Kannada News: ಎಲ್ಲವೂ ಚೆನ್ನಾಗಿದ್ದ ಅಲ್ಲೂ ಅರ್ಜುನ್ ಕುಟುಂಬದಲ್ಲಿ ಬಿರುಗಾಳಿ?? ಸಂಸಾರಕ್ಕೆ ಬೆಂಕಿ ಇಟ್ಟವರು ಅವರೇನ? ಏನಾಗಿದೆ ಗೊತ್ತೇ??
Kannada News: ನಟ ಅಲ್ಲು ಅರ್ಜುನ್ (Allu Arjun) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಪುಷ್ಪ (Pushpa) ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ಜೊತೆಗೆ ದೊಡ್ಡ ಹೆಸರನ್ನು ಕೂಡ ನೀಡಿದ್ದು, ಪ್ರಸ್ತುತ ಪುಷ್ಪ2 ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಅಲ್ಲು ಅರ್ಜುನ್ ಅವರು ಕೂಡ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಕೆರಿಯರ್ ನಲ್ಲಿ ಬಹಳ ಎತ್ತರಕ್ಕೆ ಏರಿರುವ ಅಲ್ಲು ಅರ್ಜುನ್ ಅವರು ವೈಯಕ್ತಿಕ ಜೀವನದಲ್ಲಿ ಬಹಳ ಸಿಂಪಲ್ ವ್ಯಕ್ತಿ. ಕುಟುಂಬದ ಜೊತೆಗೆ ಸಮಯ ಕಳೆಯುತ್ತಾ, ಸಂತೋಷವಾಗುತ್ತಾರೆ. ಯಾವುದೇ ವಿವಾದಗಳಿಗೂ ಇವರು ಸಿಕ್ಕಿಕೊಳ್ಳುವುದಿಲ್ಲ.
ಅಲ್ಲು ಅರ್ಜುನ್ ಅವರು ಹೆಚ್ಚಾಗಿ ಹೊರಗಡೆ ಕೂಡ ಕಾಣಿಸಿಕೊಳ್ಳುವುದಿಲ್ಲ. ತಾವಾಯಿತು ತಮ್ಮ ಕೆಲಸಗಳಾಯಿತು ಎಂದು ಇರುವ ಅಲ್ಲು ಅರ್ಜುನ್ ಅವರ ಪರ್ಸನಲ್ ಲೈಫ್ ಬಗ್ಗೆ ಹೀಗೊಂದು ಚರ್ಚೆ ಶುರುವಾಗಿದೆ. ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ರೆಡ್ಡಿ (Sneha Reddy)ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಅಲ್ಲು ಅರ್ಜುನ್ ಅವರಿಗೆ ಇರುವ ಹಾಗೆ ಸ್ನೇಹ ಅವರಿಗು ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಫ್ಯಾನ್ ಬೇಸ್ ಇದೆ. ಆಗಾಗ ಫೋಟೋಶೂಟ್ ಮಾಡಿಸಿ ಅವುಗಳ ಫೋಟೋಸ್ ಗಳನ್ನು ಶೇರ್ ಮಾಡುವ ಸ್ನೇಹ ರೆಡ್ಡಿ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಾರೆ, ಕೆಲವೊಮ್ಮೆ ಇವರು ಗ್ಲಾಮರಸ್ ಫೋಟೋಶೂಟ್ ಕಾರಣಕ್ಕೆ ಟ್ರೋಲ್ ಕೂಡ ಆಗಿದ್ದಿದೆ. ಇದನ್ನು ಓದಿ..Kannada News: ಅಘೋರಿ ಪಾತ್ರದಲ್ಲಿ ಮತ್ತೆ ಬಂದ ರಾಧಿಕಾ; ಈ ಭಯಂಕರ ಪಾತ್ರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತೆ? ತಿಳಿದರೆ ಶಾಕ್ ಆಗ್ತೀರಾ.

ಇದೇ ವಿಚಾರವನ್ನು ಅಲ್ಲು ಅರ್ಜುನ್ ಅವರು ಗಂಭೀರವಾಗಿ ತೆಗೆದುಕೊಂಡಿದ್ದು, ಪತ್ನಿ ಬಗ್ಗೆ ಬರುತ್ತಿರುವ ನೆಗಟಿವ್ ಕಮೆಂಟ್ಸ್ ಗಳನ್ನು ನೋಡಿ ಬೇಸರವಾಗಿ ಫೋಟೋಶೂಟ್ ಗಳನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರಂತೆ, ಆದರೆ ಸ್ನೇಹ ಅವರು ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ, ಯಾರೋ ಕಮೆಂಟ್ ಮಾಡ್ತಾರೆ ಅಂತ ನನಗೆ ಇಷ್ಟ ಇರುವುದನ್ನ ನಾನು ನಿಲ್ಲಿಸುವುದಿಲ್ಲ ಎಂದಿದ್ದಾರಂತೆ ಸ್ನೇಹ. ಆದರೆ ಅಲ್ಲು ಅರ್ಜುನ್ ಅವರಿಗೆ ಟ್ರೋಲ್ ಇಂದ ಬೇಸರವಾಗಿತ್ತು, ಈ ಕಾರಣಕ್ಕೆ ಇವರಿಬ್ಬರ ಸಂಬಂಧ ವಿಚ್ಚೇದನ ಪಡೆಯುವ ಹಂತಕ್ಕೆ ಸಾಗಿದೆ ಎಂದು ಹೇಳಲಾಗುತ್ತಿದೆ. ಕೆಲವರು ಇವರಿಬ್ಬರ ನಡುವೆ ವೈಮನಸ್ಸು ತರಿಸಲೇಬೇಕು ಎನ್ನುವ ಕಾರಣಕ್ಕೆ ಬೇಕೆಂದೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಕ್ಯೂಟ್ ಜೋಡಿಯ ದಾಂಪತ್ಯ ಜೀವನದಲ್ಲಿ ಆಗಿರುವ ಈ ಬೆಳವಣಿಗೆ ನೋಡಿ, ಇವರ ಅಭಿಮಾನಿಗಳು ಮಾತ್ರ ಬೇಸರಗೊಂಡಿದ್ದಾರೆ. ಇದನ್ನು ಓದಿ..Kannada News: ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದರೂ ಈ ಟಾಪ್ ಸುಂದರಿಗೆ ಯಾರು ಕ್ಯಾರೇ ಎನ್ನುತ್ತಿಲ್ಲ. ಪಾಪ ಬೆನ್ನೆಯಂತಹ ನಟಿಗೆ ಏನಾಗಿದೆ ಗೊತ್ತೇ??
Comments are closed.