Kannada News: ದರ್ಶನ್ ಹೆಂಡತಿ ಕೊಟ್ಟ ಖಡಕ್ ಎಚ್ಚರಿಕೆಗೆ ಮೇಘ ಶೆಟ್ಟಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ? ಒಮ್ಮೆಲೇ ಶಾಕ್ ಆದ ಫ್ಯಾನ್ಸ್. ಏನಾಗಿದೆ ಗೊತ್ತೆ?

Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗೆಗಿನ ಸುದ್ದಿಯೊಂದು ಕಳೆದ ಒಂದೆರಡು ದಿನಗಳಿಂದ ಭಾರಿ ವೈರಲ್ ಆಗಿದೆ. ಅದು ಅವರ ಹುಟ್ಟುಹಬ್ಬದ ಆಚರಣೆಯ ಬಗ್ಗೆ. ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ, ಈ ದಿನ ಮಧ್ಯರಾತ್ರಿ ಸಮಯದಿಂದಲೂ ದರ್ಶನ್ ಅವರು ಅಭಿಮಾನಿಗಳ ಜೊತೆ ನಿಂತು ಹುಟ್ಟುಹಬ್ಬ ಆಚರಿಸಿಕೊಂಡರು. ಅಭಿಮಾನಿಗಳ ಜೊತೆಗೆ ಆಚರಿಸಿದ ನಂತರ ದರ್ಶನ್ ಅವರು ಪಾರ್ತಿಯೊಂದರಲ್ಲಿ ಪಾಲ್ಗೊಂಡಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ, ನಟಿ ಸೋನಲ್ ಸೇರಿದಂತೆ ಇನ್ನು ಕೆಲವು ಕಲಾವಿದರು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿನ ಸಂಭ್ರಮ ಮತ್ತು ಸಂತೋಷದ ಕ್ಷಣಗಳು, ದರ್ಶನ್ ಅವರು ಕೇಕ್ ಕಟ್ ಮಾಡಿ ತಿನ್ನಿಸುತ್ತಿರುವುದು ಇದೆಲ್ಲವನ್ನು ನಟಿ ಮೇಘಾ ಶೆಟ್ಟಿ ಅವರು ವಿಡಿಯೋ ಚಿತ್ರೀಕರಿಸಿ ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೊಂದು ಪ್ರೈವೇಟ್ ಪಾರ್ಟಿ ಆಗಿದ್ದ ಕಾರಣ, ವಿಡಿಯೋ ಶೇರ್ ಮಾಡಿರುವುದಕ್ಕೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕೋಪಗೊಂಡು ಮೇಘಾ ಅವರಿಗೆ ವಾರ್ನಿಂಗ್ ಸಹ ಕೊಟ್ಟಿದ್ದರು. ಇದನ್ನು ಓದಿ..Kannada News: ಹೆಚ್ಚು ಬೇಡ, ಸ್ವಲ್ಪ ಕಡಿಮೆ ಮಾಡಿಕೊ, ಜೀವನದಲ್ಲಿ ಉದ್ದಾರ ಆಗುತ್ತೀಯ: ಸಮಂತಾಗೆ ಟಾಪ್ ನಟ ಹೀಗೆ ಹೇಳಿದ್ದು ಯಾಕೆ ಗೊತ್ತೇ?

kannada news megha shetty reaction about vijayalakshmi post Kannada News:
Kannada News: ದರ್ಶನ್ ಹೆಂಡತಿ ಕೊಟ್ಟ ಖಡಕ್ ಎಚ್ಚರಿಕೆಗೆ ಮೇಘ ಶೆಟ್ಟಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ? ಒಮ್ಮೆಲೇ ಶಾಕ್ ಆದ ಫ್ಯಾನ್ಸ್. ಏನಾಗಿದೆ ಗೊತ್ತೆ? 2

ಈ ರೀತಿ ಮಾಡಿರುವುದರಿಂದ ನನಗೆ ಮತ್ತು ನನ್ನ ಮಗನ ಮನಸ್ಸಿಗೆ ನೋವಾಗಿದೆ, ಇದನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಬರೆದು ಮೇಘಾ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದರು. ವಿಜಯಲಕ್ಷ್ಮಿ ಅವರಿಂದ ಈ ರೀತಿಯ ವಾರ್ನಿಂಗ್ ಬಂದ ತಕ್ಷಣವೇ ಮೇಘಾ ಶೆಟ್ಟಿ ಅವರು ತಾವು ಪೋಸ್ಟ್ ಮಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಈ ಪ್ರತಿಕ್ರಿಯೆ ಒಂದು ರೀತಿ ವಿಚಿತ್ರವಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಒಟ್ಟಿನಲ್ಲಿ ವಿಜಯಲಕ್ಷ್ಮಿ ಅವರು ಕೊಟ್ಟ ವಾರ್ನಿಂಗ್ ಗೆ ಮೇಘಾ ಶೆಟ್ಟಿ ಅವರಿಗೆ ಭಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ದೇಶವನ್ನೇ ಶೇಕ್ ಶೇಕ್ ಮಾಡುವಷ್ಟು ಬ್ಯಾಕ್ ಗ್ರೌಂಡ್ ಇದ್ದರೂ, ಎನ್ಟಿಆರ್ ಅಣ್ಣ, ತಾರಕರತ್ನ ಸೀಕ್ರೆಟ್ ಆಗಿ ಮದುವೆಯಾಗಿದ್ದು ಯಾಕೆ ಗೊತ್ತೆ?

Comments are closed.