Kannada News: ಪುಟ್ಟಕ್ಕನ ಕೊನೆ ಮಗಳಾಗಿ ನಟಿಸಿರುವ ಸುಮಾ ರವರು ನಿಜಕ್ಕೂ ಯಾರು ಗೊತ್ತೇ? ಇವರ ಲೈಫ್ ಸ್ಟೋರಿ, ಏನು ಗೊತ್ತೇ? ರಿಯಲ್ ಸ್ಟೋರಿ ಹೇಗಿದೆ ಗೊತ್ತೇ?

Kannada News: ಜೀಕನ್ನಡ ವಾಹಿನಿಯ ಬಹು ಪ್ರಸಿದ್ಧಿ ಪಡೆದುಕೊಂಡಿರುವ ಸೀರಿಯಲ್ ಪುಟ್ಟಕ್ಕನ ಮಕ್ಕಳು. ಟಿಆರ್ಪಿ ಮತ್ತು ಜನಪ್ರಿಯತೆ ಎರಡರಲ್ಲು ಪುಟ್ಟಕ್ಕನ ಮಕ್ಕಳು ಧಾರವಾಹಿ ಟಾಪ್ ಸ್ಥಾನದಲ್ಲಿದೆ. ಇದರಲ್ಲೊ ಪುಟ್ಟಕ್ಕನ ಪಾತ್ರದಲ್ಲಿ ನಟಿ ಉಮಾಶ್ರೀ ಅವರು ಅಮೋಘವಾಗಿ ಅಭಿನಯಿಸಿದ್ದರು. ಪ್ರತಿದಿನ ಸಂಜೆ 7:30ಕ್ಕೆ ತಪ್ಪದೇ ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ನೋಡುತ್ತಿದ್ದಾರೆ.

ಪುಟ್ಟಕ್ಕನಿಗೆ ಮೂರು ಮಕ್ಕಳು, ಮೊದಲ ಮಗಳು ಸಹನ, ಈಕೆ ಅಮ್ಮನ ಜೊತೆಗೆ ಎಲ್ಲಾ ಕಷ್ಟದಲ್ಲಿ ಸಪೋರ್ಟ್ ಮಾಡುತ್ತಾ ಇರುವ ಮಗಳು. ಈಗ ಸ್ನೇಹಾಳ ಮದುವೆ ನಡೆಯುತ್ತಿದೆ, ಇದರಿಂದ ಪುಟ್ಟಕ್ಕನ ಮಗಳ ಮದುವೆಯಲ್ಲಿ ಸಂಭ್ರಮ ಮನೆಮಾಡಿದೆ. ಎರಡನೇ ಮಗಳು ಸ್ನೇಹ, ಓದುತ್ತಿರುವ ಸ್ನೇಹ, ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಆಸೆ ಪಟ್ಟಿದ್ದಾಳೆ. ಇನ್ನು ಮೂರನೆಯ ಮಗಳು ಸುಮಾ. ಧಾರವಾಹಿಯಲ್ಲಿ ಸುಮಾ ಒಂದು ರೀತಿ ಆಲ್ ರೌಂಡರ್. ಆಟ ಮತ್ತು ಓದು ಎಲ್ಲದರಲ್ಲೂ ಮುಂದಿದ್ದಾಳೆ. ಖೋ ಖೋ ಆಟದಲ್ಲಿ ಚಾಂಪಿಯನ್ ಆಗಿರುವ ಸುಮಾ, ಬಹಳಷ್ಟು ಕಪ್ ಗಳನ್ನು ಗೆದ್ದಿದ್ದಾಳೆ. ಇದನ್ನು ಓದಿ..Kannada News: ಹಿರಿಯ ನಿರ್ಮಾಕನ ಜೊತೆ ನಟಿಯ ಸೀಕ್ರೆಟ್ ಚೆಲ್ಲಾಟ: ಗಂಡ ಇಲ್ಲ ಎಂದ ತಕ್ಷಣ ಏನಾಗುತ್ತಿದೆ ಗೊತ್ತೇ??

puttakkana makkalu sneha suma life story kannada news Kannada News:

ಸುಮಾ ಪಾತ್ರದಲ್ಲಿ ನಟಿಸಿರುವ ಈ ನಟಿಯ ಬಗ್ಗೆ ಹೇಳುವುದಾದರೆ, ಇವರ ನಿಜವಾದ ಹೆಸರು ಶಿಲ್ಪ, ಶಿಲ್ಪ ಅವರು ಮೂಲತಃ ಬೆಂಗಳೂರಿನವರು, ಶಿಲ್ಪಾ ಅವರ ತಂದೆಯ ಹೆಸರು ಉಮಾಶಂಕರ್ ಇವರು ಜ್ಯೋತಿಷಿ ಆಗಿದ್ದಾರೆ, ಇನ್ನು ಶಿಲ್ಪಾ ಅವರ ತಾಯಿಯ ಹೆಸರು ಅನಿತಾ. ಇವರಿಗೆ ಇಬ್ಬರು ಸಹೋದರಿಯರು ಕೂಡ ಇದ್ದಾರೆ, ಅವರ ಹೆಸರು ಆಶಾ ಮತ್ತು ದೇವಿಕಾ. ಶಿಲ್ಪ ಅವರು ಬಿಬಿಎಂಪಿ ಸ್ಕೂಲ್ ನಲ್ಲಿ 10ನೇ ತರಗತಿವರೆಗೂ ಓದಿದ್ದು, ಈಗ ಫ್ಯಾಶನ್ ಡಿಸೈನಿಂಗ್ ನಲ್ಲಿ ಡಿಪ್ಲೊಮಾ ಮಾಡುತ್ತಿದ್ದಾರೆ. ಈ ಮೊದಲು ಇವರು ಕಲರ್ಸ್ ಕನ್ನಡ ವಾಹಿನಿಯ ಗೀತ ಧಾರವಾಹಿಯಲ್ಲಿ ನಾಯಕನ ತಂಗಿ ಮಾತ್ರದಲ್ಲಿ ನಟಿಸುತ್ತಿದ್ದರು. ಪುಟ್ಟಕ್ಕನ ಮಕ್ಕಳು ಧಾರವಾಹಿ ಇವರ ಎರಡನೇ ಧಾರವಾಹಿ ಆಗಿದೆ. ಇದನ್ನು ಓದಿ..ಮದುವೆಯಾದ ಮೇಲು ದೇಶವೇ ನಿಂತು ಹೋಗುವಂತಹ ಸಂಭಾವನೆ ಕೇಳಿದ ಕಿಯರ: ರಾಮ್ ಚರಣ್ ಸಿನೆಮಾಗೆ ಕೇಳಿದ್ದು ಎಷ್ಟು ಗೊತ್ತೇ?

Comments are closed.