Kannada News: ಬಿಗ್ ನ್ಯೂಸ್: ತಿರುಪತಿ ಯಲ್ಲಿ ಇನ್ನು ಮುಂದೆ ಎಲ್ಲಾ ಅಕ್ರಮಗಳಿಗೆ ಬ್ರೇಕ್: ಮಹತ್ವದ ನಿರ್ಧಾರ ನಡೆದೇ ಹೋಯ್ತು. ಏನಾಗಿದೆ ಗೊತ್ತೆ?

Kannada News: ನಮ್ಮ ದೇಶದಲ್ಲಿ ಬಹಳಷ್ಟು ಭಕ್ತರು, ಅತಿಹೆಚ್ಚಿನ ಭಕ್ತರು ಭೇಟಿ ನೀಡುವ ಸ್ಥಳ ತಿರುಮಲ ತಿರುಪತಿ ದೇವಸ್ಥಾನ.. ದೇಶಾದ್ಯಂತ ಎಲ್ಲಾ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿ ಬಹಳಷ್ಟು ಅಕ್ರಮಗಳು ನಡೆಯುತ್ತದೆ, ಇದು ಕೂಡ ಎಲ್ಲರಿಗು ಗೊತ್ತಿರುವ ವಿಚಾರವೇ ಆಗಿದೆ. ರೂಮ್ ಪಡೆಯುವ ವಿಚಾರದಲ್ಲಿ, ಲಡ್ಡು ಪ್ರಸಾದ, ಸರ್ವ ದರ್ಶನ ಟೋಕನ್ ಈ ಎಲ್ಲಾ ವಿಚಾರಗಳಲ್ಲು ಮಧ್ಯವರ್ತಿ ಗಳಿಂದ ಅಕ್ರಮಗಳು ನಡೆಯುತ್ತಿದ್ದವು..

ಅದೆಲ್ಲದಕ್ಕೂ ಈಗ ಟಿಟಿಡಿ ಬ್ರೇಕ್ ಹಾಕಲಿದೆ, ಇದೆಲ್ಲವನ್ನು ತಡೆಗಟ್ಟಲು ಟಿಟಿಡಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನುಮುಂದೆ ಭಕ್ತರು ಯುಪಿಐ ಮೂಲಕ ಸ್ವತಃ ತಾವೇ ಈ ಹಣ ಪಾವತಿ ಮಾಡಬಹುದು. ತಿರುಪತಿಯಲ್ಲಿ ಸುಮಾರು 7000 ಸಾವಿರ ವಸತಿಗೃಹಗಳು ಇವೆ, ಅದರಲ್ಲಿ 5000 ವಸತಿಗೃಹವನ್ನು ಜನರಿಗಾಗಿ ಮೀಸಲು ಇಡಲಾಗಿದ್ದು, 1000 ವಸತಿಗೃಹಗಳು ವಿಐಪಿ ಗೆಸ್ಟ್ ಗಳಿಗೆ ಇಡಲಾಗಿದೆ, 1000 ವಸತಿಗೃಹಗಳ ನವೀಕರಣ ಮತ್ತು ಇನ್ನಿತರ ಕೆಲಸಗಳು ನಡೆಯುತ್ತಿದೆ.. ಇದನ್ನು ಓದಿ..Kannada News: ಜನರ ಆಸೆಯೇ ಇವರಿಗೆ ಬಂಡವಾಳ: ಚಿನ್ನ ಖರೀದಿ ಮಾಡುವಾಗ ಟೋಪಿ ಹಾಕುತ್ತಾರೆ? ಹೇಗೆ ಗೊತ್ತೇ? ಕೋಟ್ಯಂತರ ರೂಪಾಯಿ ಹಗರಣ ಹೇಗೆ ನಡೆಯುತ್ತದೆ ಗೊತ್ತೆ?

kannada news tirupati temple digital transactions update Kannada News:
Kannada News: ಬಿಗ್ ನ್ಯೂಸ್: ತಿರುಪತಿ ಯಲ್ಲಿ ಇನ್ನು ಮುಂದೆ ಎಲ್ಲಾ ಅಕ್ರಮಗಳಿಗೆ ಬ್ರೇಕ್: ಮಹತ್ವದ ನಿರ್ಧಾರ ನಡೆದೇ ಹೋಯ್ತು. ಏನಾಗಿದೆ ಗೊತ್ತೆ? 2

ಇವುಗಳ ವಿಚಾರದಲ್ಲಿ ಮಧ್ಯವರ್ತಿಗಳಿಂದ ಜನರಿಗೆ ಮೋಸವಾಗುತ್ತಿದ್ದು, ಮುಂಗಡ ಪಾವತಿ ಮಾಡಿದ ಹಣ ಕಳೆದುಕೊಳ್ಳುವ ಹಾಗೆ ಆಗುತ್ತಿತ್ತು, ಆದರೆ ಇನ್ನುಮುಂದೆ ಮಾರ್ಚ್ 1ರಿಂದ ಟಿಟಿಡಿ ಹೊಸ ವ್ಯವಸ್ಥೆ ಜಾರಿಗೆ ತರಲಿದ್ದು, ಚೆಕ್ ಇನ್ ಟಿಟಿಡಿ ಕಡೆಯಿಂದ ಭಕ್ತರ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ, ಚೆಕ್ ಔಟ್ ಆಗುವಾಗ ಮತ್ತೊಂದು ಓಟಿಪಿ ಬರುತ್ತದೆ. ಅದನ್ನು ಬಳಸಿ ಚೆಕ್ ಔಟ್ ಆಗಬಹುದು. ಹಾಗೆಯೇ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು, ಇದರಿಂದ ಮಧ್ಯವರ್ತಿಗಳು ಹಣನುಂಗುವುದು ಕಡಿಮೆ ಆಗುತ್ತದೆ. ಹಾಗೆಯೇ ಒಂದು ವಾರಗಳ ಕಾಲ Face Recognition ವ್ಯವಸ್ಥೆ ಮಾಡಿ ಅದನ್ನು ಕೂಡ ಟ್ರೈ ಮಾಡಲಾಗುತ್ತದೆ. ಇದು ಭಕ್ತರಿಗೆ ಒಳ್ಳೆಯ ಸುದ್ದಿ ಎಂದೇ ಹೇಳಬಹುದು. ಇದನ್ನು ಓದಿ..Kannada News: ತೆಲುಗಿನಲ್ಲಿ ದೇಶವನ್ನೇ ಶೇಕ್ ಮಾಡಲು ಮುಂದಾಗಿದ್ದ ಶ್ರೀ ಲೀಲಾ ಭವಿಷ್ಯ ಈಗ ಬಾಲಯ್ಯ ಹಾಗೂ ಮಹೇಶ್ ಕೈಯಲ್ಲಿ. ಏನಾಗುತ್ತಿದೆ ಗೊತ್ತೇ??

Comments are closed.