Relationship: ಹೆಂಡತಿ ಸುಂದರವಾಗಿದ್ದು ತಪ್ಪಾಯಿತು; ಹೆಂಡತಿ ಸೌಂದರ್ಯವನ್ನು ನೋಡಿದ ಈತ ಕೊನೆಗೆ ಮಾಡಿದ್ದೇನು ಗೊತ್ತೇ?
Relationship: ಈಗಿನ ಕಾಲದಲ್ಲಿ ಹೆಂಡತಿ ಸುಂದರವಾಗಿದ್ದರೆ, ಅದು ಕೂಡ ಗಂಡಂದಿರು ಸಮಸ್ಯೆ, ಸುಂದರವಾಗಿ ಇಲ್ಲದೆ ಹೋದರೆ ಅದು ಕೂಡ ಸಮಸ್ಯೆಯೇ ಆಗಿದೆ. ಒಂದು ವೇಳೆ ಹೆಂಡತಿ ಸುಂದರವಾಗಿದ್ದರೆ, ಎಲ್ಲರ ಕಣ್ಣು ಆಕೆಯ ಮೇಲೆಯೇ ಇರುತ್ತದೆ. ಆಗ ಗಂಡನಿಗೆ ತನ್ನ ಹೆಂಡತಿಯನ್ನು ಇದರಿಂದ ನೋಡಿಕೊಳ್ಳುವುದೇ ಕೆಲಸದ ಹಾಗೆ ಆಗಿರುತ್ತದೆ, ಒಂದು ವೇಳೆ ಹೆಂಡತಿ ಸುಂದರವಾಗಿಲ್ಲ ಎಂದರೆ, ನಿನ್ನ ಹೆಂಡತಿ ಚೆನ್ನಾಗಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಇದೇ ರೀತಿ ಒಬ್ಬ ಗಂಡ, ತನ್ನ ಹೆಂಡತಿ ನೋಡೋದಕ್ಕೆ ತುಂಬಾ ಚೆನ್ನಾಗಿದ್ದಾಳೆ ಎಂದು ಅವಳ ಮೇಲೆ ಅನುಮಾನ ಪಡುವುದಕ್ಕೆ ಶುರು ಮಾಡಿದನು. ಹೆಂಡತಿಗೆ ಬೇರೆ ವ್ಯಕ್ತಿಯ ಜೊತೆಗೆ ಸಂಬಂಧ ಇದೆ ಎಂದು ಭಾವಿಸಿ ಅವಳಿಗೆ ತೊಂದರೆ ಕೊಡುತ್ತಿದ್ದ.
ಈ ಘಟನೆ ನಡೆದಿರುವುದು ಮುಂಬೈನಲ್ಲಿ, ಮೊಹಮ್ಮದ್ ಎನ್ನುವ ವ್ಯಕ್ತಿ ಫಾತಿಮಾ ಎನ್ನುವ 22 ವರ್ಷದ ಹುಡುಗಿಯನ್ನು ಮದುವೆಯಾಗಿದ್ದ. ಇವರಿಬ್ಬರು ಮುಂಬೈನಲ್ಲೇ ಇದ್ದರು. ಫಾತಿಮಾ ಅಲ್ಲಿನ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ತುಂಬಾ ಸುಂದರವಾಗಿದ್ದ ಕಾರಣ ಮೊಹಮ್ಮದ್ ಗೆ ತನ್ನ ಹೆಂಡತಿಯ ಮೇಲೆ ಅನುಮಾನ ಶುರುವಾಯಿತು. ಆಫೀಸ್ ನಲ್ಲಿ ಆಕೆಗೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇರಬಹುದು ಎಂದು ಅನುಮಾನ ಪಟ್ಟನು. ಇದೇ ಅನುಮಾನದಲ್ಲಿ ಅವಳಿಗೆ ಆಗಾಗ ತೊಂದರೆ ಕೊಡುತ್ತಿದ್ದ, ಹೀಗೆ ಒಂದು ಸಮಯದಲ್ಲಿ ಹೆಂಡತಿಯ ಮೇಲೆ ಕೋಪ ಹೆಚ್ಚಾಗಿ, ಅವಳನ್ನು ಮುಗಿಸಿಯೇ ಬಿಟ್ಟಿದ್ದಾನೆ. ಇದನ್ನು ಓದಿ..Relationship: ಮೊದಲ ರಾತ್ರಿಯಲ್ಲೇ ವಿಚಿತ್ರ ಷರತ್ತು ಹಾಕಿದ ಗಂಡ; ಕೊನೆಗೆ ಈಡೇರಿಸಲು ಆಗದೆ ಇದ್ದಾಗ ಮಾಡಿದ್ದೇನು ಗೊತ್ತೇ?

ಹೆಂಡತಿಯನ್ನು ಮುಗಿಸಿದ ನಂತರ ಅವಳ ಸಹೋದರನಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿದ್ದಾನೆ. ಫಾತಿಮಾಳನ್ನು ನಾನು ಮುಗಿಸಿದ್ದೇನೆ, ಆಕೆಯನ್ನು ತೆಗೆದುಕೊಂಡು ಹೋಗಿ ಎಂದು ಮೆಸೇಜ್ ಮಾಡಿದ್ದಾನೆ. ಈ ಮೆಸೇಜ್ ನೋಡಿ ಆಕೆಯ ಮನೆಯವರಿಗೆ ಶಾಕ್ ಆಗಿದೆ, ತಕ್ಷಣವೇ ಮುಂಬೈಗೆ ಬಂದು ಮನೆಯಲ್ಲಿ ಆಕೆಯನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಹೆಂಡತಿಯ ಮನೆಯವರು ಮತ್ತು ಪೊಲೀಸರು ತನಗೆ ಏನು ಮಾಡುತ್ತಾರೋ ಎಂದು ಭಯದಲ್ಲಿ ಆ ಜಾಗದಿಂದಲೇ ಪರಾರಿಯಾಗಿದ್ದಾನೆ. ಈಗ ಪೊಲೀಸರು ಮೊಹಮ್ಮದ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ಓದಿ..Relationship: ಹುಡುಗಿಯರು ಹೆಚ್ಚು ವಯಸಿನ್ನವರನ್ನು ಮದುವೆಯಾದರೆ ಏನು ಲಾಭ ಗೊತ್ತೇ? ತಿಳಿದರೆ, ಇನ್ನು ಮುಂದೆ ಮತ್ತಷ್ಟು ಕಾಲ ಕಾಯುತ್ತೀರಿ.
Comments are closed.