Kannada News: ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದರೂ ಈ ಟಾಪ್ ಸುಂದರಿಗೆ ಯಾರು ಕ್ಯಾರೇ ಎನ್ನುತ್ತಿಲ್ಲ. ಪಾಪ ಬೆನ್ನೆಯಂತಹ ನಟಿಗೆ ಏನಾಗಿದೆ ಗೊತ್ತೇ??

Kannada News: ನಟ ಪ್ರಭಾಸ್ ಅವರು ಮಾರುತಿ ಅವರ ನಿರ್ದೇಶನದಲ್ಲೋ ಒಂದು ಸಿನಿಮಾ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತೇ ಇದೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ತಮಿಳು ನಟಿ ಮಾಳವಿಕಾ ಮೋಹನನ್ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನು ಅಧಿಕೃತವಾಗಿ ಲಾಂಚ್ ಆಗಿಲ್ಲ. ಆದರೆ ಈ ಸಿನಿಮಾದ ಎರಡನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ, ಇದರಲ್ಲಿ ಪ್ರಭಾಸ್ ಮತ್ತು ಮಾಳವಿಕಾ ಮೋಹನನ್ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಮಾಳವಿಕಾ ಮೋಹನನ್ ಅವರು ತಮಿಳಿನಲ್ಲಿ ನಟ ದಳಪತಿ ವಿಜಯ್ ಅವರೊಡನೆ ಮಾಸ್ಟರ್ ಸಿನಿಮಾದಲ್ಲಿ ನಟಿಸಿ ಯಶಸ್ಸು ಪಡೆದರು, ಬಳಿಕ ಧನುಷ್ ಅವರೊಡನೆ ಮತ್ತೊಂದು ಸಿನಿಮಾದಲ್ಲಿ ನಟಿಸಿದರು. ಈಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಡನೆ ನಟಿಸುತ್ತಿದ್ದಾರೆ, ಕಾಲಿವುಡ್ ನಲ್ಲಿ ಹಿಟ್ ಸಿನಿಮಾಗಳಲ್ಲಿ ನಟಿಸಿ, ಈಗ ಪ್ರಭಾಸ್ ಅವರೊಡನೆ ನಟಿಸುತ್ತಿದ್ದರು ಕೂಡ ತೆಲುಗು ನಿರ್ಮಾಪಕರು ಮತ್ತು ನಿರ್ದೇಶಕರು ಮಾಳವಿಕಾ ಮೋಹನನ್ ಅವರನ್ನು ಗುರುತಿಸುತ್ತಿಲ್ಲ ಎಂದು ಇಂಡಸ್ಟ್ರಿಯಲ್ಲಿ ಮಾತುಗಳು ಕೇಳಿಬರುತ್ತಿವೆ. ಇದನ್ನು ಓದಿ..Kannada News: ಅಘೋರಿ ಪಾತ್ರದಲ್ಲಿ ಮತ್ತೆ ಬಂದ ರಾಧಿಕಾ; ಈ ಭಯಂಕರ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತೆ? ತಿಳಿದರೆ ಶಾಕ್ ಆಗ್ತೀರಾ.

kannada news prabhas to act with malavika Kannada News:
Kannada News: ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದರೂ ಈ ಟಾಪ್ ಸುಂದರಿಗೆ ಯಾರು ಕ್ಯಾರೇ ಎನ್ನುತ್ತಿಲ್ಲ. ಪಾಪ ಬೆನ್ನೆಯಂತಹ ನಟಿಗೆ ಏನಾಗಿದೆ ಗೊತ್ತೇ?? 2

ಸಾಮಾನ್ಯವಾಗಿ ತಮಿಳು ಭಾಷೆಯಲ್ಲಿ ಅಥವಾ ಕನ್ನಡದಲ್ಲಿ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿಯರನ್ನು ತೆಲುಗಿಗೆ ಕರೆತರುವ ಅಭ್ಯಾಸಗಳು ಕೂಡ ಇದೆ. ಆದರೆ ಯಾಕೋ ಏನೋ ಮಾಳವಿಕಾ ಮೋಹನನ್ ಅವರಿಗೆ ತೆಲುಗಿನಿಂದ ದೊಡ್ಡ ಅವಕಾಶಗಳೇನು ಸಿಗುತ್ತಿಲ್ಲ. ಒಂದು ವೇಳೆ ಪ್ರಭಾಸ್ ಅವರೊಡನೆ ನಟಿಸಿರುವ ಸಿನಿಮಾ ಬಿಡುಗಡೆ ಆಗಲಿ, ಅದಾದಮೇಲೆ ಅವಕಾಶಗಳು ಸಿಕ್ಕರು ಸಿಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪ್ರಭಾಸ್ ಅವರ ಸಿನಿಮಾ ಇಂದ ಮಾಳವಿಕಾ ಮೋಹನನ್ ಅವರು ತೆಲುಗಿಗೆ ಎಂಟ್ರಿ ಕೊಡುತ್ತಿದ್ದು, ಟಾಲಿವುಡ್ ನಲ್ಲಿ ಇವರ ಭವಿಷ್ಯ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ತೆಲುಗಿನಲ್ಲಿ ದೇಶವನ್ನೇ ಶೇಕ್ ಮಾಡಲು ಮುಂದಾಗಿದ್ದ ಶ್ರೀ ಲೀಲಾ ಭವಿಷ್ಯ ಈಗ ಬಾಲಯ್ಯ ಹಾಗೂ ಮಹೇಶ್ ಕೈಯಲ್ಲಿ. ಏನಾಗುತ್ತಿದೆ ಗೊತ್ತೇ??

Comments are closed.