Kannada News: ಅಘೋರಿ ಪಾತ್ರದಲ್ಲಿ ಮತ್ತೆ ಬಂದ ರಾಧಿಕಾ; ಈ ಭಯಂಕರ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತೆ? ತಿಳಿದರೆ ಶಾಕ್ ಆಗ್ತೀರಾ.

Kannada News: ನಟಿ ರಾಧಿಕಾ ಕುಮಾರಸ್ವಾಮಿ ಅವರು ಅಭಿನಯಿಸಿರುವ ಸಿನಿಮಾ ಬಿಡುಗಡೆಯಾಗಿ ಕೆಲವು ವರ್ಷಗಳೇ ಕಳೆದಿವೆ. ಭೈರಾದೇವಿ ಸಿನಿಮಾ ಇಂದ ರಾಧಿಕಾ ಅವರು ಮತ್ತೆ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು, ಆದರೆ ಈ ಸಿನಿಮಾ ಪೂರ್ತಿಯಾಗಿ ಮುಗಿದಿದೆಯೇ, ನಿರ್ದೇಶಕ ಶ್ರೀಜೈ ಅವರು ಈ ಸಿನಿಮಾವನ್ನು ಮುಗಿಸಿದ್ದಾರಾ? ಈ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆಯಾ ಎನ್ನುವ ಹಲವು ಪ್ರಶ್ನೆಗಳು ಎಲ್ಲರಲ್ಲೂ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಸಿನಿಮಾ ಯಾವ ಹಂತದಲ್ಲಿದೆ ಎಂದು ತಿಳಿಸುತ್ತೇವೆ ನೋಡಿ..

ರಾಧಿಕಾ ಕುಮಾರಸ್ವಾಮಿ ಅವರು ಈ ಸಿನಿಮಾದಲ್ಲಿ ಮಹಿಳಾ ಅಘೋರಿ ಪಾತ್ರದಲ್ಲಿ ನಟಿಸಿದ್ದಾರೆ, ಕನ್ನಡದಲ್ಲಿ ಇದು ಮೊದಲ ರೀತಿಯ ಪ್ರಯತ್ನ ಎಂದು ಹೇಳಲಾಗುತ್ತಿದೆ. ಭೈರಾದೇವಿ ಸಿನಿಮಾದಲ್ಲಿ ನಟ ರವಿಶಂಕರ್ ಅವರು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದು, ಅದು ರಾಧಿಕಾ ಕುಮಾರಸ್ವಾಮಿ ಅವರ ಗುರುಗಳ ಪಾತ್ರ ಅದಾಗಿದೆ, ಜೊತೆಗೆ ಸಿನಿಮಾದಲ್ಲಿ ಭೈರಾದೇವಿಯ ಗುಣಗಾನ ಮಾಡಿ, ಶಿವನ ಬಗ್ಗೆ ಹೇಳುವ ಒಂದು ಹಾಡನ್ನು ಸಹ ರವಿಶಂಕರ್ ಅವರು ಹಾಡಿದಾರಂತೆ. ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದೆ.. ಇದನ್ನು ಓದಿ.. Kannada News: ತೆಲುಗಿನಲ್ಲಿ ದೇಶವನ್ನೇ ಶೇಕ್ ಮಾಡಲು ಮುಂದಾಗಿದ್ದ ಶ್ರೀ ಲೀಲಾ ಭವಿಷ್ಯ ಈಗ ಬಾಲಯ್ಯ ಹಾಗೂ ಮಹೇಶ್ ಕೈಯಲ್ಲಿ. ಏನಾಗುತ್ತಿದೆ ಗೊತ್ತೇ??

kannada news radhika kumara swamy kannada movie news Kannada News:
Kannada News: ಅಘೋರಿ ಪಾತ್ರದಲ್ಲಿ ಮತ್ತೆ ಬಂದ ರಾಧಿಕಾ; ಈ ಭಯಂಕರ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತೆ? ತಿಳಿದರೆ ಶಾಕ್ ಆಗ್ತೀರಾ. 2

ಅಷ್ಟೇ ಅಲ್ಲದೆ ಭೈರಾದೇವಿ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅವರು ಪ್ರಮುಖ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರದ ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಇನ್ನು ಸಿನಿಮಾ ಬಹುತೇಕ ಕೆಲಸಗಳು, ಡಬ್ಬಿಂಗ್ ಮುಗಿದಿದ್ದು, ಡಿವೈ ಮತ್ತು ಬ್ಯಾಗ್ರೌಂಡ್ ಸ್ಕೋರ್ ಕೆಲಸ ಇನ್ನು ಬಾಕಿ ಉಳಿದಿದೆ. ಇನ್ನು ಕೆಲವು ದಿನಗಳಲ್ಲಿ ಆ ಕೆಲಸಗಳು ಕೂಡ ಮುಗಿದು ಬಿಡುಗಡೆಗೆ ಸಿದ್ಧವಾಗುತ್ತಿದೆ. ರಾಧಿಕಾ ಕುಮಾರಸ್ವಾಮಿ ಅವರು ಅಘೋರಿ ಪಾತ್ರದಲ್ಲಿ ನಟಿಸಿರುವುದು ಈ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ತಪ್ಪಾಗುವುದಿಲ್ಲ. ಇದನ್ನು ಓದಿ..Kannada News: ಜನರ ಆಸೆಯೇ ಇವರಿಗೆ ಬಂಡವಾಳ: ಚಿನ್ನ ಖರೀದಿ ಮಾಡುವಾಗ ಟೋಪಿ ಹಾಕುತ್ತಾರೆ? ಹೇಗೆ ಗೊತ್ತೇ? ಕೋಟ್ಯಂತರ ರೂಪಾಯಿ ಹಗರಣ ಹೇಗೆ ನಡೆಯುತ್ತದೆ ಗೊತ್ತೆ?

Comments are closed.