ಹೀಗಿದ್ದ ನಟಿ ಕಾಜೋಲ್ ಮಗಳು ಹೇಗೆ ಬದಲಾಗಿದ್ದಾಳೆ ಗೊತ್ತೇ? ಇನ್ನೊಬ್ಬಳು ಟಾಪ್ ನಟಿ ಸಿಕ್ಕಿ ಬಿಟ್ಟರೆ? ನೋಡಿದರೆ ಅಂಗೇ ನೋಡ್ಕೊಂಡು ಗಂಟೆ ಕುಳಿತುಕೊಳ್ತೀರಾ.
ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಅವರನ್ನು ಭಾರತಾದ್ಯಂತ ಎಲ್ಲರೂ ಇಷ್ಟಪಡುತ್ತಾರೆ. ಇತ್ತೀಚೆಗೆ ಕಾಜೋಲ್ ಅವರು ನಟನೆಯನ್ನು ಕಡಿಮೆ ಮಾಡಿದ್ದು, ಆಗಾಗ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರೆ. ಇತ್ತೀಚೆಗೆ ಇವರು ಸಲಾಂ ವೆಂಕಿ ಸಿನಿಮಾ ಮೂಲಕ ತೆರೆಮೇಲೆ ಬಂದಿದ್ದರು. ಕಾಜೋಲ್ ಅವರು ಬಾಲಿವುಡ್ ನಟ ಅಜಯ್ ದೇವಗನ್ ಅವರೊಡನೆ ಮದುವೆಯಾಗಿದ್ದು, ಅವರಿಗೆ ನೈಸಾ ದೇವಗನ್ ಹೆಸರಿನ ಮಗಳಿದ್ದಾಳೆ ಎಂದು ಎಲ್ಲರಿಗೂ ಗೊತ್ತಿದೆ.
ಇವರ ಮಗಳು ನೈಸಾ ಕೆಲವು ಸಾರಿ ತಮ್ಮ ಲುಕ್ಸ್ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಆದರೆ ಈಗ ನೈಸಾ ಅವರು ಟ್ರಾನ್ಸ್ಫರ್ಮೇಷನ್ ನೋಡಿ ಎಲ್ಲರು ಶಾಕ್ ಆಗಿದ್ದು ಬಹಳ ಸುಂದರವಾಗಿ ಕಾಣುತ್ತಿದ್ದಾರೆ ನೈಸಾ. ಇವರ ಬಗ್ಗೆ ಹೇಳುವುದಾದರೆ, ಮುಂಬೈನ ಧೀರುಬಾಯಿ ಅಂಬಾನಿ ಶಾಲೆಯಲ್ಲಿ ಓದಿ, ಸಿಂಗಾಪುರ ನಲ್ಲಿ ಯುನೈಟೆಡ್ ವರ್ಲ್ಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷಿಯಾದಲ್ಲಿ ಪ್ರೌಢಶಾಲೆಯ ಶಿಕ್ಷಣ ಮುಗಿಸಿದ್ದಾರೆ. ಸ್ವಿಟ್ಜರ್ಲೆಂಡ್ ನಲ್ಲಿರುವ ಗ್ಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ನಲ್ಲಿ ಇಂಟರ್ನ್ಯಾಷನಲ್ ಹಾಸ್ಪಿಟಾಲಿಟಿ ಕೋರ್ಸ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ವರ್ಷಗಳು ಕಳೆದ ಮೇಲೆ ವಾಪಸ್ಸು ಬಂದ ಕನ್ನಡಿಗರ ಮನ ಕದ್ದ ಚೆಲುವೆ: ಪ್ರೇಮ್ ಚಿತ್ರಕ್ಕೆ ನಾಯಕಿ ಯಾರು ಗೊತ್ತೇ? ಇವರು ನಿಜವಾದ ಕರ್ನಾಟಕದ ಕ್ರಶ್.

ಇವರು ತಮ್ಮ ಬೆಸ್ಟ್ ಫ್ರೆಂಡ್ ಓರ್ಹಾನ್ ಅವತ್ರಾಮಣಿ ಹಾಗೂ ವೇದಾಂತ ಮಹಾಜನ್ ಜೊತೆಗೆ ಆಗಾಗ ಹೊರಗಡೆ ಹೋಗುತ್ತಾರೆ. ಅಜಯ್ ದೇವಗನ್ ಅವರ ತಂಗಿ ಮಗ ಅಮಾನ್ ಜೊತೆಗೆ ನೈಸಾ ಗೆ ಒಳ್ಳೆಯ ಬಾಂಧವ್ಯ ಇದ್ದು, ಅಮಾನ್ ಅವರು ನಟಿ ರವೀನಾ ಟಂಡನ್ ಅವರ ಮಗಳು ರಾಶಾ ಥಡಾನಿ ಅವರೊಡನೆ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇನ್ನು ಅಜಯ್ ದೇವಗನ್ ಮತ್ತು ಕಾಜೋಲ್ ಅವರು, ತಮ್ಮ ಮಗಳಿಗೆ ಚಿತ್ರರಂಗಕ್ಕೆ ಬರಲು ಸಧ್ಯಕ್ಕೆ ಇಷ್ಟವಿಲ್ಲ ಮುಂದೆ ಮನಸ್ಸು ಬದಲಾಗಬಹುದು ಅದರ ಬಗ್ಗೆ ಗೊತ್ತಿಲ್ಲ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಇದನ್ನು ಓದಿ..Kannada News: ಕಾಂತಾರ ಗೆಲ್ಲಲು ಕಾರಣ ರಿಷಬ್ ನಟನೆ ಅಲ್ಲವೇ ಅಲ್ಲ, ಅದಕ್ಕಿಂತ ಮಿಗಿಲಾದದ್ದು ಆ ನಟ ಯಾರು ಗೊತ್ತೇ??
Comments are closed.