Kannada News: ನೇರವಾಗಿ ಅಲ್ಲೂ ಅರ್ಜುನ್ ಕರೆದರೂ ಬರಲ್ಲ ಎಂದು ಶಾಕ್ ಕೊಟ್ಟ ಅಪ್ಸರೆ. ಪುಷ್ಪ 2 ಸಿನಿಮಾ ರಿಜೆಕ್ಟ್ ಮಾಡಿ ನಟಿ ಯಾರು ಗೊತ್ತೆ??
Kannada News: 2021ರಲ್ಲಿ ನಟ ಅಲ್ಲು ಅರ್ಜುನ್ ಅವರು ನಾಯಕನಾಗಿ ನಟಿಸಿದ ಪುಷ್ಪ ಸಿನಿಮಾ ತೆರೆಕಂಡು ಸೂಪರ್ ಹಿಫ್ ಎನ್ನಿಸಿಕೊಂಡಿತು. ಇದು ಅಲ್ಲು ಅರ್ಜುನ್ ಅವರ ವೃತ್ತಿಜೀವನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸುಕುಮಾರ್ ಅವರು ನಿರ್ದೇಶನ ಮಾಡಿದರು. ತೆಲುಗು ಚಿತ್ರರಂಗದಲ್ಲಿ ಈ ಸಿನಿಮಾಗೆ ಭಾರಿ ನಿರೀಕ್ಷೆ ಇದ್ದರು ಕೂಡ, ಹಿಂದಿಯಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎನ್ನಿಸಿಕೊಂಡಿತು. ಪುಷ್ಪ2 ಗಾಗಿ ಈಗ ಎಲ್ಲಾ ಭಾಷೆಯ ಸಿನಿಪ್ರಿಯರು ಕಾಯುತ್ತಿದ್ದಾರೆ. ಸುಕುಮಾರ್ ಅವರ ಸಿನಿಮಾಗಳಲ್ಲಿ ಐಟಂ ಸಾಂಗ್ ಇದ್ದೇ ಇರುತ್ತದೆ.
ಇದರ ಬಗ್ಗೆ ಈ ಹಿಂದೆ ಸಹ ಸುಕುಮಾರ್ ಅವರು ಹೇಳಿದ್ದರು. ಪುಷ್ಪ1 ಸಿನಿಮಾದ ಐಟಂ ಸಾಂಗ್ ನೋಡಿ, ಇಡೀ ದೇಶ ಕ್ರೇಜಿಯಾಗಿತ್ತು. ಆ ಹಾಡಿನಲ್ಲಿ ಇಂದು ನಂಬರ್1 ನಟಿ ಎನ್ನಿಸಿಕೊಂಡಿರುವ ಸಮಂತಾ ಅವರು ಹೆಜ್ಜೆ ಹಾಕಿದ್ದರು. ಈ ಹಾಡು ಸಮಂತಾ ಅವರಿಗು ಒಳ್ಳೆಯ ಹೆಸರು ತಂದುಕೊಟ್ಟಿತು ಎನ್ನುವ ವಿಚಾರ ಗೊತ್ತೇ ಇದೆ. ಈಗಾಗಲೇ ಪುಷ್ಪ2 ಸಿನಿಮಾದ ಕೆಲಸಗಳು ಕೂಡ ಶುರುವಾಗಿದೆ. ಬಹಳ ಬೇಗ ಪುಷ್ಪ2 ಸಿನಿಮಾ ಕೆಲಸಗಳು ನಡೆಯುತ್ತಿದ್ದು, ಇದರಲ್ಲೂ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲು ಸಮಂತಾ ಅವರನ್ನೇ ಸಂಪರ್ಕ ಮಾಡಲಾಗಿತ್ತಂತೆ. ಇದನ್ನು ಓದಿ..Kannada News: ಸುಮ್ಮನೆ ಅಂಗೇ ನಿಂತು ಪೋಸ್ ಕೊಡಲು ರಶ್ಮಿಕಾ ಧರಿಸಿದ್ದ ಬಟ್ಟೆ ಬೆಲೆ ಕೇಳಿದರೆ, ಊಟ ಮಾಡೋದು ನಿಲ್ಲಿಸಿ ಬಿಡ್ತೀರಾ. ಎಷ್ಟು ಲಕ್ಷ ಗೊತ್ತೇ?

ಆದರೆ ಈ ಅಫರ್ ಅನ್ನು ಸಮಂತಾ ಅವರು ರಿಜೆಕ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಸಮಂತಾ ಅವರ ಟೀಮ್ ಇದರ ಬಗ್ಗೆ ರಿಯಾಕ್ಟ್ ಮಾಡಿ, ಈ ಸುದ್ದಿ ನಿಜವಲ್ಲ ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ, ಅವರನ್ನು ಪುಷ್ಪ ಸಿನಿಮಾ ನಿರ್ಮಾಪಕರು ಸಂಪರ್ಕ ಮಾಡಿಲ್ಲ, ಇದೆಲ್ಲ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಸಮಂತಾ ಅವರು ಮಯೋಸೈಟಿಸ್ ಆರೋಗ್ಯ ಸಮಸ್ಯೆ ಇಂದ ಚೇತರಿಸಿಕೊಳ್ಳುತ್ತಿದ್ದು, ಇನ್ನುಮುಂದೆ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಅಂಬಾನಿ ಮಗ ಅನಂತ್ ಮದುವೆಯಾಗುವ ವಯಸ್ಸು ಎಷ್ಟು ಗೊತ್ತೇ? ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತೇ?
Comments are closed.