Kannada News: ಸ್ಮೃತಿ ಮಂದನಾ ಕೋಪ ಮಾಡಿಕೊಂಡರೆ ಹೇಗೆ ಕಾಣುತ್ತಾರೆ ಗೊತ್ತೇ?? ಅದೆಷ್ಟು ಕ್ಯೂಟ್ ಗೊತ್ತೇ? ಇವರು ನಿಜವಾದ ಕ್ರಶ್.

Kannada News: ಸ್ಮೃತಿ ಮಂಧನ ಅವರು ಈಗ ಭಾರತದ ಸೆನ್ಸೇಷನ್ ಎಂದರೆ ತಪ್ಪಲ್ಲ, ಅದರಲ್ಲೂ ಆರ್ಸಿಬಿ ತಂಡಕ್ಕೆ ಆಯ್ಕೆಯಾದ ನಂತರ ಕರ್ನಾಟಕದಲ್ಲಿ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟನ್ ಜೊತೆಗೆ ಅತ್ಯುತ್ತಮವಾದ ಓಪನಿಂಗ್ ಬ್ಯಾಟ್ಸ್ಮನ್ ಸಹ ಆಗಿದ್ದಾರೆ. ಸ್ಮೃತಿ ಅವರು 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ಇದುವರೆಗೂ ಮಂಧಾನ ಅವರು 51 ಓಡಿಐ ಪಂದ್ಯಗಳನ್ನಾಡಿದ್ದು, 43.1 ಆವರೇಜ್ ನಲ್ಲಿ 2025ರನ್ಸ್ ಗಳಿಸಿದ್ದಾರೆ ಇಲ್ಲಿ 4 ಶತಕ, 17 ಅರ್ಧಶತಕವಿದೆ.

75 ಟಿ20 ಪಂದ್ಯಗಳನ್ನಾಡಿದ್ದು 12 ಶತಕ ಸೇರಿ 25.2 ಆವರೇಜ್ ನಲ್ಲಿ 1716 ರನ್ಸ್ ಗಳಿಸಿದ್ದಾರೆ. 2 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಅದರಲ್ಲಿ 1 ಅರ್ಧಶತಕ ಸೇರಿಸಿ 175 ರನ್ಸ್ ಗಳಿಸಿದ್ದಾರೆ..ಸ್ಮೃತಿ ಮಂಧಾನ ಅವರು ಮೂಲತಃ ಮಹಾರಾಷ್ಟ್ರದವರು, ಇವರ ತಂದೆ ಮತ್ತು ಅಣ್ಣ ಸಹ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಅಂಡರ್ 16 ತಂಡದಲ್ಲಿ ಇವರ ಅಣ್ಣ ಅಡುತ್ತಿದ್ದಾಗ, ಪಂದ್ಯವನ್ನು ನೋಡಿದ್ದ ಸ್ಮೃತಿ ಅವರು ಕ್ರಿಕೆಟ್ ಆಡಬೇಕು ಎಂದು ಆಸಕ್ತಿ ಬೆಳೆಸಿಕೊಂಡರು. ಸ್ಮೃತಿ ಅವರು ನೋಡಲು ಬಹಳ ಸುಂದರವಾಗಿರುವ ಕ್ರಿಕೆಟ್ ಆಟಗಾರ್ತಿ. ಇದನ್ನು ಓದಿ..ಹೀಗಿದ್ದ ನಟಿ ಕಾಜೋಲ್ ಮಗಳು ಹೇಗೆ ಬದಲಾಗಿದ್ದಾಳೆ ಗೊತ್ತೇ? ಇನ್ನೊಬ್ಬಳು ಟಾಪ್ ನಟಿ ಸಿಕ್ಕಿ ಬಿಟ್ಟರೆ? ನೋಡಿದರೆ ಅಂಗೇ ನೋಡ್ಕೊಂಡು ಗಂಟೆ ಕುಳಿತುಕೊಳ್ತೀರಾ.

smriti mandhana cute photos kannada news Kannada News:

ಇವರ ಬ್ಯಾಟಿಂಗ್ ನೋಡಿ ಫಿದಾ ಆಗುವವರು ಸೌಂದರ್ಯವನ್ನು ನೋಡಿ ಡಬಲ್ ಫಿದಾ ಆಗಿರುವುದು ಗ್ಯಾರಂಟಿ. ಸ್ಮೃತಿ ಮಂಧನ ಅವರು ಮೈದಾನದಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಶುರು ಮಾಡಿದರೆ, ಎದುರಾಳಿ ಬೌಲರ್ ಯಾರೇ ಇದ್ದರು, ತಲೆಕೆಡಿಸಿಕೊಳ್ಳದೆ ಉತ್ತಮ ಪ್ರದರ್ಶನವನ್ನು ನೀಡಿಯೇ ನೀಡುತ್ತಾರೆ. ಸ್ಮೃತಿ ಅವರು ಹಲವು ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಹೌದು, ಸದಾ ನಗುನಗುತ್ತಾ ಇರುವ ಸ್ಮೃತಿ ಅವರು ಕೋಪ ಮಾಡಿಕೊಂಡರೆ ಹೇಗೆ ಕಾಣಿಸುತ್ತಾರೆ ಗೊತ್ತಾ? ತುಂಬಾ ಕ್ಯೂಟ್ ಆಗಿ ಕಾಣಿಸುತ್ತಾರೆ. ಇದೀಗ ಇವರನ್ನೇ ಎಲ್ಲರೂ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಿದ್ದಾರೆ. ಇದನ್ನು ಓದಿ..Kannada News: ಕಾಂತಾರ ಗೆಲ್ಲಲು ಕಾರಣ ರಿಷಬ್ ನಟನೆ ಅಲ್ಲವೇ ಅಲ್ಲ, ಅದಕ್ಕಿಂತ ಮಿಗಿಲಾದದ್ದು ಆ ನಟ ಯಾರು ಗೊತ್ತೇ??

Comments are closed.