Kannada News: ಒಂದು ವೇಳೆ ಪುಷ್ಪ 2 ಮುಂದುವರೆದ ಭಾಗದ ಭಾವನಾತ್ಮಕ ವಿಚಾರ ಯಶಸ್ಸು ಪಡೆಯದಿದ್ದರೆ ಏನಾಗಬಹುದು ಗೊತ್ತೇ??

Kannada News: ಚಿತ್ರರಂಗದಲ್ಲಿ ಈಗ ಬಿಗ್ ಬಜೆಟ್ ಸಿನಿಮಾಗಳ ಹವಾ ನಡೆಯುತ್ತಿದೆ, ಹಾಗೆಯೇ ಸೀಕ್ವೆಲ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿದೆ. ಬಾಹುಬಲಿ ಸಿನಿಮಾ ಯಶಸ್ಸು ಗಳಿಸಿದ ನಂತರ ಬಾಹುಬಲಿ2 ದೊಡ್ಡದಾಗಿ ಯಶಸ್ಸು ಗಳಿಸಿ, 1000 ಕೋಟಿಗಿಂತ ಹೆಚ್ಚು ಹಣವನ್ನು ಬಾಚಿಕೊಂಡಿತ್ತು, ಅದೇ ರೀತಿ ಕೆಜಿಎಫ್ ಕೂಡ ಸೀಕ್ವೆಲ್ ನಲ್ಲಿ 1000 ಕೋಟಿಗಿಂತ ಹೆಚ್ಚು ಹಣಗಳಿಕೆ. ಇದೇ ಸಾಲಿಗೆ ಸೇರುವುದಕ್ಕೆ ಸಿದ್ಧವಾಗಿರುವ ಮತ್ತೊಂದು ಸಿನಿಮಾ ಪುಷ್ಪ.

ಪುಷ್ಪ ಸಿನಿಮಾ ಎಷ್ಟು ದೊಡ್ಡ ಮಟ್ಟಕ್ಕೆ ಕ್ರೇಜ್ ಸೃಷ್ಟಿಸಿತ್ತು ಎನ್ನುವ ವಿಚಾರ ಗೊತ್ತೇ ಇದೆ. ಪುಷ್ಪ ಸೀಕ್ವೆಲ್ ಈಗ ತಯಾರಾಗುತ್ತಿದ್ದು, ಇದರ ಮೇಲೆ ಭಾರಿ ನಂಬಿಕೆ ಇಟ್ಟುಕೊಂಡಿದೆ ಚಿತ್ರತಂಡ. ಒಂದು ವೇಳೆ ಈ ಸೀಕ್ರೆಟ್ ಸೀಕ್ವೆಲ್ ಸಕ್ಸಸ್ ವರ್ಕೌಟ್ ಆದರೆ ಪುಷ್ಪ2 ಕೂಡ ಸಾವಿರ ಕೋಟಿಗೂ ಮೀರಿ ಕಲೆಕ್ಷನ್ ಮಾಡುವುದು ಗ್ಯಾರಂಟಿ. ಆದರೆ ಅಕಸ್ಮಾತ್ ಸೆಂಟಿಮೆಂಟ್ ವರ್ಕೌಟ್ ಆಗದೆ ಇದ್ದರೆ, ಪುಷ್ಪ ಸಿನಿಮಾ ಕೆಳಕ್ಕೆ ಹೋಗುತ್ತದೆ. ನಿರ್ಮಾಣ ಮಾಡುತ್ತಿರುವ ಮೈತ್ರಿ ಸಂಸ್ಥೆ, ನಿರ್ದೇಶಕ, ಕಥೆ ಮತ್ತು ಕಲಾವಿದರ ಮೇಲೆ ನಂಬಿಕೆ ಇಟ್ಟು ಬರೋಬ್ಬರಿ 400 ಕೋಟಿ ಹೂಡಿಕೆ ಮಾಡುತ್ತಿದ್ದಾರೆ.. ಇದನ್ನು ಓದಿ..Kannada News: ಅಂಬಾನಿ ಮಗ ಅನಂತ್ ಮದುವೆಯಾಗುವ ವಯಸ್ಸು ಎಷ್ಟು ಗೊತ್ತೇ? ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತೇ?

kannada news pushpa 2 kannada news updates Kannada News:
Kannada News: ಒಂದು ವೇಳೆ ಪುಷ್ಪ 2 ಮುಂದುವರೆದ ಭಾಗದ ಭಾವನಾತ್ಮಕ ವಿಚಾರ ಯಶಸ್ಸು ಪಡೆಯದಿದ್ದರೆ ಏನಾಗಬಹುದು ಗೊತ್ತೇ?? 2

ಪುಷ್ಪ2 ಸಿನಿಮಾ ಚಿತ್ರೀಕರಣ ಕೂಡ ಅತ್ಯಂತ ವೇಗವಾಗಿ ಸಾಗುತ್ತಿತ್ತು, 2024ಕ್ಕೆ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಪುಷ್ಪ2 ಕೂಡ ಸಾವಿರ ಕೋಟಿ ಕಲೆಕ್ಷನ್ ಮಾಡುತ್ತದೆ ಎಂದು ನಿರ್ದೇಶಕರು ಟಾರ್ಗೆಟ್ ಹಾಕಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದು, ಮುಖ್ಯ ಪಾತ್ರದಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಕನ್ನಡದ ನಟ ಡಾಲಿ ಧನಂಜಯ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಬೆಡಗಿ ಒಂದು ಹಾಡಿಗೆ ಹೆಜ್ಜೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ನೇರವಾಗಿ ಅಲ್ಲೂ ಅರ್ಜುನ್ ಕರೆದರೂ ಬರಲ್ಲ ಎಂದು ಶಾಕ್ ಕೊಟ್ಟ ಅಪ್ಸರೆ. ಪುಷ್ಪ 2 ಸಿನಿಮಾ ರಿಜೆಕ್ಟ್ ಮಾಡಿ ನಟಿ ಯಾರು ಗೊತ್ತೆ??

Comments are closed.