ಮದುವೆಯಾದ ಮೇಲು ದೇಶವೇ ನಿಂತು ಹೋಗುವಂತಹ ಸಂಭಾವನೆ ಕೇಳಿದ ಕಿಯರ: ರಾಮ್ ಚರಣ್ ಸಿನೆಮಾಗೆ ಕೇಳಿದ್ದು ಎಷ್ಟು ಗೊತ್ತೇ?

ನಟಿ ಕಿಯಾರಾ ಅಡ್ವಾಣಿ ಅವರು ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ಕಿಯಾರ ಅವರು ಸೌತ್ ನಲ್ಲಿ ಕೂಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ನಟ ಮಹೇಶ್ ಬಾಬು ಅವರ ಜೊತೆಗೆ ಭರತ್ ಅನೇ ನೇನು ಸಿನಿಮಾದಲ್ಲಿ ಮೊದಲ ಸಾರಿ ನಟಿಸಿದರು, ಬಳಿಕ ರಾಮ್ ಚರಣ್ ಅವರೊಡನೆ ವಿನಯ ವಿಧೇಯ ರಾಮ ಸಿನಿಮಾದಲ್ಲಿ ಎರಡನೇ ಸಾರಿ ನಟಿಸಿದರು. ಬಾಲಿವುಡ್ ನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿ, ಫೇಮಸ್ ಆದರು ಕಿಯಾರ.

ಇತ್ತೀಚೆಗೆ ಇವರು ಬಾಲಿವುಡ್ ನ ಖ್ಯಾತ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಅದ್ಧೂರಿಯಾಗಿ ಮದುವೆಯಾದರು. ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದ್ದವು. ಇದೀಗ ಕಿಯಾರಾ ಅವರು ರಾಮ್ ಚರಣ್ ಅವರೊಡನೆ ಮತ್ತೊಮ್ಮೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ಅವರು ಈಗ ಖ್ಯಾತ ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಇದನ್ನು ಓದಿ..Kannada News: ಹಿರಿಯ ನಿರ್ಮಾಕನ ಜೊತೆ ನಟಿಯ ಸೀಕ್ರೆಟ್ ಚೆಲ್ಲಾಟ: ಗಂಡ ಇಲ್ಲ ಎಂದ ತಕ್ಷಣ ಏನಾಗುತ್ತಿದೆ ಗೊತ್ತೇ??

kiara advani ramcharan movie latest update kannada news
ಮದುವೆಯಾದ ಮೇಲು ದೇಶವೇ ನಿಂತು ಹೋಗುವಂತಹ ಸಂಭಾವನೆ ಕೇಳಿದ ಕಿಯರ: ರಾಮ್ ಚರಣ್ ಸಿನೆಮಾಗೆ ಕೇಳಿದ್ದು ಎಷ್ಟು ಗೊತ್ತೇ? 2

ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 4 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ. ಮದುವೆಯಾದ ಮೇಲು ಕಿಯಾರಾ ಅವರು ಇಷ್ಟು ಸಂಭಾವನೆಗೆ ಬೇಡಿಕೆ ಇಟ್ಟಿರುವುವುದು ನಿಜಕ್ಕೂ ಎಲ್ಲರಿಗು ಶಾಕ್ ನೀಡಿದೆ. ಈ ಹೊಸ ಸಿನಿಮಾದಲ್ಲಿ ರಾಮ್ ಚರಣ್ ಅವಯು ಡ್ಯುಯೆಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿರುವುದು ಸಿನಿಮಾದ ಹೈಲೈಟ್ ಆಗಿದೆ. ತಂದೆ ಮತ್ತು ಮಗ ಎರಡು ರೋಲ್ ಗಳಲ್ಲಿ ರಾಮ್ ಚರಣ್ ಅವರೇ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಅವರ ಪತ್ನಿ ಪಾತ್ರದಲ್ಲಿ ನಟಿ ಅಂಜಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಓದಿ..Kannada News: ಮದುವೆಯಾಗಿ ಮಗು ಇದ್ದರೂ ಶ್ರೇಯ ಅಂದ ಕಡಿಮೆಯಾಗಿಲ್ಲ; ಆದರೆ ಬಟ್ಟೆ ಧರಿಸಿ ಮುಜುಗರ ಪಟ್ಟ ನಟಿ: ವಿಡಿಯೋ ನೋಡಿದರೇ, ಎದ್ದು ನಿಲ್ತಿರಾ.

Comments are closed.