Kannada News: ಸುಮ್ಮನೆ ಅಂಗೇ ನಿಂತು ಪೋಸ್ ಕೊಡಲು ರಶ್ಮಿಕಾ ಧರಿಸಿದ್ದ ಬಟ್ಟೆ ಬೆಲೆ ಕೇಳಿದರೆ, ಊಟ ಮಾಡೋದು ನಿಲ್ಲಿಸಿ ಬಿಡ್ತೀರಾ. ಎಷ್ಟು ಲಕ್ಷ ಗೊತ್ತೇ?
Kannada News: ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಶನಲ್ ಕ್ರಶ್ ಆಗಿ ಹೆಸರು ಮಾಡುತ್ತಿದ್ದಾರೆ. ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಎಲ್ಲಾ ಕಡೆ ಅವರದ್ದೇ ಹವಾ ಎಂದರೆ ತಪ್ಪಲ್ಲ. ಡಿಗ್ರಿ ಓದುತ್ತಿದ್ದಾಗ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಇಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ, ಚಲೊ ಸಿನಿಮಾ ಇಂದ ಟಾಲಿವುಡ್ ಗು ಎಂಟ್ರಿ ಕೊಟ್ಟರು. ಬಳಿಕ ಗೀತಾ ಗೋವಿಂದಂ ಸಿನಿಮಾ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.
ಅಲ್ಲಿಂದ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡ ರಶ್ಮಿಕಾ, ಬಾಲಿವುಡ್ ಗೆ ಎಂಟ್ರಿ ಕೊಟ್ಟು ಅಮಿತಾಭ್ ಬಚ್ಚನ್ ಅವರೊಡನೆ ಕೂಡ ನಟಿಸಿದರು. ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರದಿಂದ ರಶ್ಮಿಕಾ ಅವರ ಮೇಲಿನ ಕ್ರೇಜ್ ಹೆಚ್ಚಾಗುತ್ತಲೇ ಹೋಯಿತು. ಇಂದು ಎಲ್ಲಾ ಭಾಷೆಗಳ ಸಿನಿಮಾದಲ್ಲೂ ನಟಿಸುತ್ತಾ ಮಿಂಚುತ್ತಿದ್ದಾರೆ ರಶ್ಮಿಕಾ. ಸಿನಿಮಾಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಹೊಸ ಫೋಟೋಸ್ ಶೇರ್ ಮಾಡುತ್ತಾರೆ. ಇದನ್ನು ಓದಿ..ದೇಶವನ್ನೇ ಶೇಕ್ ಶೇಕ್ ಮಾಡುವಷ್ಟು ಬ್ಯಾಕ್ ಗ್ರೌಂಡ್ ಇದ್ದರೂ, ಎನ್ಟಿಆರ್ ಅಣ್ಣ, ತಾರಕರತ್ನ ಸೀಕ್ರೆಟ್ ಆಗಿ ಮದುವೆಯಾಗಿದ್ದು ಯಾಕೆ ಗೊತ್ತೆ?

ಇತ್ತಿಚೆಗೆ ರಶ್ಮಿಕಾ ಅವರು ಬೀಚ್ ಬ್ಯಾಗ್ರೌಂಡ್ ನಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದು, ರಶ್ಮಿಕಾ ಅವರು ಇದರಲ್ಲಿ ಜೀನ್ಸ್ ಮತ್ತು ಕ್ರಾಪ್ ಟಾಪ್ ಧರಿಸಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಸ್ ನೋಡಿ ಅಭಿಮಾನಿಗಳು ಫಿದಾ ಆಗಿರೋದೇನೋ ನಿಜ.. ಆದರೆ ರಶ್ಮಿಕಾ ಅವರು ಧರಿಸಿರುವ ಈ ಕ್ರಾಪ್ ಟಾಪ್ ನ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ, ಅದರ ಬೆಲೆ 10 ಅಥವಾ 20 ಸಾವಿರ ಅಲ್ಲ, ಬರೋಬ್ಬರಿ 2 ಲಕ್ಷ ರೂಪಾಯಿ. ಒಂದು ತುಂಡು ಬಟ್ಟೆಗೆ ಎರಡು ಲಕ್ಷವೇ ಎಂದು ಶಾಕ್ ಆಗಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ದರ್ಶನ್ ಹೆಂಡತಿ ಕೊಟ್ಟ ಖಡಕ್ ಎಚ್ಚರಿಕೆಗೆ ಮೇಘ ಶೆಟ್ಟಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ? ಒಮ್ಮೆಲೇ ಶಾಕ್ ಆದ ಫ್ಯಾನ್ಸ್. ಏನಾಗಿದೆ ಗೊತ್ತೆ?
Comments are closed.