Kannada News: ಜನರ ಆಸೆಯೇ ಇವರಿಗೆ ಬಂಡವಾಳ: ಚಿನ್ನ ಖರೀದಿ ಮಾಡುವಾಗ ಟೋಪಿ ಹಾಕುತ್ತಾರೆ? ಹೇಗೆ ಗೊತ್ತೇ? ಕೋಟ್ಯಂತರ ರೂಪಾಯಿ ಹಗರಣ ಹೇಗೆ ನಡೆಯುತ್ತದೆ ಗೊತ್ತೆ?

Kannada News: ಚಿನ್ನ ಎಂದರೆ ಪ್ರಪಂಚಾದ್ಯಂತ ಎಲ್ಲಾ ಹೆಣ್ಣುಮಕ್ಕಳಿಗೂ ತುಂಬಾ ಇಷ್ಟ. ಇಡೀ ವಿಶ್ವದಲ್ಲಿ ಬಹಳ ಬೇಡಿಕೆಯಲ್ಲಿರುವ ವಸ್ತುಗಳಲ್ಲಿ ಒಂದು ಬಂಗಾರ. ಭಾರತದಲ್ಲೂ ಇದಕ್ಕೆ ಬೇಡಿಕೆ ಹೆಚ್ಚು. ಒಳ್ಳೆಯ ಸಂದರ್ಭ ಬಂದಾಗ, ಮನೆಯಲ್ಲಿ ಹಬ್ಬ ಹರಿದಿನ, ಶುಭಕಾರ್ಯ ಇದೆಲ್ಲವೂ ನಡೆಯುವಾಗ ಚಿನ್ನಾಭರಣಗಳನ್ನು ಖರೀದಿ ಮಾಡುತ್ತಾರೆ. ಚಿನ್ನ ಖರೀದಿ ಮಾಡುವಾಗ ಕೆಲವು ವಿಚಾರಗಳನ್ನು ನೀವು ಗಮನವಿಟ್ಟು ನೋಡಬೇಕು, ಇಲ್ಲದೆ ಹೋದರೆ ನೀವು ಚಿನ್ನ ಕೊಳ್ಳುವಾಗ ಯಾಮಾರುವುದು ಖಂಡಿತ. ಹಾಗಿದ್ದರೆ ನೀವು ಗಮನಿಸಬೇಕಾದ ವಿಚಾರಗಳು ಏನೆಂದು ತಿಳಿಸುತ್ತೇವೆ ನೋಡಿ..

ಶುದ್ಧತೆ :- ಪ್ರತಿ ಚಿನ್ನಕ್ಕೆ ಸರ್ಟಿಫಿಕೇಶನ್ ಕೊಡುತ್ತಾರೆ, ಅದು ಚಿನ್ನದ ಶುದ್ಧತೆಯನ್ನು ತಿಳಿಸಲು ಬಹಳ ಮುಖ್ಯವಾಗುತ್ತದೆ. ಚಿನ್ನದ ಅಂಗಡಿ ಓನರ್ ಗಳ ಬಳಿ ಇರುಗ ಮ್ಯಾಗ್ನಿಫೈಯಿಂಗ್ ಗ್ಲಾಸ್ ಇಂದ, ಚಿನ್ನದ ಗುಣಮಟ್ಟ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಚಿನ್ನವನ್ನು ಪ್ಯಾಕ್ ಮಾಡಿರುವ ಬಗೆ ಹೇಗಿದೆ ಎನ್ನುವುದನ್ನು ಪರಿಶೀಲಿಸಬೇಕು. ಎಲ್ಲಾ ಚಿನ್ನದ ಶುದ್ಧತೆ 99.9% ಇರುತ್ತದೆ.
ಬೆಲೆ :- ಯಾವ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೀವು ನ್ಯೂಸ್ ಪೇಪರ್ ಗಳ ಮೂಲಕ ತಿಳಿದುಕೊಳ್ಳಬಹುದು. ಹತ್ತಿರ ಇರುವ ಚಿನ್ನದ ಅಂಗಡಿಗಳಲ್ಲಿ ಚಿನ್ನ ಕೊಂಡುಕೊಳ್ಳಬೇಕು ಎಂದುಕೊಂಡಿದ್ದಾರೆ, ಅದರ ಗುಣಮಟ್ಟಕ್ಕೆ ತಕ್ಕ ಹಾಗೆ ಹಣ ಕೊಟ್ಟು ಚಿನ್ನ ಖರೀದಿ ಮಾಡಿ. ಮೊದಲೇ ತಿಳಿದುಕೊಳ್ಳುವುದರಿಂದ, ನಿಮ್ಮ ಬಜೆಟ್ ಗೆ ತಕ್ಕ ಹಾಗಿದೆಯೇ ಎಂದು ತಿಳಿದುಕೊಳ್ಳಬಹುದು. ಗೂಗಲ್ ಟಿವಿ ಮೂಲಕ ಕೂಡ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬಹುದು. ಇದನ್ನು ಓದಿ..ಹೀಗಿದ್ದ ನಟಿ ಕಾಜೋಲ್ ಮಗಳು ಹೇಗೆ ಬದಲಾಗಿದ್ದಾಳೆ ಗೊತ್ತೇ? ಇನ್ನೊಬ್ಬಳು ಟಾಪ್ ನಟಿ ಸಿಕ್ಕಿ ಬಿಟ್ಟರೆ? ನೋಡಿದರೆ ಅಂಗೇ ನೋಡ್ಕೊಂಡು ಗಂಟೆ ಕುಳಿತುಕೊಳ್ತೀರಾ.

gold case kannada news Kannada News:
Kannada News: ಜನರ ಆಸೆಯೇ ಇವರಿಗೆ ಬಂಡವಾಳ: ಚಿನ್ನ ಖರೀದಿ ಮಾಡುವಾಗ ಟೋಪಿ ಹಾಕುತ್ತಾರೆ? ಹೇಗೆ ಗೊತ್ತೇ? ಕೋಟ್ಯಂತರ ರೂಪಾಯಿ ಹಗರಣ ಹೇಗೆ ನಡೆಯುತ್ತದೆ ಗೊತ್ತೆ? 2

ತೂಕ :- ಚಿನ್ನದ ತೂಕ ಬಹಳ ಮುಖ್ಯವಾಗುತ್ತದೆ. ನೀವು ಚಿನ್ನ ಖರೀದಿ ಮಾಡುವಾಗ, ಅದರ ತೂಕ ಎಷ್ಟಿದೆ ಎಂದು ಸರಿಯಾಗಿ ನೋಡಿ. ನೀವು ಕೊಡುತ್ತಿರುವ ಹಣಕ್ಕೆ ಸರಿಯಾದ ತೂಕದ ಚಿನ್ನ ಪಡೆಯುತ್ತಿದ್ದೀರಾ ಎಂದು ನೋಡಕೊಳ್ಳುವುದು ಮುಖ್ಯವಾಗುತ್ತದೆ. ಒಂದು ವೇಳೆ ನೀವು ಇದೆಲ್ಲವನ್ನು ಪರೀಕ್ಷೆ ಮಾಡದೆ ಹೋದರೆ, ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ರಶೀದಿ :- ಯಾವುದೇ ವಸ್ತುವನ್ನು ಖರೀದಿ ಮಾಡುವಾಗ, ರಶೀದಿ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ಚಿನ್ನ ಖರೀದಿ ಮಾಡಿದ ನಂತರ ರಶೀದಿಯನ್ನು ಒಂದು ಸಾರಿ ಸರಿಯಾಗಿ ಚೆಕ್ ಮಾಡಿ. ಏಕೆಂದರೆ ಈಗ ಜಿ.ಎಸ್.ಟಿ ಗೆ ಈಗ ಬೇರೆ ರಶೀದಿ ಕೊಡುತ್ತಾರೆ. ಹಾಗಾಗಿ ಎಲ್ಲವನ್ನು ಪರಿಶೀಲಿಸಿ ಹಣ ಪಾವತಿ ಮಾಡಿ. ಇದನ್ನು ಓದಿ..Kannada News: ತೆಲುಗಿನಲ್ಲಿ ದೇಶವನ್ನೇ ಶೇಕ್ ಮಾಡಲು ಮುಂದಾಗಿದ್ದ ಶ್ರೀ ಲೀಲಾ ಭವಿಷ್ಯ ಈಗ ಬಾಲಯ್ಯ ಹಾಗೂ ಮಹೇಶ್ ಕೈಯಲ್ಲಿ. ಏನಾಗುತ್ತಿದೆ ಗೊತ್ತೇ??

Comments are closed.