Cricket News: ತೆರೆ ಮೇಲೆ ಬರುತ್ತಿದೆ ಗಂಗೂಲಿ ರವರ ಜೀವನ: ಇದಕ್ಕಾಗಿ ಆಯ್ಕೆಯಾದ ನಟ ಯಾರು ಗೊತ್ತೇ?? ಈತ ಮಾತ್ರ ಬೇಡವೇ ಬೇಡ ಎಂದ ಫ್ಯಾನ್ಸ್. ಯಾಕೆ ಗೊತ್ತೇ?
Cricket News: ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಸಿನಿಮಾ ಸೌರವ್ ಗಂಗೂಲಿ (Saurav Ganguly) ಅವರ ಬಯೋಪಿಕ್. ಇವರು ಟೀಮ್ ಇಂಡಿಯಾದ ದಿಕ್ಕನ್ನೇ ಬದಲಾಯಿಸಿದ ಕ್ಯಾಪ್ಟನ್ ಎಂದು ಕರೆಯುತ್ತಾರೆ. ಇಂಥಹ ಆಟಗಾರನ ಬಯೋಪಿಕ್ ಮಾಡಿದರೆ ಅದು ಯಶಸ್ವಿಯಾಗುವುದರಲ್ಲಿ ಯವಿದೆ ಸಂಶಯ ಇಲ್ಲ. ಆ ದಿನಗಳ ಕ್ರಿಕೆಯ್ ವೈಭವ, ಅದ್ಭುತ ಕ್ಷಣಗಳನ್ನು ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ನೋಡುವ ಅವಕಾಶ ಸಿಕ್ಕರೆ, ಅದನ್ನು ಕ್ರಿಕೆಟ್ ಅಭಿಮಾನಿಗಳು ಖಂಡಿತವಾಗಿ ಮಿಸ್ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಗಂಗೂಲಿ ಅವರ ಬಯೋಪಿಕ್ ಮೇಲೆ ಭಾರಿ ನಿರೀಕ್ಷೆ ಇದೆ. ಈಗಾಗಲೇ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಬಯೋಪಿಕ್ ಗಳು ಬಂದಿವೆ. ಗಂಗೂಲಿ ಅವಈ ಬಯೋಪಿಕ್ ಅನ್ನು ಕೂಡ ನೋಡಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ.
ಅಭಿಮಾನಿಗಳು ಕಾಯುತ್ತಿರುವ ಗಂಗೂಲಿ ಅವರ ಬಯೋಪಿಕ್ ಬಗ್ಗೆ ಹೊಸದೊಂದು ಅಪ್ಡೇಟ್ ಈಗ ಸಿಕ್ಕಿದೆ. ಗಂಗೂಲಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರು ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಗಂಗೂಲಿ ಅವರು ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದು, ಸ್ಕ್ರಿಪ್ಟ್ ನಲ್ಲಿ ಸಹ ಬದಲಾವಣೆ ಮಾಡುವುದು ಬೇಡ ಎಂದು ಹೇಳಿದ್ದಾರಂತೆ. ಇದಕ್ಕಿಂತ ಮೊದಲು ಗಂಗೂಲಿ ಅವರ ಬಯೋಪಿಕ್ ನಲ್ಲಿ ನಟಿಸಲು ಇನ್ನಷ್ಟು ನಾಯಕರ ಹೆಸರುಗಳು ಕೇಳಿಬಂದಿತ್ತು, ಆದರೆ ಕೊನೆಗೆ ಆಯ್ಕೆಯಾಗಿರುವುದು ರಣಬೀರ್ ಕಪೂರ್ ಅವರು ಎಂದು ತಿಳಿದುಬಂದಿದೆ. ರಣಬೀರ್ ಕಪೂರ್ ಅವರಿಗು ಬಯೋಪಿಕ್ ನಲ್ಲಿ ನಟಿಸುವುದಕ್ಕೆ ಆಸೆ ಇದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗುತ್ತದೆ ಎಂದು ಬಾಲಿವುಡ್ ಮೂಲಕ ತಿಳಿದುಬಂದಿದೆ. ಗಂಗೂಲಿ ಅವರ ಜೀವನದಲ್ಲಿ ಹಲವು ಆಸಕ್ತಿಕರ ಘಟನೆಗಳು ನಡೆದಿದೆ. ಇದನ್ನು ಓದಿ..Kannada News: ಇಂದಿದ್ದು ಈಗಾಗಿದ್ದ ಬೇಬಿ ಶಾಮಿಲಿ ಈಗ ಹೇಗಾಗಿದ್ದರೆ ಗೊತ್ತೇ? ಅವಕಾಶ ಸಿಗದೇ ಇದ್ದರೂ ಹೇಗೆ ಬದುಕುತ್ತಿದ್ದಾರೆ ಗೊತ್ತೇ?

ಗಂಗೂಲಿ ಅವರ ಪರ್ಸನಲ್ ಲೈಫ್, ಲವ್, ಟೀಮ್ ಇಂಡಿಯಾಗೆ ಅವರು ಬಂದಿದ್ದು, ಆಸ್ಟ್ರೇಲಿಯಾ ಜೊತೆಗೆ ನಡೆದ ಘಟನೆ, ಕ್ಯಾಪ್ಟನ್ ಆಗಿದ್ದು, ದ್ರಾವಿಡ್ ಜೊತೆಗೆ ಫ್ರೆಂಡ್ಶಿಪ್. ಯುವ ಕ್ರಿಕೆಟಿಗರಾದ ಯುವಿ, ಸೆಹ್ವಾಗ್, ಜಹೀರ್ ಖಾನ್, ಕೈಫ್, ಧೋನಿ ಅವರಿಗೆ ಸಪೋರ್ಟ್ ಮಾಡಿದ್ದು. ಲಾರ್ಡ್ಸ್ ನಲ್ಲಿ ಗಾಳಿ ಇದ್ದಾಗ ಜೆರ್ಸಿ ತೆಗೆದಿದ್ದು. ಕೋಚ್ ಚಾಪೆಲ್ ಅವರೊಡನೆ ಜಗಳ. ಕ್ಯಾಪ್ಟನ್ಸಿ ಕಳೆದುಕೊಂಡಿದ್ದು, ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದು, ಮತ್ತೆ ಟೀಮ್ ಇಂಡಿಯಾಗೆ ಬಂದದ್ದು, ನಂತರ ಬಿಸಿಸಿಐ ಅಧ್ಯಕ್ಷರಾದದ್ದು ಹೀಗೆ ಅನೇಕ ಘಟನೆಗಳು ನಡೆದಿದೆ. ಇದೆಲ್ಲವನ್ನು ಸರಿಯಾದ ಸರಿಯಾದ ರೀತಿಯಲ್ಲಿ ತೆರೆಮೇಲೆ ತಂದರೆ ಇದು ಗಂಗೂಲಿ ಅವರದ್ದು ಬೆಸ್ಟ್ ಬಯೋಪಿಕ್ ಆಗುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಅಭಿಮಾನಿಗಳಲ್ಲಿ ಇರುವ ಒಂದು ಬೇಸರ ಎಂದರೆ, ರಣಬೀರ್ ಕಪೂರ್ ಅವರು ಈ ಬಯೋಪಿಕ್ ಗೆ ಬೇಡವೇ ಬೇಡ ಎನ್ನುತ್ತಿದ್ದಾರೆ ಅಭಿಮಾನಿಗಳು, ಅವರನ್ನು ಬಿಟ್ಟು ಬೇರೆ ಯಾರನ್ನಾದರೂ ಹಾಕಿಕೊಂಡರೆ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Kannada News: ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಮತ್ತೊಬ್ಬರು ಖ್ಯಾತ ನಟಿ ಉಸಿರು ನಿಲ್ಲಿಸುತ್ತಾರೆಯೇ?? ನಾಯಕಿ ನಿಜಕ್ಕೂ ಸಾವನಪ್ಪುತ್ತಾರಾ?
Comments are closed.