Kannada News: ತೆಲುಗಿನಲ್ಲಿ ದೇಶವನ್ನೇ ಶೇಕ್ ಮಾಡಲು ಮುಂದಾಗಿದ್ದ ಶ್ರೀ ಲೀಲಾ ಭವಿಷ್ಯ ಈಗ ಬಾಲಯ್ಯ ಹಾಗೂ ಮಹೇಶ್ ಕೈಯಲ್ಲಿ. ಏನಾಗುತ್ತಿದೆ ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇ ಏರುತ್ತಿರುವ ಕನ್ನಡತಿ ಶ್ರೀಲೀಲಾ. ಇವರು ಕನ್ನಡದಲ್ಲಿ ನಟಿಸಿ ಯಶಸ್ಸು ಪಡೆದ ನಂತರ, ತೆಲುಗಿಗೆ ಪೆಲ್ಲಿ ಸಂದಡಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ನಂತರ, ರವಿತೇಜ ಅವರೊಡನೆ ಧಮಕ ಸಿನಿಮಾದಲ್ಲಿ ನಟಿಸಿದರು. ಧಮಾಕ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ಎಲ್ಲರಿಗೂ ಗೊತ್ತಿದೆ. ಈ ಸಿನಿಮಾ ಇಂದ ತೆಲುಗಿನಲ್ಲಿ ಶ್ರೀಲೀಲಾ ಅವರ ಕ್ರೇಜ್ ದೊಡ್ಡದಾಗಿದೆ.
ಧಮಾಕ ಸಿನಿಮಾದಲ್ಲಿ ಶ್ರೀಲೀಲಾ ಅವರ ಅಭಿನಯ ಮತ್ತು ಡ್ಯಾಮ್ಸ್ ಎರಡನ್ನು ಕೂಡ ಜನರು ಮೆಚ್ಚಿಕೊಂಡಿದ್ದಾರೆ. ಇದರಿಂದ ಶ್ರೀಲೀಲಾ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಸಿಗುತ್ತಿದೆ. ಪ್ರಸ್ತುತ ಶ್ರೀಲೀಲಾ ಅವರು ಮಹೇಶ್ ಬಾಬು ಅವರ ಸಿನಿಮಾದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ, ಹಾಗೆಯೇ ಬಾಲಯ್ಯ ಅವರ ಮುಂದಿನ ಸಿನಿಮಾದಲ್ಲಿ ಅವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ ಅವರು ಈಗಿನ ಯುವ ನಾಯಕರ ಜೊತೆಗೆ ಹೀರೋಯಿನ್ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಬಿಟ್ಟು, ಹೀಗೆ ಎರಡನೇ ನಾಯಕಿಯ ಪಾತ್ರ, ಮಗಳ ಪಾತ್ರದಲ್ಲಿ ಯಾಕೆ ನಟಿಸುತ್ತಿದ್ದಾರೆ ಎಂದು ಎಲ್ಲರಲ್ಲೂ ಪ್ರಶ್ನೆ ಶುರುವಾಗಿದೆ.. ಇದನ್ನು ಓದಿ..Kannada News: ಸ್ಮೃತಿ ಮಂದನಾ ಕೋಪ ಮಾಡಿಕೊಂಡರೆ ಹೇಗೆ ಕಾಣುತ್ತಾರೆ ಗೊತ್ತೇ?? ಅದೆಷ್ಟು ಕ್ಯೂಟ್ ಗೊತ್ತೇ? ಇವರು ನಿಜವಾದ ಕ್ರಶ್.

ಶ್ರೀಲೀಲಾ ಅವರು ದುಡುಕಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾರೆಕ್ಟರ್ ಆರ್ಟಿಸ್ಟ್ ರೋಲ್ ನಲ್ಲಿ ನಟಿಸುವುದಕ್ಕೆ ಇನ್ನು ತುಂಬಾ ಸಮಯ ಇತ್ತು, ಇಷ್ಟು ಬೇಗ ಈ ರೀತಿಯ ಆಯ್ಕೆ ಮಾಡಿ ತಪ್ಪು ಮಾಡಿದ್ದಾರಾ ಎನ್ನಲಾಗುತ್ತಿದೆ. ಈ ಯಶಸ್ಸು ಪಡೆದು ಟ್ರೆಂಡ್ ಆಗಿರುವ ಸೆನ್ಸೇಷನ್ ಆಗಿರುವ ಶ್ರೀಲೀಲಾ ಅವರ ಮುಂದಿನ ಕೆರಿಯರ್ ಮಹೇಶ್ ಬಾಬು ಮತ್ತು ಬಾಲಯ್ಯ ಅವರ ಸಿನಿಮಾ ಮೇಲೆ ಅವಲಂಬಿತವಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ಹೀಗಿದ್ದ ನಟಿ ಕಾಜೋಲ್ ಮಗಳು ಹೇಗೆ ಬದಲಾಗಿದ್ದಾಳೆ ಗೊತ್ತೇ? ಇನ್ನೊಬ್ಬಳು ಟಾಪ್ ನಟಿ ಸಿಕ್ಕಿ ಬಿಟ್ಟರೆ? ನೋಡಿದರೆ ಅಂಗೇ ನೋಡ್ಕೊಂಡು ಗಂಟೆ ಕುಳಿತುಕೊಳ್ತೀರಾ.
Comments are closed.