Kannada Astrology: ಒಂದಲ್ಲ ಎರಡಲ್ಲ 12 ವರ್ಷಗಳ ನಂತರ ಸೃಷ್ಟಿಯಾದ ರಾಜಯೋಗ: ಈ ರಾಶಿಗಳಿಗೆ ಸ್ವರ್ಗವೇ ಭೂಮಿಗೆ ಬರಲಿದೆ. ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಒಂದೊಂದು ಗ್ರಹವು ಕೂಡ ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾವಣೆ ಮಾಡುತ್ತದೆ, ಅದರಿಂದ ಕೆಲವು ಗ್ರಹಗಳ ಮೇಲೆ ಒಳ್ಳೆಯ ಪರಿಣಾಮ ಹಾಗು ಕೆಲವು ಗ್ರಹಗಳ ಮೇಲೆ ಅಮಂಗಳಕರ ಪರಿಣಾಮ ಬೀರುತ್ತದೆ. ಇದೀಗ ಗುರು ಮತ್ತು ಚಂದ್ರಗಳು ಸೇರಿ ನವಪಂಚಮ ಯೋಗವನ್ನು ಸೃಷ್ಟಿ ಮಾಡಿವೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲು ಇರಲಿದ್ದು, ಮೂರು ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರಲಿದೆ, ಅವರ ಅದೃಷ್ಟವೇ ಬದಲಾಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಈ ರಾಶಿಯವರಿಗೆ ಇದು ಒಳ್ಳೆಯ ಸಮಯ. ಹೂಡಿಕೆ ಪ್ಲಾನ್ ಹೊಂದಿದ್ದರೆ, ಇದು ಪರ್ಫೆಕ್ಟ್ ಟೈಮ್ ಆಗಿದೆ. ಈ ಹಿಂದೆ ನೀವು ಹೂಡಿಕೆ ಮಾಡಿದ್ದರೆ, ಅದರ ಲಾಭವನ್ನು ಕೂಡ ಪಡೆಯುತ್ತೀರಿ. ದಾಂಪರ್ಯ ಜೀವನ ಚೆನ್ನಾಗಿರುತ್ತದೆ..ನಿಮ್ಮ ಲೈಫ್ ಪಾರ್ಟ್ನರ್ ಬೆಂಬಲ ಸಿಗುತ್ತದೆ. ಈ ವೇಳೆ ನಿಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಸುಧಾರಿಸುತ್ತದೆ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಆದಾಯದ ಮೂಲ ಹೆಚ್ಚಾಗುತ್ತದೆ. ಶೇರ್ ಮಾರ್ಕೆಟ್ ಮೂಲಕ ನೀವು ಶ್ರೀಮಂತರಾಗುವ ಹಾಗೆ ಆಗಬಹುದು. ಇದನ್ನು ಓದಿ..Kannada Astrology: ಇದೊಂದು ತಿಂಗಳು ಅಷ್ಟೇ ಈ ರಾಶಿಗಳಿಗೆ ಕಷ್ಟ; ಮುಂದಿನ ತಿಂಗಳಿನಲ್ಲಿ ದುಡ್ಡೋ ದುಡ್ಡು. ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮ ರಾಶಿ ಇದೆಯೇ??
ಮೇಷ ರಾಶಿ :- ನಿಮಗೆ ನವಪಂಚಮ ಯೋಗವು ದಿಢೀರ್ ಧನಲಾಭ ತರುತ್ತದೆ. ಹೆಚ್ಚು ಹಣ ಪಡೆಯುವುದರ ಜೊತೆಗೆ ಸಮಾಜದಲ್ಲಿ ಗೌರವ ಪ್ರತಿಷ್ಠೆ ಪಡೆಯುತ್ತೀರಿ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಒಳ್ಳೆಯ ಹುದ್ದೆ ಸಿಗುತ್ತದೆ. ಕೆಲಸಕ್ಕೆ ಹೋಗುತ್ತಿರುವವರು ವರ್ಗಾವಣೆ ಆಗಬೇಕು, ಇನ್ಕ್ರಿಮೆಂಟ್ ಬೇಕು ಎಂದುಕೊಂಡಿದ್ದರೆ ಅದೆಲ್ಲವೂ ಆಗುತ್ತದೆ. ಕೋರ್ಟ್ ವಿಚಾರದಲ್ಲಿ ಕೂಡ ಗೆಲುವು ನಿಮ್ಮದಾಗುತ್ತದೆ.

ಮಿಥುನ ರಾಶಿ :- ನವಪಂಚಮ ಯೋಗದಿಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ನಿಮ್ಮ ಆದಾಯಕ್ಕೆ ಹೊಸ ಮೂಲಗಳು ಶುರುವಾಗುತ್ತದೆ. ಇದನ್ನು ಓದಿ..Kannada Astrology: ಒಂದೇ ರಾಶಿಯಲ್ಲಿ ಶುಕ್ರ ಹಾಗೂ ರಾಹು: ಇದರಿಂದ ದಿಡೀರ್ ಎಂದು ಲಾಭ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?
Comments are closed.