Kannada News: ಅಂಬಾನಿ ಮಗ ಅನಂತ್ ಮದುವೆಯಾಗುವ ವಯಸ್ಸು ಎಷ್ಟು ಗೊತ್ತೇ? ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತೇ?

Kannada News: ದೇಶದ ಶ್ರೇಷ್ಠ ಬ್ಯುಸಿನೆಸ್ ಮ್ಯಾನ್ ಗಳಲ್ಲಿ ಒಬ್ಬರು ಮುಖೇಶ್ ಅಂಬಾನಿ. ಉವರ ರಿಲಯನ್ಸ್ ಸಂಸ್ಥೆ ಹಾಗೂ ಜಿಹೋ ಸಂಸ್ಥೆಗಳು ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ ಎಂದು ನಮಗೆಲ್ಲ ಗೊತ್ತಿದೆ. ಇವರ ಮಗ ಅನಂತ್ ಅಂಬಾನಿ ಅವರ ನಿಶ್ಚಿಗಾರ್ಥ ಇತ್ತೀಚೆಗೆ ನಡೆದ ವಿಚಾರ ಎಲ್ಲರಿಗೂ ಗೊತ್ತಿದೆ. ಮೊದಲಿಗೆ ದೇಹದ ತೂಕದ ವಿಚಾರದಿಂದ ಸುದ್ದಿ ಆಗುತ್ತಿದ್ದ ಅನಂತ್ ಅಂಬಾನಿ ಅವರು ಈಗ ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಜನವರಿ 19ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ ಜನವರಿ 19ರಂದು ನಡೆದಿದೆ. ಇವರಿಬ್ಬರು ಚೈಲ್ಡ್ ಹುಡ್ ಫ್ರೆಂಡ್ಸ್ ಆಗಿದ್ದು, ಬಹಳ ವರ್ಷಗಳಿಂದ ಪರಿಚಯವಿದೆ. ಇವರಿಬ್ಬರ ಬಗ್ಗೆ ತಿಳಿದುಕೊಳ್ಳುವುದಾದರೆ, ಮುಂಬೈನಲ್ಲೇ ತಮ್ಮ ತಾತನ ಹೆಸರಿನಲ್ಲಿರುವ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಅನಂತ್ ಅಂಬಾನಿ ಬ್ರೌನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಈಗ ಬ್ಯುಸಿನೆಸ್ ಗಳನ್ನು ನೋಡಿಕೊಳ್ಳುತ್ತಿದ್ದಾರೆ. ರಾಧಿಕಾ ಮರ್ಚೆಂಟ್ ಅವರು ಸಹ ಮುಂಬೈ ನಲ್ಲಿ ಶಾಲೆಯ ಶಿಕ್ಷಣ ಮುಗಿಸಿದರು. ಇದನ್ನು ಓದಿ..Kannada News: ಸುಮ್ಮನೆ ಅಂಗೇ ನಿಂತು ಪೋಸ್ ಕೊಡಲು ರಶ್ಮಿಕಾ ಧರಿಸಿದ್ದ ಬಟ್ಟೆ ಬೆಲೆ ಕೇಳಿದರೆ, ಊಟ ಮಾಡೋದು ನಿಲ್ಲಿಸಿ ಬಿಡ್ತೀರಾ. ಎಷ್ಟು ಲಕ್ಷ ಗೊತ್ತೇ?

kannada news radhika merchant anant age difference Kannada News:
Kannada News: ಅಂಬಾನಿ ಮಗ ಅನಂತ್ ಮದುವೆಯಾಗುವ ವಯಸ್ಸು ಎಷ್ಟು ಗೊತ್ತೇ? ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತೇ? 2

ನಂತರ ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಡಿಪ್ಲೊಮಾ ಮಾಡಿ, ಪೊಲಿಟಿಕಲ್ ಸೈನ್ಸ್ ಕೂಡ ಪದವಿ ಪಡೆದಿದ್ದಾರೆ. ರಾಧಿಕಾ ಅವರು ಕೂಡ ಬ್ಯುಸಿನೆಸ್ ಮಾಡುತ್ತಿದ್ದಾರೆ. ಜೊತೆಗೆ ಇವರು ಭಾರತನಾಟ್ಯಮ್ ಡ್ಯಾನ್ಸರ್ ಕೂಡ ಹೌದು. ಈ ಜೋಡಿಯ ನಡುವೆ ಇರುವ ವಯಸ್ಸಿನ ವ್ಯತ್ಯಾಸ ನೋಡುವುದಾದರೆ, ಅನಂತ್ ಅಂಬಾನಿ ಅವರು 1995ರ ಏಪ್ರಿಲ್ 10ರಂದು ಜನಿಸಿದರು, ಈಗ ಅವರಿಗೆ 28 ವರ್ಷ. ರಾಧಿಕಾ ಮರ್ಚೆಂಟ್ ಅವರು ಹುಟ್ಟಿದ್ದು 1994ರಲ್ಲಿ, ಇವರಿಗೆ ಈಗ 29 ವರ್ಷ. ಅನಂತ್ ಅಂಬಾನಿ ಅವರಿಗಿಂತ ರಾಧಿಕಾ ಮರ್ಚೆಂಟ್ ಅವರು ಒಂದು ವರ್ಷಕ್ಕೆ ದೊಡ್ಡವರಾಗಿದ್ದಾರೆ. ಇದನ್ನು ಓದಿ..Kannada News: ದರ್ಶನ್ ಹೆಂಡತಿ ಕೊಟ್ಟ ಖಡಕ್ ಎಚ್ಚರಿಕೆಗೆ ಮೇಘ ಶೆಟ್ಟಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ? ಒಮ್ಮೆಲೇ ಶಾಕ್ ಆದ ಫ್ಯಾನ್ಸ್. ಏನಾಗಿದೆ ಗೊತ್ತೆ?

Comments are closed.