Kannada News: ತಾರಕರತ್ನ ಹೀಗೆ ಆಗಲು ಕಾರಣ ಏನಿರಬಹುದೇ?? ಜೊತೆಗೆ ಇರಬೇಕಾದವರೇ ಇದಕ್ಕೆ ಕಾರಣನಾ?? ಷಾಕಿಂಗ್ ವಿಚಾರಗಳು ಬಯಲಿಗೆ.
Kannada News: ಪ್ರಪಂಚದಲ್ಲಿ ಬಹಳ ಒಳ್ಳೆಯ ಮನಸ್ಸಿರುವ ವ್ಯಕ್ತಿಗಳನ್ನು ದೇವರು ಬಹಳ ಬೇಗ ತಮ್ಮ ಬಳಿಗೆ ಕರೆಸಿಕೊಳ್ಳುತ್ತಾನೆ ಎಂದು ಹೇಳುತ್ತಾರೆ. ಇದೀಗ ಅದೇ ರೀತಿ ತಾರಕರತ್ನ ಅವರಿಗೆ ಆಗಿದೆ. ವಯಸ್ಸು 40 ಆಗುವ ಮೊದಲೇ, ತಾರಕರತ್ನ ಅವರು ವಿಧಿವಶರಾದರು. ಈ ರೀತಿ ಆಗಳಲು ಕಾರಣ ಏನು? ತಾರಕರತ್ನ ಅವರಿಗೆ ಏನಾಗಿತ್ತು ಎಂದು ಹಲವರಲ್ಲಿ ಪ್ರಶ್ನೆ ಮೂಡಿದೆ. ತಾರಕರತ್ನ ಅವರ ಹೆಂಡತಿಯನ್ನು ಕುಟುಂಬ ಸ್ವೀಕರಿಸಲಿಲ್ಲ. ಈಗ ಇವರಿಗೆ ಪುಟ್ಟ ಮಗು ಇದೆ, ಆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದು ಯಾರು ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ.
ಒಂದು ಕಡೆ ಜ್ಯೂನಿಯರ್ ಎನ್ಟಿಆರ್, ಒಂದು ಕಡೆ ಕಲ್ಯಾಣ್ ರಾಮ್ ಇವರು ಕೆರಿಯರ್ ನಲ್ಲಿ ಯಶಸ್ಸು ಗಳಿಸುತ್ತಾ ಸಾಗಿದ್ದಾರೆ, ಆದರೆ ತಾರಕರತ್ನ ಅವರ ಕೆರಿಯರ್ ಎಲ್ಲಿ ಶುರುವಾಯಿತೋ ಅಲ್ಲಿಯೇ ನಿಂತಿತ್ತು. ಒಂದೇ ದಿನ ತಾರಕರತ್ನ ಅವರು ನಟಿಸುವ 9 ಸಿನಿಮಾಗಳನ್ನು ಲಾಂಚ್ ಮಾಡಿತ್ತು ನಂದಮೂರಿ ಕುಟುಂಬ. ಈ ರೀತಿಯ ಲಾಂಚ್ ಹಿಂದೆ ಯಾವ ಹೀರೊಗೂ ಸಿಕ್ಕಿಲ್ಲ, ಮುಂದೆ ಯಾವ ಹೀರೊಗೂ ಸಿಗುವುದು ಇಲ್ಲ. ಆದರೆ ಇದರಲ್ಲಿ ಬಿಡುಗಡೆ ಆಗಿದ್ದು ಎರಡೋ ಅಥವಾ ಮೂರು ಸಿನಿಮಾಗಳಿರಬಹುದು. ಒಂದು ಸಿನಿಮಾ ನಟನೆಗೆ ತಾರಕರತ್ನ ಅವರು ನಂದಿ ಅವಾರ್ಡ್ ಪಡೆದರು, ಬಳಿಕ ವಿಲ್ಲನ್ ಆಗಿ ಕೂಡ ನಟಿಸಲು ಪ್ರಯತ್ನ ಪಟ್ಟರು, ಅದು ಕೂಡ ಕ್ಲಿಕ್ ಆಗ್ಲಿಲ್ಲ. ಇದನ್ನು ಓದಿ..Kannada News: ಧರೆಗಿಳಿದ ಅಪ್ಸರೆಯನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾದ ರಾಮ್ ಚರಣ್. ಆ ಅಪ್ಸರೆ ಯಾರು ಎಂದು ತಿಳಿದರೆ, ನಿಂತಲ್ಲೇ ಎಗರುತ್ತೀರಿ.

ಈ ರೀತಿ ತಮಗೆ ಏನೇ ಸಮಸ್ಯೆ ಬಂದರು, ಏನೇ ನೋವಾದರು ತಾರಕರತ್ನ ಅವರು ಯಾವುದನ್ನು ಎಲ್ಲಿಯೂ ಹೇಳಿಕೊಳ್ಳದೆ, ನಗುತ್ತಲೇ ಎಲ್ಲವನ್ನು ಸ್ವೀಕರಿಸುತ್ತಿದ್ದರು. ಸಿನಿಮಾ ಕೆರಿಯರ್ ವಿಚಾರದಲ್ಲಿ ಹೀಗಾದಾಗ, ರಾಜಕೀಯಕ್ಕೆ ಬಂದು ಜನರಿಗೆ ಸೇವೆ ಸಲ್ಲಿಸಬೇಕು ಎಂದು ಅಂದುಕೊಂಡಿದ್ದರು. ಆದರೆ ಅದು ಕೂಡ ಅಂದುಕೊಂಡ ಹಾಗೆ ಸರಿಯಾದ ರೀತಿಯಲ್ಲಿ ನಡೆಯಲಿಲ್ಲ. ಲೋಕೇಶ್ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದರು. ಆದರೆ ಪಾದಯಾತ್ರೆ ನಡುವಲ್ಲೇ ಈ ರೀತಿ ಆಗಿ, ಕೊನೆಗೆ ತಾರಕರತ್ನ ಅವರು ವಿಧಿವಶರಾದರು. ಇದನ್ನು ಓದಿ..Kannada News: ಒಂದು ವೇಳೆ ಪುಷ್ಪ 2 ಮುಂದುವರೆದ ಭಾಗದ ಭಾವನಾತ್ಮಕ ವಿಚಾರ ಯಶಸ್ಸು ಪಡೆಯದಿದ್ದರೆ ಏನಾಗಬಹುದು ಗೊತ್ತೇ??
Comments are closed.