Kannada News: ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಮತ್ತೊಬ್ಬರು ಖ್ಯಾತ ನಟಿ ಉಸಿರು ನಿಲ್ಲಿಸುತ್ತಾರೆಯೇ?? ನಾಯಕಿ ನಿಜಕ್ಕೂ ಸಾವನಪ್ಪುತ್ತಾರಾ?
Kannada News: ತೆಲುಗು ಚಿತ್ರರಂಗಕ್ಕೆ ನಟ ತಾರಕರತ್ನ (Tarakarathna) ಅವರ ಮರಣ ಬಹಳ ದೊಡ್ಡ ಶಾಕ್ ನೀಡಿತು ಎಂದೇ ಹೇಳಬಹುದು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದ ತಾರಕರತ್ನ ಅವರು ಇದ್ದಕ್ಕಿದ್ದ ಹಾಗೆ ಪಾದಯಾತ್ರೆ ನಡುವೆಯೇ ಕುಸಿದು ಬಿದ್ದರು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ 23 ದಿನಗಳ ಕಾಲ ಚಿಕಿತ್ಸೆ ನೀಡಿದರು ಕೂಡ, ತಾರಕರತ್ನ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಶನಿವಾರ ರಾತ್ರಿ 9:40ಕ್ಕೆ ಕೊನೆಯುಸಿರೆಳೆದರು.
ಈ ವಿಚಾರ ಟಾಲಿವುಡ್ ಮಂದಿಗೆ ದೊಡ್ಡ ಶಾಕ್ ಆಯಿತು, ಕೇವಲ 39 ವರ್ಷಕ್ಕೆ ತಾರಕರತ್ನ ಅವರಿಗೆ ಹೀಗಾಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಹೀಗಿರುವಾಗ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ (Venu Swamy) ಅವರು ನುಡಿದಿರುವ ಜ್ಯೋತಿಷ್ಯ ಟಾಲಿವುಡ್ ನಲ್ಲಿ ಭಯ ತರಿಸಿದೆ ಎಂದೇ ಹೇಳಬಹುದು. ವೇಣು ಸ್ವಾಮಿ ಅವರು ಹಲವು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ವಿಚಾರದಲ್ಲಿ ನುಡಿದಿರುವ ಭವಿಷ್ಯ ಬಹುತೇಕ ನಿಜವಾಗಿದೆ. ಇತ್ತೀಚೆಗೆ ಇವರು ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಒಂದು ವಿಚಾರ ಹೇಳಿದ್ದರು, ಇಂಡಸ್ಟ್ರಿಯಲ್ಲಿ ಒಬ್ಬ ಖ್ಯಾತ ಹೀರೋ ಮತ್ತು ಖ್ಯಾತ ಹೀರೋಯಿನ್ ವಿಧಿವಶರಾಗುತ್ತಾರೆ. ಅದು ಸಹಜವಾಗಿ ಆದರೂ ಆಗಿರಬಹುದು ಅಥವಾ ಬೇರೆ ರೀತಿಯಲ್ಲಿ ಸಂಭವಿಸಬಹುದು ಎಂದಿದ್ದರು. ಇದನ್ನು ಓದಿ..Kannada News: ಎಲ್ಲವೂ ಚೆನ್ನಾಗಿದ್ದ ಅಲ್ಲೂ ಅರ್ಜುನ್ ಕುಟುಂಬದಲ್ಲಿ ಬಿರುಗಾಳಿ?? ಸಂಸಾರಕ್ಕೆ ಬೆಂಕಿ ಇಟ್ಟವರು ಅವರೇನ? ಏನಾಗಿದೆ ಗೊತ್ತೇ??

ಮೇಷ ರಾಶಿಗೆ ಸೇರಿದ ಹೀರೋಯಿನ್, ವೃಶ್ಚಿಕ ರಾಶಿ ಅಥವಾ ಮಿಥುನ ರಾಶಿಗೆ ಸೇರಿದ ಹೀರೋ ವಿಧಿವಶರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅದೇ ರೀತಿ ಈಗ ತಾರಕರತ್ನ ಅವರು 39 ವರ್ಷಕ್ಕೆ ವಿಧಿವಶರಾದರು, ಈಗ ಮತ್ತೊಬ್ಬ ಹೀರೋಯಿನ್ ಗೆ ಹೀಗೆ ಆಗುತ್ತಾ? ಇನ್ನೊಬ್ಬ ಹೀರೋಯಿನ್ ವಿಧಿವಶರಾಗುತ್ತಾರಾ ಎಂದು ಚಿತ್ರರಂಗದಲ್ಲಿ ಮತ್ತು ನೆಟ್ಟಿಗರ ವಲಯದಲ್ಲಿ ಟೆನ್ಷನ್ ಶುರುವಾಗಿದೆ. ಈ ನಟಿ ಯಾರಿರಬಹುದು, ನಿಜಕ್ಕೂ ಅಂತಹ ಘಟನೆ ನಡೆಯುತ್ತದೆಯೇ, ಆ ನಟಿ ಯಾರಿರಬಹುದು ಎಂದು ನೆಟ್ಟಿಗರಲ್ಲಿ ಮತ್ತು ಇಂಡಸ್ಟ್ರಿಯಲ್ಲಿ ಆತಂಕ ಶುರುವಾಗಿದೆ. ಇದನ್ನು ಓದಿ..Kannada News: ಇಂದಿದ್ದು ಈಗಾಗಿದ್ದ ಬೇಬಿ ಶಾಮಿಲಿ ಈಗ ಹೇಗಾಗಿದ್ದರೆ ಗೊತ್ತೇ? ಅವಕಾಶ ಸಿಗದೇ ಇದ್ದರೂ ಹೇಗೆ ಬದುಕುತ್ತಿದ್ದಾರೆ ಗೊತ್ತೇ?
Comments are closed.