Kannada News: ಧರೆಗಿಳಿದ ಅಪ್ಸರೆಯನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾದ ರಾಮ್ ಚರಣ್. ಆ ಅಪ್ಸರೆ ಯಾರು ಎಂದು ತಿಳಿದರೆ, ನಿಂತಲ್ಲೇ ಎಗರುತ್ತೀರಿ.

Kannada News: ಕಳೆದ ವರ್ಷ ಬಿಡುಗಡೆಯಾದ ಸೀತಾರಾಮಂ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆಯಿತು, ಸಿನಿಪ್ರಿಯರಿಗೆ ಈ ಸಿನಿಮಾ ಬಹಳ ಹತ್ತಿರ ಎನ್ನಿಸಿಕೊಂಡಿತು. ಈ ಸಿನಿಮಾ ಮೂಲಕ ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ತೆಲುಗು ಚಿತ್ರರಂಗಕ್ಕೇ ಎಂಟ್ರಿ ಕೊಟ್ಟರು. ಈ ಸಿನಿಮಾ ನೋಡಿದವರೆಲ್ಲರು ಮೃಣಾಲ್ ಅವರು ದಕ್ಷಿಣ ಭಾರತ ಸಿನಿಪ್ರಿಯರಿಗೆ ತುಂಬಾ ಹತ್ತಿರವಾಗಿದ್ದಾರೆ. ಸೀತಾರಾಮಂ ಯಶಸ್ಸಿನಿಂದ ಮೃಣಾಲ್ ಅವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿದೆ..

ಮೃಣಾಲ್ ಅವರು ಈಗಾಗಲೇ ನಟ ನಾನಿ ಅವರ 30ನೇ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ನಾನಿ ಅವರೊಡನೆ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಂದು ಸಿನಿಮಾ ಅವಕಾಶ ಸಿಕ್ಕಿದೆ. ಅದು ಬೇರೆ ಯಾರು ಅಲ್ಲ, ಆರ್.ಆರ್.ಆರ್ ಸಿನಿಮಾ ಮೂಲಕ ದೇಶಾದ್ಯಂತ ಸೆನ್ಸೇಷನ್ ಆಗಿರುವ ನಟ ರಾಮ್ ಚರಣ್ ಅವರ ಜೊತೆಗೆ. ಆರ್.ಆರ್.ಆರ್ ನಂತರ ರಾಮ್ ಚರಣ್ ಅವರು ತಮಿಳು ನಿರ್ದೇಶಕ ಶಂಕರ್ ಅವರೊಡನೆ ಸಿನಿಮಾ ಮಾಡುತ್ತಿದ್ದಾರೆ, ಆ ಸಿನಿಮಾ ನಂತರ ಉಪ್ಪೇನ ಖ್ಯಾತಿಯ ಬುಚ್ಚಿ ಬಾಬು ಅವರೊಡನೆ ಸಿನಿಮಾ ಮಾಡಲಿದ್ದಾರೆ. ಇದನ್ನು ಓದಿ..Kannada News: ನೇರವಾಗಿ ಅಲ್ಲೂ ಅರ್ಜುನ್ ಕರೆದರೂ ಬರಲ್ಲ ಎಂದು ಶಾಕ್ ಕೊಟ್ಟ ಅಪ್ಸರೆ. ಪುಷ್ಪ 2 ಸಿನಿಮಾ ರಿಜೆಕ್ಟ್ ಮಾಡಿ ನಟಿ ಯಾರು ಗೊತ್ತೆ??

kannada news ram charan might act with mrunal takur Kannada News:
Kannada News: ಧರೆಗಿಳಿದ ಅಪ್ಸರೆಯನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾದ ರಾಮ್ ಚರಣ್. ಆ ಅಪ್ಸರೆ ಯಾರು ಎಂದು ತಿಳಿದರೆ, ನಿಂತಲ್ಲೇ ಎಗರುತ್ತೀರಿ. 2

ಈ ಸಿನಿಮಾಗೆ ಮೃಣಾಲ್ ಅವರು ಹೀರೋಯಿನ್ ಆಗಿ ಆಯ್ಕೆಯಾಗುತ್ತಾರೆ ಎನ್ನಲಾಗಿದೆ. ಉಪ್ಪೇನ ಸಿನಿಮಾದಲ್ಲಿ ಹೀರೋಯಿನ್ ಪಾತ್ರಕ್ಕೆ ಒಳ್ಳೆಯ ಸ್ಕೊಪ್ ನೀಡಲಾಗಿತ್ತು, ಹಾಗಾಗಿ ಈ ಸಿನಿಮಾದಲ್ಲೂ ಹೀರೋಯಿನ್ ಪಾತ್ರ ವಿಶೇಷವಾಗಿ ಇರುತ್ತದೆ ಎಂದು ಹೇಳಲಾಗುತ್ತಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಮೃಣಾಲ್ ಅವರಿಗೆ ಒಳ್ಳೆಯ ಅವಕಾಶ ಆಗಿದೆ. ಈ ಮೂಲಕ ಮೃಣಾಲ್ ಅವರು ದಕ್ಷಿಣದಲ್ಲಿ ಮತ್ತೊಮ್ಮೆ ಶೈನ್ ಆಗುವುದ್ದಂತೂ ಪಕ್ಕಾ ಆಗಿದೆ. ಅಭಿಮಾನಿಗಳು ಕೂಡ ಈ ಕಾಂಬಿನೇಷನ್ ಅನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಒಂದು ವೇಳೆ ಪುಷ್ಪ 2 ಮುಂದುವರೆದ ಭಾಗದ ಭಾವನಾತ್ಮಕ ವಿಚಾರ ಯಶಸ್ಸು ಪಡೆಯದಿದ್ದರೆ ಏನಾಗಬಹುದು ಗೊತ್ತೇ??

Comments are closed.