆ. ಹೋಟೆಲ್ ನಲ್ಲಿ ಘಟನೆ ನಡೆದು 15 ಗಂಟೆಗಳ ನಂತರ ದೂರು ನೀಡಿದ್ದಾರೆ.. ಇದನ್ನು ಓದಿ..Kannada News: ರಾಮ್ ಚರಣ್ ಪತ್ನಿ ಮಾಡಿದ ಅದೊಂದು ಕೆಲಸದಿಂದ, ಚಿರಂಜೀವಿ ಫ್ಯಾಮಿಲಿ ಅಲ್ಲೋಲ ಕಲ್ಲೋಲ. ಏನಾಗಿದೆ ಗೊತ್ತೇ?? ಸೊಸೆ ಮಾಡಿದ್ದು ಏನು ಗೊತ್ತೇ?

ಅದಕ್ಕಿಂತ ಮೊದಲು ಯಾಕೆ ದೂರು ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಈ ಕೇಸ್ ನಲ್ಲಿ ಸೆಕ್ಷನ್ 387 ಸೇರಿಸಿದ್ದು, ಮುಂದಿನ ತನಿಖೆ ನಡೆಯುವಾಗ ಸಪ್ನ ಅವರಿಗೆ ಬೇಲ್ ಸಿಗಬಹುದು ಎನ್ನಲಾಗುತ್ತಿದೆ. ಸಪ್ನ ಅವರು ಮಾತನಾಡಿ, ಪೃಥ್ವಿ ಶಾ ಯಾರು ಎಂದು ತನಗೆ ಗೊತ್ತಿಲ್ಲ ಎಂದು ಹೇಳಿ, ಅವರಿಂದ ಹಣದ ಬೇಡಿಕೆಯ ವಿಚಾರವನ್ನು ತಳ್ಳಿಹಾಕಿದ್ದಾರೆ ಸಪ್ನ ಗಿಲ್. ತನಗೆ ಪೃಥ್ವಿ ಶಾ ಗೊತ್ತಿಲ್ಲ, ಆದರೆ ತನ್ಮ ಫ್ರೆಂಡ್ ಶೋಭಿತ್ ಠಾಕೂರ್ ಪೃಥ್ವಿ ಅವರ ಹತ್ತಿರ ಸೆಲ್ಫಿಗಾಗಿ ಕೇಳಿದರು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ, ದಿನದಿಂದ ದಿನಕ್ಕೆ ಬೇರೆ ತಿರುವುಗಳನ್ನೇ ಪಡೆದುಕೊಳ್ಳುತ್ತಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಹೆಚ್ಚು ಬೇಡ, ಸ್ವಲ್ಪ ಕಡಿಮೆ ಮಾಡಿಕೊ, ಜೀವನದಲ್ಲಿ ಉದ್ದಾರ ಆಗುತ್ತೀಯ: ಸಮಂತಾಗೆ ಟಾಪ್ ನಟ ಹೀಗೆ ಹೇಳಿದ್ದು ಯಾಕೆ ಗೊತ್ತೇ?
Comments are closed.