Kannada Astrology: ಇದೊಂದು ತಿಂಗಳು ಅಷ್ಟೇ ಈ ರಾಶಿಗಳಿಗೆ ಕಷ್ಟ; ಮುಂದಿನ ತಿಂಗಳಿನಲ್ಲಿ ದುಡ್ಡೋ ದುಡ್ಡು. ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮ ರಾಶಿ ಇದೆಯೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶನಿದೇವರು ಕರ್ಮಫಲದಾತ, ಇದು ಬಹಳ ನಿಧಾನವಾಗಿ ಚಲಿಸುವ ಗ್ರಹ, ಹಾಗೆಯೇ ಪ್ರತಿಯೊಬ್ಬ ವ್ಯಕ್ತಿ ಮಾಡುವ ಕರ್ಮಗಳ ಅನುಸಾರ ಶನಿದೇವರು ಫಲ ನೀಡುತ್ತಾನೆ. ಇದೀಗ ಶನಿದೇವರು ಕುಂಭ ರಾಶಿಯಲ್ಲಿ ಅಸ್ತಮಿಸುತ್ತಿದ್ದು, ಮಾರ್ಚ್ 5ರಂದು ಶನಿದೇವರ ಇದಾಯ ಆಗಲಿದೆ. ಇದರಿಂದ ನಾಲ್ಕು ರಾಶಿಯವರ ಅದೃಷ್ಟವೆ ಬದಲಾಗಲಿದೆ. ಅವರು ಯಾವುದೇ ಕೆಲಸಕ್ಕೆ ಕೈಹಾಕಿದರು ಅದೃಷ್ಟ ಹೆಚ್ಚಾಗುತ್ತದೆ, ಎಲ್ಲದರಲ್ಲೂ ಯಶಸ್ಸು ಪಡೆಯುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

vrushaba Kannada Astrology:

ವೃಷಭ ರಾಶಿ :- ಶನಿದೇವರ ಉದಯವು ಈ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತದೆ, ಇವರು ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಜೀವನದಲ್ಲಿ ಏಳಿಗೆ ಕಾಣುತ್ತಾರೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ, ಹಣಕಾಸಿನ ಸ್ಥಿತಿ ಕೂಡ ಸುಧಾರಣೆ ಆಗುತ್ತದೆ. ಇದನ್ನು ಓದಿ..Kannada Astrology: ಶಿವನನ್ನು ಮೆಚ್ಚಿಸಿ, ಜೀವನದಲ್ಲಿ ಯಶಸ್ಸು ಪಡೆಯಲು, ಮಹಾಶಿವರಾತ್ರಿಯ ದಿನ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ.

ಕುಂಭ ರಾಶಿ :- ಶನಿದೇವರ ಉದಯ ಆಗುವುದು ಇದೇ ರಾಶಿಯಲ್ಲಿ ಹಾಗಾಗಿ ಕುಂಭ ರಾಶಿಯವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ಇವರಿಗೆ ದಿಢೀರ್ ಧನಲಾಭ ಸಿಗುತ್ತದೆ. ಶನಿದೇವರ ಉದಯದಿಂದ ಇವರಿಗೆ ಕೆಲಸದಲ್ಲಿ ಒಳ್ಳೆಯ ಅವಕಾಶಗಳು, ಫಲಗಳು ಸಿಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಏಳಿಗೆ ಕಾಣುತ್ತೀರಿ.

simharashi4016823110608039722 Kannada Astrology:

ಸಿಂಹ ರಾಶಿ :- ಶನಿದೇವರ ಉದಯ ಈ ರಾಶಿಯವರಿಗೆ ಕೂಡ ಒಳ್ಳೆಯ ಫಲ ನೀಡುತ್ತಿದೆ. ಈ ವೇಳೆ ನಿಮಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತದೆ. ನಿಮ್ಮ ಬದುಕಿನಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ನಿಮ್ಮ ಫ್ರೆಂಡ್ಸ್ ಜೊತೆಗೆ ಬಾಂಧವ್ಯ ಚೆನ್ನಾಗಿರುತ್ತದೆ. ಹಾಗೆ ನಿಮ್ಮ ಆರೋಗ್ಯದ ವಿಚಾರದಲ್ಲಿ ಸುಧಾರಣೆ ಕಾಣುತ್ತೀರಿ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ಸೂರ್ಯ ಹಾಗೂ ಶನಿ ದೇವನ ಆಟ: ಈ ರಾಶಿಗಳನ್ನು ಲೈಫ್ ಜಿಂಗ ಲಾಲಾ. ಯಾವ ರಾಶಿಯವರದ್ದು ಗೊತ್ತೇ??

ಮೀನ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಲಾಭ ತರುತ್ತದೆ. ಹಿಂದಿನ ತಿಂಗಳು ಇವರಿಗೆ ತೊಂದರೆಯಾಗಿದ್ದು, ಮಾರ್ಚ್ ನಲ್ಲಿ ಒಳ್ಳೆಯ ಸಮಯ ಶುರುವಾಗುತ್ತದೆ. ಈ ಸಮಯದಲ್ಲಿ ನಿಮಗೆ ಆಧ್ಯಾತ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತದೆ. ಕಳೆದುಹೋಗಿದ್ದ ನೆಮ್ಮದಿ ವಾಪಸ್ ಬರುತ್ತದೆ.

Comments are closed.