Kannada News: ಮದುವೆಯಾಗಿ ಮಗು ಇದ್ದರೂ ಶ್ರೇಯ ಅಂದ ಕಡಿಮೆಯಾಗಿಲ್ಲ; ಆದರೆ ಬಟ್ಟೆ ಧರಿಸಿ ಮುಜುಗರ ಪಟ್ಟ ನಟಿ: ವಿಡಿಯೋ ನೋಡಿದರೇ, ಎದ್ದು ನಿಲ್ತಿರಾ.

Kannada News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು ಶ್ರೀಯಾ ಸರನ್. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, 2 ದಶಕ ಕಳೆದಿದೆ. ಇಂದಿಗೂ ಸಹ ಶ್ರೇಯಾ ಅವರಿಗೆ ಅಷ್ಟೇ ದೊಡ್ಡ ಅಭಿಮಾನಿ ಬಳಗ ಇದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಟಾಪ್ ನಟಿಯಾಗಿ ಮೆರೆದವರು ಶ್ರೀಯಾ. ತೆಲುಗು, ತಮಿಳು ಭಾಶೆಯಲ್ಲಿ ಎಲ್ಲಾ ಟಾಪ್ ನಟರ ಜೊತೆಗೆ ತೆರೆ ಹಂಚಿಕೊಂಡು, ಟಾಪ್ ನಟಿಯಾಗಿ ಮೆರೆದವರು.

ಕನ್ನಡದಲ್ಲಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಇವರು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಸಹ ನಟಿಸಿದ್ದಾರೆ ಶ್ರೀಯಾ ಸರನ್. ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಶ್ರೀಯಾ ಸರನ್ ಅವರಿಗೆ ಈಗ ಮದುವೆಯಾಗಿ ಒಂದು ಗಂಡು ಮಗು ಇದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಮದುವೆಯಾಗಿ ಮಗುವಾದ ನಂತರ ಅವರ ಸೌಂದರ್ಯ ಬದಲಾಗುತ್ತದೆ. ಆದರೆ ಶ್ರೀಯಾ ಸರನ್ ಅವರು ಮಾತ್ರ ಈಗಲೂ ಮೊದಲಿದ್ದ ಹಾಗೆಯೇ ಇದ್ದಾರೆ. ಇದನ್ನು ಓದಿ..Kannada News: ಇಂದಿದ್ದು ಈಗಾಗಿದ್ದ ಬೇಬಿ ಶಾಮಿಲಿ ಈಗ ಹೇಗಾಗಿದ್ದರೆ ಗೊತ್ತೇ? ಅವಕಾಶ ಸಿಗದೇ ಇದ್ದರೂ ಹೇಗೆ ಬದುಕುತ್ತಿದ್ದಾರೆ ಗೊತ್ತೇ?

kannada news shreya video viral Kannada News:

ಶ್ರೀಯಾ ಅವರನ್ನು ನೋಡಿ ನೆಟ್ಟಿಗರು ಈಗಲೂ ಇಷ್ಟು ಸುಂದರವಾಗಿದ್ದೀರಾ ಎನ್ನುತ್ತಿದ್ದಾರೆ. ಇತ್ತೀಚೆಗೆ ನಟಿ ಶ್ರೀಯಾ ಸರನ್ ಆವರು ದಾದ ಸಾಹೇಬ್ ಫಾಲ್ಕೆ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಿದ್ದರು, ಅದರಲ್ಲಿ ಅವರು ಧರಿಸಿದ್ದ ಬ್ಲೂ ಕಲರ್ ಡ್ರೆಸ್ ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ಇವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಶ್ರೀಯಾ ಅವರನ್ನು ನೋಡಿ ಎಷ್ಟು ಸುಂದರವಾಗಿ ಕಾಣುತ್ತಿದ್ದೀರಾ ಎಂದು ಕಮೆಂಟ್ಸ್ ಹಾಕಿದ್ದಾರೆ. ಇದನ್ನು ಓದಿ..Kannada News: ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಮತ್ತೊಬ್ಬರು ಖ್ಯಾತ ನಟಿ ಉಸಿರು ನಿಲ್ಲಿಸುತ್ತಾರೆಯೇ?? ನಾಯಕಿ ನಿಜಕ್ಕೂ ಸಾವನಪ್ಪುತ್ತಾರಾ?

Comments are closed.