Kannada Astrology: ಒಂದೇ ರಾಶಿಯಲ್ಲಿ ಶುಕ್ರ ಹಾಗೂ ರಾಹು: ಇದರಿಂದ ದಿಡೀರ್ ಎಂದು ಲಾಭ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?
Kannada Astrology: ಗ್ರಹಗಳ ಸ್ಥಾನ ಬದಲಾವಣೆ ಅವುಗಳ ಸಂಯೋಗ ಎಲ್ಲಾ ರಾಶಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಇದೀಗ ರಾಹು ಮತ್ತು ಶುಕ್ರ ಗ್ರಹವು ತಮ್ಮ ಸ್ಥಾನವನ್ನು ಬದಲಾವಣೆ ಮಾಡಲಿದ್ದು, ಮಾರ್ಚ್12ರಂದು ಈ ಎರಡು ರಾಶಿಗಳು ಮೇಷ ರಾಶಿಯಲ್ಲಿ ಸಂಯೋಗವಾಗುತ್ತದೆ. ಏಪ್ರಿಲ್ 6ರ ವರೆಗು ಈ ಸಂಯೋಗ ಇರಲಿದ್ದು, ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ 3 ರಾಶಿಗಳಿಗೆ ಸಿಗುವ ವಿಶೇಷ ಪರಿಣಾಮಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ಮೀನ ರಾಶಿ :- ರಾಹು ಶುಕ್ರನ ಸಂಯೋಗ ಈ ರಾಶಿಯವರಿಗೆ ಶುಭಫಲ ನೀಡುತ್ತದೆ, ಈ ರಾಶಿಯ ಎರಡನೇ ಮನೆಯಲ್ಲಿ ಈ ಸಂಯೋಗ ನಡೆಯುತ್ತದೆ. ಇದು ಸಂಪತ್ತು ಮತ್ತು ಮಾತಿನ ಮನೆ ಆಗಿರುವುದರಿಂದ ಈ ವೇಳೆ ನಿಮಗೆ ದಿಢೀರ್ ಹಣ ಸಿಗುತ್ತದೆ. ನಿಮ್ಮ ಎಲ್ಲಾ ಕನಸುಗಳು ಆಶಯಗಳು ಈಡೇರುತ್ತದೆ. ದುಡ್ಡಿನ ವಿಚಾರದಲ್ಲಿ ಪ್ರಗತಿ ಪಡೆಯುತ್ತೀರಿ. ಈ ವೇಳೆ ನಿಮ್ಮ ಮಾತಿನ ಒಳ್ಳೆಯ ಪ್ರಭಾವ ಜನರ ಮೇಲು ಬೀಳುತ್ತದೆ. ಈಗ ನಿಮಗೆ ಸಾಡೇಸಾತಿ ನಡೆಯುತ್ತಿರುವುದರಿಂದ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ಸೂರ್ಯ ಹಾಗೂ ಶನಿ ದೇವನ ಆಟ: ಈ ರಾಶಿಗಳನ್ನು ಲೈಫ್ ಜಿಂಗ ಲಾಲಾ. ಯಾವ ರಾಶಿಯವರದ್ದು ಗೊತ್ತೇ??
ತುಲಾ ರಾಶಿ :- ರಾಹು ಮತ್ತು ಶುಕ್ರ ಗ್ರಹದ ಸಂಯೋಗದಿಂದ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಈ ರಾಶಿಯ 7ನೇ ಮನೆಯಲ್ಲಿ ಈ ಮೈತ್ರಿ ನಡೆಯುತ್ತದೆ. ಇದನ್ನು ಮದುವೆ ಮತ್ತು ಪಾರ್ಟ್ನರ್ಶಿಪ್ ನ ಮನೆ ಎಂದು ಕರೆಯಲಾಗುತ್ತದೆ, ಈ ವೇಳೆ ನಿಮ್ಮ ಲೈಫ್ ಪಾರ್ಟ್ನರ್ ಜೊತೆಗೆ ನಿಮ್ಮ ರೀಲೇಶನ್ಷಿಪ್ ಚೆನ್ನಾಗಿರುತ್ತದೆ. ಪಾರ್ಟ್ನರ್ಶಿಪ್ ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಪಡೆಯುತ್ತೀರಿ.

ಮಿಥುನ ರಾಶಿ :- ಶುಕ್ರದೇವ ಮತ್ತು ರಾಹುವಿನ ಸಂಯೋಗ ಈ ರಾಶಿಯವರಿಗೆ ಲಾಭ ತರುತ್ತದೆ. ಈ ಸಂಯೋಗ ನಡೆಯುವುದು ನಿಮ್ಮ ರಾಶಿಯ 11ನೇ ಮನೆಯಲ್ಲಿ. ಇದು ಆದಾಯ ಮತ್ತು ಲಾಭದ ಮನೆ ಆಗಿದ್ದು, ಈ ಹಿಂದೆ ನೀವು ಮಾಡಿದ ಕೆಲಸಗಳಿಂದ ನಿಮಗೆ ಲಾಭ ಸಿಗುತ್ತದೆ. ಮೊದಲು ಮಾಡಿರುವ ಹೂಡಿಕೆ ಇಂದ ಕೂಡ ಈಗ ನೀವು ಲಾಭ ಪಡೆಯುವ ಸಂಭವವಿದೆ. ಇದನ್ನು ಓದಿ..Kannada Astrology: ಇದೊಂದು ತಿಂಗಳು ಅಷ್ಟೇ ಈ ರಾಶಿಗಳಿಗೆ ಕಷ್ಟ; ಮುಂದಿನ ತಿಂಗಳಿನಲ್ಲಿ ದುಡ್ಡೋ ದುಡ್ಡು. ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮ ರಾಶಿ ಇದೆಯೇ??
Comments are closed.