Kannada News: ಹಿರಿಯ ನಿರ್ಮಾಕನ ಜೊತೆ ನಟಿಯ ಸೀಕ್ರೆಟ್ ಚೆಲ್ಲಾಟ: ಗಂಡ ಇಲ್ಲ ಎಂದ ತಕ್ಷಣ ಏನಾಗುತ್ತಿದೆ ಗೊತ್ತೇ??
Kannada News: ಚಿತ್ರರಂಗದಲ್ಲಿ ಈಗ ಅಫೇರ್ ಗಳನ್ನು ಇಟ್ಟುಕೊಳ್ಳುವುದು ಹೆಚ್ಚಾಗುತ್ತಿದೆ. ಈಗ ಯಾರು ಯಾರ ಜೊತೆಗೆ ಅಫೇರ್ ಇಟ್ಟುಕೊಳ್ಳುತ್ತಾರೆ ಎಂದು ಹೇಳುವುದು ಬಹಳ ಕಷ್ಟವಾಗಿದೆ. ಈಗ ಹಣಕ್ಕಾಗಿ ಈ ರೀತಿಯ ಹಲವು ಕೆಲಸಗಳು ನಡೆಯುತ್ತಿದೆ. ಹಣಕ್ಕಾಗಿ ಯಾರ ಜೊತೆಗಾದರು ಸೀಕ್ರೆಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ. ಹಲವು ಜನರು ವಯಸ್ಸು ವ್ಯತ್ಯಾಸ ಕೂಡ ನೋಡನೆ, ಇಷ್ಟಬಂದವರ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ. ಈ ವಿಷಯ ಎಲ್ಲರಿಗೂ ಗೊತ್ತಿದ್ದರೆ, ಇದಕ್ಕೆ ಡೇಟಿಂಗ್ ಎಂದು ಹೆಸರಿಡುತ್ತಿದ್ದಾರೆ.
ಮೊದಲೆಲ್ಲಾ ಇದು ಬಾಲಿವುಡ್ ನಲ್ಲಿ ಹೆಚ್ಚು ಕೇಳಿಬರುತ್ತಿತ್ತು, ಈಗ ಟಾಲಿವುಡ್ ನಲ್ಲೂ ಡೇಟಿಂಗ್ ಹೆಚ್ಚಾಗಿಯೇ ನಡೆಯುತ್ತಿದೆ. ಇದೀಗ ಒಬ್ಬ ನಟಿಯ ಅಫೇರ್ ವಿಚಾರ ಬಾಲಿವುಡ್ ಅನ್ನು ಸಹ ಶೇಕ್ ಮಾಡುತ್ತಿದೆ. ಆ ನಟಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಒಳ್ಳೆಯ ಹೆಸರು ಮಾಡಿದ್ದಾರೆ. ಆಕೆಯ ಪತಿ ಕೆಲ ವರ್ಷಗಳ ಹಿಂದೆ ಅನಾರೋಗ್ಯದ ಕಾರಣದಿಂದ ಇಹಲೋಕ ತ್ಯಜಿಸಿದರು, ಆಕೆಗೆ ಮದುವೆ ವಯಸ್ಸಿಗೆ ಬಂದಿರುವ ಒಬ್ಬ ಮಗಳು ಕೂಡ ಇದ್ದಾಳೆ. ತಮ್ಮ ಸೌಂದರ್ಯದಿಂದ ಒಬ್ಬ ಪ್ರೊಡ್ಯುಸರ್ ಅನ್ನು ಬೀಳಿಸಿಕೊಂಡಿದ್ದಾರೆ ಈ ಹೀರೋಯಿನ್. ಇದನ್ನು ಓದಿ..Kannada News: ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಮತ್ತೊಬ್ಬರು ಖ್ಯಾತ ನಟಿ ಉಸಿರು ನಿಲ್ಲಿಸುತ್ತಾರೆಯೇ?? ನಾಯಕಿ ನಿಜಕ್ಕೂ ಸಾವನಪ್ಪುತ್ತಾರಾ?

ಇತ್ತೀಚೆಗೆ ಆ ನಟಿಗೆ ಹೆಚ್ಚಿನ ಅವಕಾಶಗಳು ಕೂಡ ಸಿಗುತ್ತಿಲ್ಲ. ಈ ಕಾರಣಕ್ಕೆ ಈ ಹಿಂದೆ ಆಕೆಗೆ ಅವಕಾಶ ನೀಡಿದ ಪ್ರೊಡ್ಯುಸರ್ ಜೊತೆಗೆ ಕಮಿಟ್ ಆಗಿದ್ದಾರೆ. ಈಗ ಆ ಪ್ರೊಡ್ಯುಸರ್ ಜೊತೆಗೂಡಿ ಎಲ್ಲಿ ಬೇಕೆಂದರೆ ಅಲ್ಲಿ, ಸುತ್ತುತ್ತಾ ಇದ್ದಾರೆ. ಆಕೆಯ ಪೂರ್ತಿ ಖರ್ಚನ್ನು ಆ ನಿರ್ಮಾಪಕರೆ ನೋಡಿಕೊಳ್ಳುತ್ತಾ ಇದ್ದಾರಂತೆ. ಆ ಪ್ರೊಡ್ಯುಸರ್ ಜೊತೆಗೆ ಸೀಕ್ರೇಟ್ ಆಗಿ ಬಹಳ ಸಂತೋಷವಾಗಿ ಇದ್ದಾರಂತೆ ಈ ನಟಿ. ಈ ನಟಿ ಈಗ ಮಾಡುತ್ತಿರುವ ಇಂಥಹ ಕೆಲಸ ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ. ಇದನ್ನು ಓದಿ..Kannada News: ಮದುವೆಯಾಗಿ ಮಗು ಇದ್ದರೂ ಶ್ರೇಯ ಅಂದ ಕಡಿಮೆಯಾಗಿಲ್ಲ; ಆದರೆ ಬಟ್ಟೆ ಧರಿಸಿ ಮುಜುಗರ ಪಟ್ಟ ನಟಿ: ವಿಡಿಯೋ ನೋಡಿದರೇ, ಎದ್ದು ನಿಲ್ತಿರಾ.
Comments are closed.