Relationship: ಬೆಡ್ ರೂಮ್ ನಲ್ಲಿ ನಿಲ್ಲಿಸದಂತೆ ಡಿಂಗ್ ಡಾಂಗ್ ಆಡುತ್ತಿದ್ದ ಮಗಳು: ತಂದೆ ಬಂದು ಬಾಗಿಲು ತೆರೆದ ಬಳಿಕ ಏನಾಯಿತು ಗೊತ್ತೇ?
Relationship ಹಿರಿಯರು ಮದುವೆಗೆ ಒಪ್ಪದೆ ಇರುವುದಕ್ಕೆ, ಅವರ ವಿರುದ್ಧವಾಗಿ ಮದುವೆ ಆಗುತ್ತಿದ್ದಾರೆ. ಈ ರೀತಿಯ ಹಲವು ಘಟನೆಗಳು ಬೆಳಕಿಗೆ ಬರುತ್ತಿದೆ. ಇದೀಗ ಹುಡುಗಿಯೊಬ್ಬಳು ತನ್ನ ಲವ್ವರ್ ಜೋಗೆಗೆ ಮನೆಯಲ್ಲಿ ಸಂತೋಷವಾಗಿದ್ದಾಗ, ಆಕೆಯ ತಂದೆ ಇಬ್ಬರನ್ನು ನೋಡಿದ್ದಾರೆ. ಈ ಕಥೆಯಲ್ಲಿ ಕೊನೆಗೆ ಏನಾಯ್ತು ಗೊತ್ತಾ? ತಿಳಿಸುತ್ತೇವೆ ನೋಡಿ..
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೀರತ್ ನಲ್ಲಿ, ಸಾಕ್ಷಿ ಮತ್ತು ದೇವೇಂದ್ರ ಹೆಸರಿನ ವ್ಯಕ್ತಿಗಳಿದ್ದರು. ಇವರಿಬ್ಬರ ನಡುವೆ ಸ್ನೇಹ ಇತ್ತು. ಆದರೆ ದಿನಗಳು ಕಳೆಯುತ್ತಾ, ಇವರ ಆಲೋಚನೆಗಳು ಬದಲಾಗಿ, ಇಬ್ಬರು ಪ್ರೀತಿಸುವುದಕ್ಕೆ ಶುರು ಮಾಡಿದರು, ಈ ಪ್ರೀತಿ ಬಹಳ ಸಮಯ ಮುಂದುವರೆಯಿತು, ಇಬ್ಬರು ಫೋನ್ ನಲ್ಲಿ ಮಾತನಾಡುವುದು, ಸಿನಿಮಾಗೆ ಹೋಗುವುದು, ಸುತ್ತಾಡುವುದು ಮಾಡುತ್ತಿದ್ದರು. ಇದರಿಂದ ಒಬ್ಬರನ್ನೊಬ್ಬರು ಬಿಟ್ಟಿರದ ಹಾಗೆ ಆದರು. ಸಾಕ್ಷಿ ಇತ್ತೀಚೆಗೆ ಮನೆಯಲ್ಲಿ ಯಾರು ಇಲ್ಲದೆ ಇರುವಾಗ ಅವನಿಗೆ ಕಾಲ್ ಮಾಡಿ ಮನೆಯಲ್ಲಿ ಯಾರೂ ಇಲ್ಲ ಈಗಲೇ ಬಾ ಎಂದು ಹೇಳುತ್ತಾಳೆ. ಅವನು ಕೂಡ ಬರುತ್ತಾನೆ. ಇಬ್ಬರು ಒಟ್ಟಿಗೆ ಇದ್ದ ಸಮಯಕ್ಕೆ ಆಕೆಯ ತಂದೆ ಅಲ್ಲಿಗೆ ಬರುತ್ತಾರೆ.. ಇದನ್ನು ಓದಿ..Relationship: ಮೊದಲ ರಾತ್ರಿಯಲ್ಲೇ ವಿಚಿತ್ರ ಷರತ್ತು ಹಾಕಿದ ಗಂಡ; ಕೊನೆಗೆ ಈಡೇರಿಸಲು ಆಗದೆ ಇದ್ದಾಗ ಮಾಡಿದ್ದೇನು ಗೊತ್ತೇ?

ಲವ್ವರ್ ಜೊತೆಯಲ್ಲಿ ಮಗಳು ಇದ್ದಿದ್ದು ನೋಡಿ ಅವರಿಗೆ ಶಾಕ್ ಆಗುತ್ತಾರೆ. ತಾವು ನೋಡುತ್ತಿರುವುದು ನಿಜವೋ ಸುಳ್ಳೋ ಎಂದು ಅವರಿಗೆ ಅರ್ಥ ಮಾಡಿಕೊಳ್ಳಲು ಅವರಿಂದ ಆಗುವುದಿಲ್ಲ. ಕೊನೆಗೆ ಮಗಳ ಮೇಲೆ ತೀವ್ರವಾದ ಕೋಪ ಬಂದು, ಮಗಳು ಮತ್ತು ಅವಳ ಲವ್ವರ್ ಇಬ್ಬರ ಮೇಲು ಗನ್ ಇಂದ ಫೈಯರ್ ಮಾಡುತ್ತಾರೆ. ಈ ಘಟನೆಯಲ್ಲಿ ದೇವೇಂದ್ರ ಸ್ಥಳದಲ್ಲೇ ವಿಧಿವಶನಾಗಿದ್ದಾನೆ, ಸಾಕ್ಷಿ ಜೀವಂತವಾಗಿದ್ದಾಳೆ. ಈ ವಿಚಾರ ಗೊತ್ತಾಗಿ ಅಕ್ಕಪಕ್ಕದ ಮನೆಯವರು ತಕ್ಷಣವೇ ಸಾಕ್ಷಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಚಿಕಿತ್ಸೆ ನೀಡಿದಾಗ, ಅದು ಫಲ ನೀಡದೆ ಸಾಕ್ಷಿ ಕೂಡ ವಿಧಿವಶಳಾಗಿದ್ದಾಳೆ. ಕೊನೆಗೆ ಈ ವಿಚಾರ ಪೊಲೀಸರನ್ನು ತಲುಪಿ, ಈ ರೀತಿ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಂದೆಯೇ ಮಗಳಿಗೆ ಈ ರೀತಿ ಮಾಡಿರುವ ಘಟನೆ ಆ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದನ್ನು ಓದಿ..Relationship: ಹೆಂಡತಿ ಸುಂದರವಾಗಿದ್ದು ತಪ್ಪಾಯಿತು; ಹೆಂಡತಿ ಸೌಂದರ್ಯವನ್ನು ನೋಡಿದ ಈತ ಕೊನೆಗೆ ಮಾಡಿದ್ದೇನು ಗೊತ್ತೇ?
Comments are closed.